ದ್ವಿತೀಯ ಪಿಯುಸಿ ಪರೀಕ್ಷೆ-3 ಬರೆದು ತಮ್ಮ ಫಲಿತಾಂಶ ಪ್ರಕಟಣೆಗಾಗಿ (2nd PUC Exam 3 Result 2024) ಕಾಯುತ್ತಿರುವ ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್. 12 ನೇ ತರಗತಿಯ ಪೂರಕ ಪರೀಕ್ಷೆಯ ಫಲಿತಾಂಶ (2nd PUC Result) ವನ್ನು ಪ್ರಕಟಿಸಲಾಗಿದೆ.
ಈ ಬಗ್ಗೆ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯಮಾಪನ ಮಂಡಳಿಯು ಅಧಿಕೃತ ಪತ್ರಿಕಾ ಪ್ರಕಟಣೆಯನ್ನು ಹೊರಡಿಸಿದ್ದು, ಅನುತ್ತೀರ್ಣರಾದ ವಿದ್ಯಾರ್ಥಿಗಳಿಗೆ ದ್ವಿತೀಯ ಪಿಯುಸಿ ಪರೀಕ್ಷೆ-3 ನಡೆಸಲಾಗಿತ್ತು.
2nd PUC Result 2024:
ದ್ವಿತೀಯ ಪಿಯುಸಿ ಪರೀಕ್ಷೆ 3 ಕ್ಕೆ ಹಾಜರಾದ ವಿದ್ಯಾರ್ಥಿಗಳು ಇಲಾಖೆಯ ಅಧಿಕೃತ ವೆಬ್’ಸೈಟ್ ನಲ್ಲಿ ಇಂದು (16-07-2024) 3 ಗಂಟೆಯ ನಂತರ ಫಲಿತಾಂಶ (2nd PUC Result 2024) ವನ್ನು ನೋಡಬಹುದು ಎಂದು KSEAB ಪ್ರಕಟಣೆಯಲ್ಲಿ ತಿಳಿಸಿದೆ.
How to Check 2nd PUC Supplementary Result 2024:
- ಮೊದಲು ಕೇಳಗೆ ನೀಡಲಾಗಿರುವ ಇಲಾಖೆಯ ಅಧಿಕೃತ ವೆಬ್’ಸೈಟ್ karresults.nic.in ಭೇಟಿ ನೀಡಿ.
- ದ್ವಿತೀಯ ಪಿಯುಸಿ ಪೂರಕ ಪರೀಕ್ಷೆ-3 ರ ಫಲಿತಾಂಶ ಪ್ರಕಟಣೆ ಎಂಬುದರ ಮೇಲೆ ಕ್ಲಿಕ್ ಮಾಡಿ.
- ನಂತರ ‘Enter Reg No.’ ಎಂದಿರುತ್ತದೆ ಅಲ್ಲಿ ನಿಮ್ಮ ರಜೀಸ್ಟರ್ ನಂಬರ್ ಎಂಟರ್ ಮಾಡಿ, ಅದರ ಕೇಳಗೆ ‘Select Subject’ ಆಯ್ಕೆ ಇರುತ್ತದೆ. ನಿಮ್ಮ ಸಬ್ಜೆಕ್ಟ್ ಆಯ್ಕೆ ಮಾಡಿ.
- ಅಲ್ಲಿ Submit ಬಟನ್ ಮೇಲೆ ಕ್ಲಿಕ್ ಮಾಡಿ ನಿಮ್ಮ 2nd PUC Result 2024 ವನ್ನು ನೋಡಬಹುದು.
Karnataka 2nd PUC Exam 3 Result 2024 Link:
ಅಧಿಕೃತ ವೆಬ್‌ಸೈಟ್: karresults.nic.in
ಇತರೆ ಮಾಹಿತಿಗಳನ್ನು ಓದಿ:
10th Pass ಆದ ವಿದ್ಯಾರ್ಥಿಗಳಿಗೆ 73,500 ರೂ. ವಿದ್ಯಾರ್ಥಿವೇತನ
ವಿದ್ಯಾರ್ಥಿಗಳಿಗೆ 12,000 ರೂ. ವಿದ್ಯಾರ್ಥಿವೇತನ
12,000 ರೂ. ಟಾಟಾ ವಿದ್ಯಾರ್ಥಿವೇತನ, ಅರ್ಹರು ಅರ್ಜಿ ಸಲ್ಲಿಸಿ
IDFC FIRST Bank Scholarship 2024
ವಿದ್ಯಾರ್ಥಿಗಳಿಗೆ 35,000 ರೂಪಾಯಿ ಪ್ರೋತ್ಸಾಹಧನ, ಸರ್ಕಾರ ನೀಡಲಿದೆ ಈ ಹಣ