ಆಗಸ್ಟ್‌ ತಿಂಗಳಲ್ಲಿ ಬ್ಯಾಂಕ್‌ಗಳಿಗೆ ಎಷ್ಟು ದಿನ ರೆಜೆ ಇರಲಿವೆ..? | Bank Holidays in August 2024 in Karnataka update

Telegram Group Join Now
WhatsApp Group Join Now

ಎಲ್ಲರಿಗೂ ನಮಸ್ಕಾರ, ಆಗಸ್ಟ್‌ ತಿಂಗಳಿನಲ್ಲಿ 13 ದಿನ ಬ್ಯಾಂಕ್‌ಗಳು ರಜೆ ಇರಲಿದೆ. ಗ್ರಾಹಕರು ತಮ್ಮ ಬ್ಯಾಂಕ್ ಕೆಲಸಗಳನ್ನು ಈಗಲೇ ಮಾಡಿಕೊಳ್ಳುಬಹುದು. ಯಾವ ದಿನದಂದು ಬ್ಯಾಂಕ್’ಗಳು ಕಾರ್ಯನಿರ್ವಹಿಸುವುದಿಲ್ಲ, ಯಾವ ದಿನಾಂಕದಿಂದ ರಜೆ (Bank Holidays in August 2024) ಇರಲಿವೆ ಎಂಬ ಮಾಹಿತಿಯನ್ನು ಈ ಲೇಖನದಲ್ಲಿ ನೀಡಲಿದ್ದೇವೆ ಓದಿರಿ.

ಜನರು ತಮ್ಮ ಹಣವನ್ನು ಜಮಾ ಮಾಡುವುದಕ್ಕೆ ಅಥವಾ ಹಿಂದಕ್ಕೆ ಪಡೆಯುವುದಕ್ಕೆ ಮಾತ್ರ ಬ್ಯಾಂಕುಗಳಿಗೆ ಹೊಗುವುದಿಲ್ಲ. ಇದನ್ನು ಹೊರತುಪಡಿಸಿ ಹಲವಾರು ರೀತಿಯ ಹಣಕಾಸಿನ ಸೇವೆಗಳನ್ನು ಬ್ಯಾಂಕ್’ಗಳು ಗ್ರಾಹಕರಿಗೆ ನೀಡುತ್ತವೆ. ಭಾನುವಾರದ ಜೊತೆಗೆ ಎರಡು ಮತ್ತು ನಾಲ್ಕನೇ ಶನಿವಾರ ಬ್ಯಾಂಕ್‌ಗಳಿಗೆ ರಜೆ ಇರುತ್ತದೆ.

ಸರ್ಕಾರಿ ರಜೆಗಳು ಎಲ್ಲಾ ಖಾಸಗಿ ಮತ್ತು ಸರ್ಕಾರಿ ಬ್ಯಾಂಕ್‌ಗಳಿಗೆ ಅನ್ವಯವಾಗುತ್ತವೆ. ಮುಂದಿನ ತಿಂಗಳು ಆಗಸ್ಟ್‌ ನಲ್ಲಿ ಬ್ಯಾಂಕ್‌ಗಳು 13 ದಿನಗಳು ಬ್ಯಾಂಕ್‌ಗಳಿಗೆ ರಜೆ (Bank Holidays in August) ಇರುತ್ತದೆ. ಆದರೆ ಬ್ಯಾಂಕಿನ ವ್ಯವಹಾರಗಳ ಮೇಲೆ ಯಾವುದೆ ವ್ಯತಿತರಿಕ್ತ ಪರಿಣಾಮ ಬೀರುವುದಿಲ್ಲ. ಬ್ಯಾಂಕ್”ನ ಆನ್‌ಲೈನ್ ಸೇವೆಗಳು ಎಂದಿನಂತೆ ಕಾರ್ಯನಿರ್ವಹಿಸುತ್ತಿರುತ್ತವೆ.

ಆಗಸ್ಟ್ ನಲ್ಲಿ ರಕ್ಷಾ ಬಂಧನ, ಜನ್ಮಾಷ್ಠಮಿ ಹಾಗೂ ಸ್ವಾತಂತ್ರ್ಯ ದಿನಾಚರಣೆಗಳಿಗೆ ಸರ್ಕಾರಿ ರಜೆ ಇರುತ್ತದೆ. ಈ ತಿಂಗಳಲ್ಲಿ ನಾಲ್ಕು ಭಾನುವಾರ ಮತ್ತು ಎರಡು ಶನಿವಾರ ಸೇರಿ 09 ರಜೆ ಆಗುತ್ತದೆ. ಉಳಿದ ರಜೆ ಯಾವವು ಎಂಬು ಮಾಹಿತಿಯನ್ನು ಈ ಕೇಳಗೆ ನೀಡಲಾಗಿದೆ ನೋಡಿರಿ.

Bank Holidays in August 2024 ವಿವರ:

  • ಆಗಸ್ಟ್ 3: ಅಗರ್ತಲಾದಲ್ಲಿ ಕೇರ ಪೂಜೆ ಹಿನ್ನೆಲೆ ಈ ಭಾಗದಲ್ಲಿಯ ಬ್ಯಾಂಕ್‌ಗಳಿಗೆ ರಜೆ.
  • ಆಗಸ್ಟ್ 4: ಭಾನುವಾರ
  • ಆಗಸ್ಟ್ 7: ಹರಿಯಾಲಿ ತೀಜ್ ಹಬ್ಬದ ಹಿನ್ನೆಲೆ ಹರಿಯಾಣದ ಬ್ಯಾಂಕ್‌ಗಳಿಗೆ ಇರುತ್ತದೆ.
  • ಆಗಸ್ಟ್ 8: ಈ ದಿನದಂದು ಸಿಕ್ಕಿಂನಲ್ಲಿ ತೇದೋಂಗ್ ಲೋರಂ ಫೈಟ್ ಆಚರಿಸಲಾಗುತ್ತದೆ. ಈ ಹಿನ್ನೆಲೆ ಸಿಕ್ಕಿಂನಲ್ಲಿ ಸರ್ಕಾರಿ ರಜೆ ಘೋಷಣೆ ಮಾಡಲಾಗುತ್ತದೆ.
  • ಆಗಸ್ಟ್ 10: ಎರಡನೇ ಶನಿವಾರ
  • ಆಗಸ್ಟ್ 11: ಭಾನುವಾರ
  • ಆಗಸ್ಟ್ 13: ಇಂಫಾಲ್‌ನಲ್ಲಿ ದೇಶಭಕ್ತ ದಿನ ಆಚರಣೆ ಮಾಡಲಾಗುತ್ತದೆ. ಈ ದಿನದಂದು ಬ್ಯಾಂಕ್‌ಗಳಿಗೆ ರಜೆ ಇರುತ್ತದೆ.
  • ಆಗಸ್ಟ್ 15: ಸ್ವಾತಂತ್ರ್ಯ ದಿನಾಚರಣೆ
  • ಆಗಸ್ಟ್ 18: ಭಾನುವಾರ
  • ಆಗಸ್ಟ್ 20: ಶ್ರೀ ನಾರಾಯಣ ಗುರು ಜಯಂತಿ ಹಿನ್ನೆಲೆ ಕೊಚ್ಚಿ ಮತ್ತು ತಿರುವನಂತಪುರದಲ್ಲಿ ರಜೆ ಘೋಷಣೆ ಮಾಡಲಾಗುತ್ತದೆ.
  • ಆಗಸ್ಟ್ 24: ನಾಲ್ಕನೇ ಶನಿವಾರ
  • ಆಗಸ್ಟ್ 25: ಭಾನುವಾರ
  • ಆಗಸ್ಟ್ 26: ಕೃಷ್ಣ ಜನ್ಮಷ್ಠಾಮಿ

ಕರ್ನಾಟಕದಲ್ಲಿ ಆಗಸ್ಟ್ ತಿಂಗಳಿನ ಬ್ಯಾಂಕ್ ರಜಾ ದಿನಗಳ ವಿವರ:

  • ಆಗಸ್ಟ್ 4: ಭಾನುವಾರ
  • ಆಗಸ್ಟ್ 10: 2 ನೇ ಶನಿವಾರ
  • ಆಗಸ್ಟ್ 11: ಭಾನುವಾರ
  • ಆಗಸ್ಟ್ 15: ಗುರುವಾರ: ಸ್ವಾತಂತ್ರ್ಯ ದಿನಾಚರಣೆ
  • ಆಗಸ್ಟ್ 18: ಭಾನುವಾರ
  • ಆಗಸ್ಟ್ 19: ಸೋಮವಾರ: ರಾಖಿ ಹಬ್ಬ
  • ಆಗಸ್ಟ್ 24: ನಾಲ್ಕನೇ ಶನಿವಾರ
  • ಆಗಸ್ಟ್ 25: ಭಾನುವಾರ
  • ಆಗಸ್ಟ್ 26: ಸೋಮವಾರ: ಕೃಷ್ಣ ಜನ್ಮಾಷ್ಟಮಿ

ಈ ಮೇಲಿನ ದಿನಗಳಂದು ಬ್ಯಾಂಕ್’ಗಳಿಗೆ ರಜೆ ಇದೆ. ಬ್ಯಾಂಕ್‌ಗೆ ಸಂಬಂಧಿಸಿದ ಯಾವುದೇ ಕೆಲಸವನ್ನು ಆನ್‌ಲೈನ್‌ ಮೂಲಕ ಮಾಡಿಕೊಳ್ಳಬಹುದು. ಬ್ಯಾಂಕ್’ಗೆ ರಜೆ ಇದ್ದರು ATM ಸೇವೆಗಳು ಗ್ರಾಹಕರಿಗೆ ಲಭ್ಯವಿರುತ್ತದೆ. ಎಂದಿನಂತೆ ATM ಗಳು ಕಾರ್ಯನಿರ್ವಹಿಸುತ್ತವೆ.

ಇತರೆ ಮಾಹಿತಿಗಳನ್ನು ಓದಿ:

ಉಚಿತ ಹೊಲಿಗೆ ಯಂತ್ರ ಯೋಜನೆ 2024

ಗೃಹಲಕ್ಷ್ಮೀ DBT Status Check ಮಾಡಿ, 2000 ರೂ. ಬಂತಾ ನೋಡಿ

ಮಹಿಳೆಯರ ಖಾತೆಗೆ 11,000 ರೂ. ನೇರವಾಗಿ ಜಮಾ

ಗೃಹಲಕ್ಷ್ಮೀ ಯೋಜನೆ

Leave a Comment

error: Content is protected !!