ಕನ್ನಡದ ದಿಗ್ಗಜ‌ ನಟ ದ್ವಾರಕೀಶ್‌ ವಿಧಿವಶ, ಬಡವಾಯ್ತು ಕಲಾಲೋಕ

Telegram Group Join Now
WhatsApp Group Join Now

ಕನ್ನಡ ಚಿತ್ರರಂಗದ ದಿಗ್ಗಜ‌ ನಟ ದ್ವಾರಕೀಶ್‌ (Dwarakish) ಅವರು ಹೃದಯಾಘಾತದಿಂದ ನಿಧನರಾಗಿದ್ದಾರೆ. ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಅವರು ತಮ್ಮ 81 ವಯಸ್ಸಿನಲ್ಲಿ ಇಹಲೋಕ ತ್ಯಜಿಸಿದ್ದಾರೆ.

ಏ. 16 (ಮಂಗಳವಾರ) ರಂದು ಮುಂಜಾನೆ ದ್ವಾರಕೀಶ್‌ ಅವರು ಕೊನೆಯುಸಿರೆಳೆದಿದ್ದಾರೆ. ನಟ, ನಿರ್ದೇಶಕ, ನಿರ್ಮಾಪಕರಾಗಿ ಕನ್ನಡ ಚಿತ್ರರಂಗಕ್ಕೆ ದ್ವಾರಕೀಶ್‌ ಅವರು ಕೊಡುಗೆ ನೀಡಿದ್ದರು.

1942 ಆಗಸ್ಟ್ 19 ರಂದು ಮೈಸೂರು ಜಿಲ್ಲೆಯ ಹುಣಸೂರಿನಲ್ಲಿ ಜನಿಸಿದರು. ಶಾರದ ವಿಲಾಸ್ ಮತ್ತು ಬನುಮ್ಯ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣ, ಫ್ರೌಡಶಿಕ್ಷಣದ ನಂತರ ಸಿಪಿಸಿ ಪಾಕಿಟೆಕ್ನಿಕ್ ಕಾಲೇಜಿನಲ್ಲಿ ಮೆಕ್ಯಾನಿಕಲ್ ಇಂಜಿನಿಯರಿಂಗ್ ಮಾಡಿದರು.

ಸಹೋದರನ ಜೊತೆ ಸೇರಿ ಭಾರತ್ ಆಟೋ ಸ್ಪೇರ್ ಸ್ಟೋರ್ ಆರಂಭಿಸಿದರು. ನಂತರ ವ್ಯಾಪಾರ ಬಿಟ್ಟು, 1964ರಲ್ಲಿ ʼವೀರ ಸಂಕಲ್ಪʼ ಸಿನಿಮಾ ಮೂಲಕ ಕನ್ನಡ ಚಿತ್ರರಂಗಕ್ಕೆ ಪಾದಾರ್ಪನೆ ಮಾಡಿದರು.

Samsung Galaxy M15 5G

Motorola Edge 50 Pro 5G Price

Samsung Galaxy A55 5G

Realme P1 5G, P1 Pro 5G ಸ್ಮಾರ್ಟ್‌ಫೋನ್‌

Leave a Comment

error: Content is protected !!