Govt Subsidy: ಹೈನುಗಾರಿಕೆ, ಕುರಿ-ಮೇಕೆ, ಕೋಳಿ ಸಾಕಾಣಿಕೆಗೆ ಸರಕಾರದಿಂದ ಸಬ್ಸಿಡಿ, ಅರ್ಜಿ ಸಲ್ಲಿಸಿ 57,000 ರೂ. ಸಹಾಯಧನ ಪಡೆಯಬಹುದು

Telegram Group Join Now
WhatsApp Group Join Now

ಎಲ್ಲರಿಗೂ ನಮಸ್ಕಾರ, ರೈತರಿಗೆ ಸರ್ಕಾರದಿಂದ ಗುಡ್ ನ್ಯೂಸ್. ರೈತರಿಗಾಗಿ ಹಲವಾರು ಕೃಷಿ ಚಟುವಟಿಕೆಗಳನ್ನು (Govt Subsidy) ಸರಕಾರ ಆಯೋಜಿಸುತ್ತದೆ. ಕೃಷಿಯಲ್ಲಿ ಅತ್ಯಾಧುನಿಕ ವಿಧಾನಗಳನ್ನು ಅಳವಡಿಕೊಳ್ಳವುದಕ್ಕೆ ಪ್ರೋತ್ಸಾಹ ನೀಡುವುದರ ಜೊತೆಗೆ ತರಬೇತಿಯನ್ನು ನೀಡಲಾಗುತ್ತದೆ. ಕಡಿಮೆ ಬಡ್ಡಿದರದಲ್ಲಿ ಎಷ್ಟು ಸಾಲ ದೊರೆಯಲಿದೆ ಎಂಬ ಮಾಹಿತಿಯನ್ನು ಈ ಕೆಳಗೆ ನೀಡಲಾಗಿದೆ.

ರೈತರು ಕೃಷಿ ಜೊತೆಗೆ ಇತರೆ ಸ್ವ ಉದ್ಯೋಗ ಮಾಡಲು ಕಡಿಮೆ ಬಡ್ಡಿ ದರದಲ್ಲಿ ಸಾಲವನ್ನು ನೀಡಲಿದೆ. ಬರಗಾಲಗಳಂತಹ ಸಂದರ್ಭಲ್ಲಿ ರೈತರು ಬೆಳೆದಿರುವ ಬೆಳೆಗಳು ಸರಿಯಸಾಗಿ ಬರದೆ ಹಾನಿಯುಂಟಾಗುತ್ತದೆ. ಇದರಿಂದಾಗಿ ರೈತರು ಸಂಕಷ್ಟಕ್ಕೆ ಸಿಲುಕಿಕೊಳ್ಳುತ್ತಾರೆ. ಕೃಷಿಯನ್ನೇ ನಂಬಿಕೊಂಡು ಜೀವನ ನಡೆಸುವುದು ಕಷ್ಟ. ಹಾಗಾಗಿ ಸರ್ಕಾರವು ಕೃಷಿಯ ಜೊತೆಗೆ ರೈತರು ಸ್ವಂತ ಉದ್ಯಮ ಮಾಡಲು ಪ್ರೋತ್ಸಾಹಿಸುತ್ತದೆ.

Govt Subsidy: 57,000 ರೂ. ಸಹಾಯಧನ:

ಪಶುಸಂಗೋಪನೆ ಚಟುವಟಿಕೆಗಳಾಗಿರುವ ಕುರಿ-ಮೇಕೆ, ಹೈನುಗಾರಿಕೆ ಹಾಗೂ ಕೋಳಿ, ಹಂದಿ ಸಾಕಾಣಿಕೆ ಕಡಿಮೆ ಬಡ್ಡಿದರದಲ್ಲಿ ಸಾಲವನ್ನು ನೀಡಲಾಗುತ್ತದೆ. ರೈತರು ಈ ರೀತಿಯ ಯೋಜನೆಗಳ ಸೌಲಭ್ಯವನ್ನು ಪಡೆದುಕೊಳ್ಳಬಹುದು.

ಹೌದು ರೈತರು ಹಸು ಸಾಕಾಣಿಕೆ ಮಾಡುವುದರಿಂದ ಹಸುಗಳು ನೀಡುವ ಹಾಲನ್ನು ಮಾರಾಟ ಮಾಡಿ ಅದರಿಂದ ಲಾಭ ಪಡೆದುಕೊಳ್ಳಬಹುದು. ಸರಕಾರದಿಂದ ಸಬ್ಸಿಡಿ (Govt Subsidy) ಕೂಡ ಸಿಗುತ್ತದೆ. ಜಾನುವಾರು ಸಾಕಾಣಿಕೆ ಮಾಡುವವರಿಗೆ ಪಶು ಶೆಡ್ ನಿರ್ಮಾಣ ಮಾಡುವುದಕ್ಕೆ, ಸರ್ಕಾರದಿಂದ ಆರ್ಥಿಕ ಸಹಾಯ ಸಿಗಲಿದೆ.

ಮಹಾತ್ಮಗಾಂಧಿ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯ ಅಡಿಯಲ್ಲಿ ‌ಜಾನುವಾರು ಸಾಕಾಣಿಕೆಗೆ ಸಹಾಯಧನ ನೀಡಲಾಗುತ್ತದೆ. ಜಾನುವಾರು ಸಾಕಾಣಿಕೆಗೆ ಶೆಡ್ ನಿರ್ಮಾಣ ಮಾಡುವುದಕ್ಕಾಗಿ 57,000 ರೂ. ಸಹಾಯಧನವನ್ನು ನೀಡಲಾಗುತ್ತದೆ.

ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗ, ಪರಿಶಿಷ್ಟ ಪಂಗಡ, ಸಾಮಾನ್ಯ ವರ್ಗ ಹೀಗೆ ಎಲ್ಲಾ ಜಾತಿಯವರಿಗೂ ಈ ಯೋಜನೆಯ ಲಾಭ ಪಡೆದುಕೊಳ್ಳಬಹುದು. 50 ಲಕ್ಷ ರೂ. ವರೆಗೆ ಸಾಲ ಸೌಲಭ್ಯ ನೀಡಲಾಗುತ್ತದೆ. ಇದರಲ್ಲಿ 25 ಲಕ್ಷ ರೂ. ಸಬ್ಸಿಡಿ ಸಹಾಯ ಧನ ಆಗಿರುತ್ತದೆ.

ಅರ್ಜಿ ಸಲ್ಲಿಸುವ ರೈತರು ನಿಮ್ಮ ಗ್ರಾಮ ಪಂಚಾಯಿತಿಯಲ್ಲಿ ಅರ್ಜಿ ಸಲ್ಲಿಸಬೇಕು. ಅಥವಾ ಕೃಷಿ ಇಲಾಖೆ https://raitamitra. karnataka.gov.in ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ https://nrega.nic.in/ ವೆಬ್’ಸೈಟ್ ಮೂಲಕ ಅರ್ಜಿ ಸಲ್ಲಿಸಿ.

  • ಆಧಾರ್ ಕಾರ್ಡ್
  • ಜಾತಿ ಪ್ರಮಾಣ ಪತ್ರ
  • ಭೂಮಿಯ ದಾಖಲೆಗಳು
  • ಪಶುಗಳ ಸಂಖ್ಯೆ ಪಟ್ಟಿ
  • MGNREGA ಜಾಬ್ ಕಾರ್ಡ್
  • ಪೋಟೋ
  • ಬ್ಯಾಂಕ್ ಖಾತೆ ವಿವರ ಗಳು
  • ಮೊಬೈಲ್ ನಂಬರ್

ಸೂಚನೆ: ಅರ್ಜಿ ಸಲ್ಲಿಸುವವರು ನಿಮ್ಮ ಗ್ರಾಮ ಪಂಚಾಯಿತಿಯಲ್ಲಿ ವಿಚಾರಿಸಿ ನಂತರ ಅರ್ಜಿ ಸಲ್ಲಿಸಿ.

ಇತರೆ ಮಾಹಿತಿಗಳನ್ನು ಓದಿ:

PM Kisan 17th Installment Date: ಪಿಎಂ ಕಿಸಾನ್ 17 ನೇ ಕಂತಿನ ಹಣ ಈ ದಿನ ಬಿಡುಗಡೆ

ಮಹಿಳೆಯರ ಖಾತೆಗೆ 11,000 ರೂ. ನೇರವಾಗಿ ಜಮಾ

ಮುಂಗಾರು ಬೆಳೆ ವಿಮೆ ಅರ್ಜಿ ಸಲ್ಲಿಕೆ ಆರಂಭ

ಗೃಹಲಕ್ಷ್ಮಿ DBT Status Check ಮಾಡಿ

ರೈತರಿಗೆ ಗುಡ್ ನ್ಯೂಸ್: ರೈತರ ಖಾತೆಗಳಿಗೆ 3,000 ರೂ. ಜಮಾ

ರೇಷನ್‌ ಕಾರ್ಡ್‌ ಹೊಸ ಅಪ್‌ಡೇಟ್, ರದ್ದಾಗಲಿದೆ ಇಂತವರ ಪಡಿತರ ಚೀಟಿಗಳು

1 thought on “Govt Subsidy: ಹೈನುಗಾರಿಕೆ, ಕುರಿ-ಮೇಕೆ, ಕೋಳಿ ಸಾಕಾಣಿಕೆಗೆ ಸರಕಾರದಿಂದ ಸಬ್ಸಿಡಿ, ಅರ್ಜಿ ಸಲ್ಲಿಸಿ 57,000 ರೂ. ಸಹಾಯಧನ ಪಡೆಯಬಹುದು”

Leave a Comment

error: Content is protected !!