ಗೃಹಲಕ್ಷ್ಮೀ ಯೋಜನೆ ಈ ಕಂತಿನ 2,000 ರೂ. ಜಮಾ ಆಗಿದೆ | Gruhalakshmi 10th Installment Amount Credited

Telegram Group Join Now
WhatsApp Group Join Now

ನೀವು ಕೂಡ ಗೃಹಲಕ್ಷ್ಮೀ ಯೋಜನೆಗೆ ಅರ್ಜಿ ಸಲ್ಲಿಸಿದ್ದೀರಾ..? 10 ನೇ ಕಂತಿನ (Gruhalakshmi 10th Installment Amount) ಹಣ ಬಿಡುಗಡೆ ಆಗಿರುವ ಮಾಹಿತಿಯನ್ನು ಈ ಲೇಖನದಲ್ಲಿ ನೀಡಲಾಗಿದೆ. ಓದಿ ನಿಮ್ಮ ಖಾತೆಗೆ ಬಂದಿದೆಯೋ ತಿಳಿಯಿರಿ.

ನಿಮಗೆಲ್ಲ ತಿಳಿದಿರುವಂತೆ ಕರ್ನಾಟಕದಲ್ಲಿ ಕಾಂಗ್ರೆಸ್‌ ಪಕ್ಷ ಅಧಿಕಾರಕ್ಕೆ ಬಂದರೆ ಐದು ಯೋಜನೆಗಳನ್ನು ಜಾರಿಗೆ ತರುವುದಾಗಿ ಬರವಸೆ ನೀಡಿತ್ತು. ಅದರಂತೆ ಐದು ಯೋಜನೆಗಳನ್ನು ಜಾರಿಗೆ ತಂದಿದೆ. ಅದರಲ್ಲಿ ಗೃಹಲಕ್ಷ್ಮೀ ಯೋಜನೆಯು ಬಹಳ ಪ್ರಭಾವ ಬೀರಿದೆ.

Gruhalakshmi 10th Installment Amount:

ಮುಖ್ಯಮಂತ್ರಿ ಸಿದ್ದರಾಮಯ್ಯ ನವರ ನೇತೃತ್ವದ ಸರ್ಕಾರ ಗೃಹಲಕ್ಷ್ಮೀ ಯೋಜನೆಯ ಅಡಿಯಲ್ಲಿ ಮನೆ ಯಜಮಾನಿಯರ ಬ್ಯಾಂಕ್‌ ಖಾತೆಗಳಿಗೆ ಪ್ರತಿ ತಿಂಗಳು 2000 ರೂ. ಅನ್ನು ನೇರವಾಗಿ ಜಮಾ ಮಾಡುತ್ತಿದೆ. ಇದು ಬಡ ಕುಟುಂಬದವರಿಗೆ ಅನುಕೂಲವಾಗಿದೆ.

ಸರ್ಕಾರವು 10 ಕಂತುಗಳ ಹಣವನ್ನು ಅರ್ಹ ಫಲಾನುಭವಿಗಳ ಖಾತೆಗಳಿಗೆ ಜಮಾ ಮಾಡಲಾಗಿದ್ದು, ಪ್ರತಿ ಕಂತಿನ 2000 ರೂ. ರಂತೆ ಒಟ್ಟು 20 ಸಾವಿರ ರೂ. ಸಂದಾಯ ಮಾಡಿದೆ.

ಗೃಹಲಕ್ಷ್ಮೀ ಯೋಜನೆಯ ಹಣವನ್ನು ಪ್ರತಿ ತಿಂಗಳು 20 ನೇ ತಾರೀಖಿನ ಒಳಗಾಗಿ ಮನೆ ಯಜಮಾನಿಯರಿಗೆ ಬ್ಯಾಂಕ್‌ ಖಾತೆಗೆ ವರ್ಗಾವಣೆ ಮಾಡುವುದಾಗಿ ಸರ್ಕಾರ ತಿಳಿಸಿತ್ತು, ಮೇ. 13 ರಿಂದ ಜಿಲ್ಲಾವಾರು ಹಂತ ಹಂತವಾಗಿ ಗೃಹಲಕ್ಷ್ಮಿಯರ ಖಾತೆಗಳಿಗೆ ಹಣ ಜಮಾ ಮಾಡಲಾಗಿದೆ.

ಗೃಹಲಕ್ಷ್ಮೀ ಯೋಜನೆಯ ಹಣದಿಂದ ಮಹಿಳೆಯರು ಚಿನ್ನ ಖರೀದಿ ಮಾಡಿದ್ದಾರೆ. ಗೃಹ ಬಳಕೆಗೆ ಅತ್ಯವಿರುವ ಪ್ರೀಡ್ಜ, ಟಿವಿ, ಸ್ಮಾರ್ಟ್‌ಫೋನ್‌ ಹಾಗೂ ತಮ್ಮ ಮಕ್ಕಳ ವಿದ್ಯಾಭ್ಯಾಸಕ್ಕೆ ಉಪಯೋಗಿಸಿಕೊಂಡಿದ್ದಾರೆ. ಗೃಹಲಕ್ಷ್ಮೀ ಯೋಜನೆಯಿಂದ ಬಡ ಜನರಿಗೆ ಬಹಳ ಉಪಯೋಗವಾಗಿದೆ.

ಇದುವರೆಗೂ‌ ಸರ್ಕಾರವು 20,000 ರೂಪಾಯಿಗಳನ್ನು ಗೃಹಲಕ್ಷ್ಮೀ ಯೋಜನೆಯ ಮೂಲಕ ಎಲ್ಲಾ ಅರ್ಹ ಫಲಾನುಭವಿಗಳು ಖಾತೆಗಳಿಗೆ ಜಮಾ ಮಾಡಲಾಗಿದೆ. ನೀಮಗೂ ಹಣ ಬಂದಿದೆಯಾ ಎಂಬುದನ್ನು DBT Status ಮೂಲಕ ಚಕ್ ಮಾಡಿಕೊಳ್ಳಬಹುದು. Check Status

ರೇಷನ್‌ ಕಾರ್ಡ್‌ Status Check ಮಾಡಿ

Samsung Galaxy M15 5G

Samsung Galaxy A55 5G

ಮಾರುಕಟ್ಟೆಗೆ ಎಂಟ್ರಿ ಕೊಟ್ಟ ಮೊಟೊರೊಲಾ ಎಡ್ಜ್ 50 ಪ್ರೊ

Realme 12x 5G: ಗ್ರಾಹಕರ ಕೈಗೆಟುಕುವ ಬೆಲೆಯಲ್ಲಿ Realme ಹೊಸ ಪೋನ್

Leave a Comment

error: Content is protected !!