ಗುಪ್ತಚರ ಇಲಾಖೆಯಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳ ನೇಮಕಾತಿಗಾಗಿ ಅಧಿಸೂಚನೆ (Intelligence Bureau Recruitment 2024) ಯನ್ನು ಪ್ರಕಟಿಸಲಾಗಿದೆ. ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.
ಅಭ್ಯರ್ಥಿಗಳು ನಿಗದಿ ಪಡಿಸಿರುವ ದಿನಾಂಕದ ಒಳಗಾಗಿ ಅರ್ಜಿ ಸಲ್ಲಿಸಬೇಕು. ಹುದ್ದೆಗಳಿಗೆ ಅನುಸಾರವಾಗಿ ವಿದ್ಯಾರ್ಹತೆ, ವಯೋಮಿತಿ, ವೇತನ ಶ್ರೇಣಿ, ಅರ್ಜಿ ಶುಲ್ಕ ಸೇರಿದಂತೆ ಮುಂತಾದ ಮಾಹಿತಿಯನ್ನು ಈ ಕೆಳಗಿನಂತೆ ನೀಡಲಾಗಿದೆ. ಅರ್ಜಿ ಸಲ್ಲಿಸುವ ಮುನ್ನ ಅಭ್ಯರ್ಥಿಗಳು ಅಧಿಸೂಚನೆಯನ್ನು ಸರಿಯಾಗಿ ಓದಿ ನಂತರ ಅರ್ಜಿ ಸಲ್ಲಿಸಿ.
Intelligence Bureau Recruitment 2024 ಸಂಕ್ಷಿಪ್ತ ವಿವರ:
ನೇಮಕಾತಿ ಸಂಸ್ಥೆ: ಗುಪ್ತಚರ ಇಲಾಖೆ (Intelligence Bureau)
ವೇತನ ಶ್ರೇಣಿ: 19,900 ರೂ. ರಿಂದ 1,51,100 ರೂ.
ಹುದ್ದೆಗಳ ಸಂಖ್ಯೆ: 660
ಉದ್ಯೋಗ ಸ್ಥಳ: All India
ಹುದ್ದೆಗಳ ವಿವರ:
ಸಹಾಯಕ ಕೇಂದ್ರ ಗುಪ್ತಚರ ಅಧಿಕಾರಿ-I/ಕಾರ್ಯನಿರ್ವಾಹಕ – 80
ಸಹಾಯಕ ಕೇಂದ್ರ ಗುಪ್ತಚರ ಅಧಿಕಾರಿ-II/ಕಾರ್ಯನಿರ್ವಾಹಕ -;136
ಜೂನಿಯರ್ ಇಂಟೆಲಿಜೆನ್ಸ್ ಆಫೀಸರ್-I/ಕಾರ್ಯನಿರ್ವಾಹಕ – 120
ಜೂನಿಯರ್ ಇಂಟೆಲಿಜೆನ್ಸ್ ಆಫೀಸರ್-II/ಕಾರ್ಯನಿರ್ವಾಹಕ – 170
ಭದ್ರತಾ ಸಹಾಯಕ/ಕಾರ್ಯನಿರ್ವಾಹಕ – 100
ಜೂನಿಯರ್ ಇಂಟೆಲಿಜೆನ್ಸ್ ಆಫೀಸರ್-II/ಟೆಕ್ – 8
ಸಹಾಯಕ ಕೇಂದ್ರ ಗುಪ್ತಚರ ಅಧಿಕಾರಿ-II/ಸಿವಿಲ್ ವರ್ಕ್ಸ್ – 3
ಜೂನಿಯರ್ ಇಂಟೆಲಿಜೆನ್ಸ್ ಆಫೀಸರ್-I (ಮೋಟಾರು ಸಾರಿಗೆ) – 22
Halwai & Cook – 10
ಕೇರ್ ಟೇಕರ್ – 5
ಆಪ್ತ ಸಹಾಯಕ – 5
ಪ್ರಿಂಟಿಂಗ್ ಪ್ರೆಸ್ ಆಪರೇಟರ್ – 1
ಶೈಕ್ಷಣಿಕ ಅರ್ಹತೆ:
Intelligence Bureau ಅಧಿಸೂಚನೆ ಪ್ರಕಾರ ಹುದ್ದೆಗಳಿಗೆ ಅನುಸಾರ ಅಭ್ಯರ್ಥಿಯು ಯಾವುದೇ ಮಾನ್ಯತೆ ಪಡೆದ ಮಂಡಳಿ ಅಥವಾ ವಿಶ್ವವಿದ್ಯಾಲಯಗಳಿಂದ 10th, 12th, ಡಿಪ್ಲೊಮಾ, ಪದವಿ, B.E or B.Tech ಪೂರ್ಣಗೊಳಿಸಿರಬೇಕು.
ವಯೋಮಿತಿ:
ಗುಪ್ತಚರ ಇಲಾಖೆ ಅಧಿಸೂಚನೆ ಪ್ರಕಾರ ಅಭ್ಯರ್ಥಿಯು ಗರಿಷ್ಠ 56 ವರ್ಷ ಮೀರಿರಬಾರದು.
Intelligence Bureau Recruitment 2024 ವೇತನ ಶ್ರೇಣಿ:
ಸಹಾಯಕ ಕೇಂದ್ರ ಗುಪ್ತಚರ ಅಧಿಕಾರಿ-I/ಕಾರ್ಯನಿರ್ವಾಹಕ – 47,600 ರೂ. ರಿಂದ 1,51,100 ರೂ.
ಸಹಾಯಕ ಕೇಂದ್ರ ಗುಪ್ತಚರ ಅಧಿಕಾರಿ-II/ಕಾರ್ಯನಿರ್ವಾಹಕ – 44,900 ರೂ. ರಿಂದ 1,42,400 ರೂ.
ಜೂನಿಯರ್ ಇಂಟೆಲಿಜೆನ್ಸ್ ಆಫೀಸರ್-I/ಕಾರ್ಯನಿರ್ವಾಹಕ – 29,200 ರೂ. ರಿಂದ 92,300 ರೂ.
ಜೂನಿಯರ್ ಇಂಟೆಲಿಜೆನ್ಸ್ ಆಫೀಸರ್-II/ಕಾರ್ಯನಿರ್ವಾಹಕ – 25,500 ರೂ. ರಿಂದ 81,100 ರೂ.
ಭದ್ರತಾ ಸಹಾಯಕ/ಕಾರ್ಯನಿರ್ವಾಹಕ – 21,700 ರೂ. ರಿಂದ 69,100 ರೂ.
ಜೂನಿಯರ್ ಇಂಟೆಲಿಜೆನ್ಸ್ ಆಫೀಸರ್-II/ಟೆಕ್ – 25,500 ರೂ. ರಿಂದ 81,100 ರೂ.
ಸಹಾಯಕ ಕೇಂದ್ರ ಗುಪ್ತಚರ ಅಧಿಕಾರಿ-II/ಸಿವಿಲ್ ವರ್ಕ್ಸ್ – 44,900 ರೂ. ರಿಂದ 1,42,400 ರೂ.
ಜೂನಿಯರ್ ಇಂಟೆಲಿಜೆನ್ಸ್ ಆಫೀಸರ್-I (ಮೋಟಾರು ಸಾರಿಗೆ) – 29,200 ರೂ. ರಿಂದ 92,300 ರೂ.
Halwai & Cook – 21,700 ರೂ. ರಿಂದ 69,100 ರೂ.
ಕೇರ್ ಟೇಕರ್ – 29,200 ರೂ. ರಿಂದ 92,300 ರೂ.
ಆಪ್ತ ಸಹಾಯಕ – 44,900 ರೂ. ರಿಂದ 1,42,400 ರೂ.
ಪ್ರಿಂಟಿಂಗ್ ಪ್ರೆಸ್ ಆಪರೇಟರ್ – 19,900 ರೂ. ರಿಂದ 63,200 ರೂ.
ಅರ್ಜಿ ಸಲ್ಲಿಸುವ ವಿಧಾನ:
ಅಭ್ಯರ್ಥಿಗಳು ನಿಗದಿತ ಅರ್ಜಿ ನಮೂನೆಯ ಮೂಲಕ ಆಫ್ ಲೈನ್ ನಲ್ಲಿ ಅರ್ಜಿ ಸಲ್ಲಿಸಬೇಕು. ಅರ್ಜಿದಾರರು ಅರ್ಜಿ ನಮೂನೆಯನ್ನು ಸಂಬಂಧಿತ ಸ್ವಯಂ-ದೃಢೀಕರಿಸಿದ ದಾಖಲೆಗಳೊಂದಿಗೆ Joint Deputy Director/G-3, Intelligence Bureau, Ministry of Home Affairs, 35 S P Marg, Bapu Dham, New Delhi-110021 ಇವರಿಗೆ 12-05-2024 ರ ಮೊದಲು ಕಳುಹಿಸಬೇಕು.
Intelligence Bureau Recruitment 2024 ಪ್ರಮುಖ ದಿನಾಂಕಗಳು:
ಅರ್ಜಿ ಸಲ್ಲಿಕೆ ಆರಂಭ ದಿನಾಂಕ: 13-03-2024
ಅರ್ಜಿ ಸಲ್ಲಿಕೆ ಕೊನೆಯ ದಿನಾಂಕ: 12-05-2024
ಪ್ರಮುಖ ಲಿಂಕ್ ಗಳು:
ಅಧಿಸೂಚನೆ ಹಾಗೂ ಅರ್ಜಿ ನಮೂನೆ: Read More
ಅಧಿಕೃತ ವೆಬ್ ಸೈಟ್: mha.gov.in
ಈ ಉದ್ಯೋಗ ಮಾಹಿತಿಗಳನ್ನು ಓದಿ:
SSLC, Junior Typing Kannada and English. 2 years ITI in Toyota company