ಕರ್ನಾಟಕ ಅಂಚೆ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳ ನೇಮಕಾತಿಗಾಗಿ ಅಧಿಸೂಚನೆ (Karnataka Post Office Recruitment 2024) ಯನ್ನು ಹೊರಡಿಸಲಾಗಿದೆ. ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.
ಅಭ್ಯರ್ಥಿಗಳು ನಿಗದಿ ಪಡಿಸಿರುವ ದಿನಾಂಕದ ಒಳಗಾಗಿ ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು. ಹುದ್ದೆಗಳಿಗೆ ಅನುಸಾರವಾಗಿ ವಿದ್ಯಾರ್ಹತೆ, ವಯೋಮಿತಿ, ವೇತನ ಶ್ರೇಣಿ, ಅರ್ಜಿ ಶುಲ್ಕ ಸೇರಿದಂತೆ ಮುಂತಾದ ಮಾಹಿತಿಯನ್ನು ಈ ಕೆಳಗಿನಂತೆ ನೀಡಲಾಗಿದೆ. ಅರ್ಜಿ ಸಲ್ಲಿಸುವ ಮುನ್ನ ಅಭ್ಯರ್ಥಿಗಳು ಅಧಿಸೂಚನೆಯನ್ನು ಸರಿಯಾಗಿ ಓದಿ ನಂತರ ಅರ್ಜಿ ಸಲ್ಲಿಸಿ.
Karnataka Post Office Recruitment 2024 ಸಂಕ್ಷಿಪ್ತ ವಿವರ:
ನೇಮಕಾತಿ ಸಂಸ್ಥೆ: ಕರ್ನಾಟಕ ಅಂಚೆ ಇಲಾಖೆ (Karnataka Post Office)
ವೇತನ ಶ್ರೇಣಿ: 10,000 ರೂ. ರಿಂದ 29,380 ರೂ.
ಹುದ್ದೆಗಳ ಸಂಖ್ಯೆ: 1940
ಉದ್ಯೋಗ ಸ್ಥಳ: ಕರ್ನಾಟಕ
ಹುದ್ದೆಗಳ ವಿವರ:
ಬಾಗಲಕೋಟೆ – 23
ಬಳ್ಳಾರಿ – 50
ಬೆಂಗಳೂರು ಜಿಪಿಒ – 04
ಬೆಳಗಾವಿ – 33
ಬೆಂಗಳೂರು ಪೂರ್ವ – 83
ಬೆಂಗಳೂರು ದಕ್ಷಿಣ – 62
ಬೆಂಗಳೂರು ಪಶ್ಚಿಮ – 39
ಬೀದರ್ – 59
ಚನ್ನಪಟ್ಟಣ – 87
ಚಿಕ್ಕಮಗಳೂರು – 60
ಚಿಕ್ಕೋಡಿ – 19
ಚಿತ್ರದುರ್ಗ – 27
ದಾವಣಗೆರೆ ಕಚೇರಿ – 40
ಧಾರವಾಡ – 22
ಗದಗ – 18
ಗೋಕಾಕ್ – 07
ಹಾಸನ – 78
ಹಾವೇರಿ – 44
ಕಲಬುರಗಿ – 83
ಕಾರವಾರ – 43
ಕೊಡಗು – 76
ಕೋಲಾರ – 106
ಕೊಪ್ಪಳ – 36
ಮಂಡ್ಯ – 65
ಮಂಗಳೂರು – 62
ಮೈಸೂರು – 42
ನಂಜನಗೂಡು – 66
ಪುತ್ತೂರು – 89
ರಾಯಚೂರು – 63
RMS HB – 3
RMS Q – 9
ಶಿವಮೊಗ್ಗ – 89
ಶಿರಸಿ – 66
ತುಮಕೂರು – 107
ಉಡುಪಿ – 90
ವಿಜಯಪುರ – 40
ಯಾದಗಿರಿ – 50
ಶೈಕ್ಷಣಿಕ ಅರ್ಹತೆ:
ಕರ್ನಾಟಕ ಅಂಚೆ ಇಲಾಖೆ ಅಧಿಸೂಚನೆಯ ಪ್ರಕಾರ ಅಭ್ಯರ್ಥಿಯು ಯಾವುದೇ ಮಾನ್ಯತೆ ಪಡೆದ ಮಂಡಳಿಯಿಂದ 10 ನೇ ತರಗತಿ ಪೂರ್ಣಗೊಳಿಸಿರಬೇಕು.
ವೇತನ ಶ್ರೇಣಿ:
ಗ್ರಾಮೀಣ ಡಾಕ್ ಸೇವಕ್ (ಬ್ರಾಂಚ್ ಪೋಸ್ಟ್ ಮಾಸ್ಟರ್) – 12,000 ರೂ. ರಿಂದ 29,380 ರೂ.
ಗ್ರಾಮೀಣ ಡಾಕ್ ಸೇವಕ್ (ಸಹಾಯಕ ಶಾಖೆ ಪೋಸ್ಟ್ ಮಾಸ್ಟರ್ ) – 10,000 ರೂ ರಿಂದ 24,470 ರೂ.
ವಯೋಮಿತಿ:
ಕರ್ನಾಟಕ ಅಂಚೆ ಇಲಾಖೆ ಅಧಿಸೂಚನೆಯ ಪ್ರಕಾರ ಅಭ್ಯರ್ಥಿಯು ಕನಿಷ್ಠ 18 ವರ್ಷ ಹಾಗೂ ಗರಿಷ್ಠ 40 ವರ್ಷ ಮೀರಿರಬಾರದು.
ಅರ್ಜಿ ಶುಲ್ಕ:
ಮಹಿಳಾ/SC/ST/PwD ಮತ್ತು ಟ್ರಾನ್ಸ್‌ವುಮೆನ್ ಅಭ್ಯರ್ಥಿಗಳಿಗೆ: ಶುಲ್ಕ ಇರುವುದಿಲ್ಲ
ಇತರೆ ಎಲ್ಲಾ ಅಭ್ಯರ್ಥಿಗಳಿಗೆ: 100 ರೂ.
ಪಾವತಿಸುವ ವಿಧಾನ: ಆನ್‌ಲೈನ್
Karnataka Post Office Recruitment 2024 ಪ್ರಮುಖ ದಿನಾಂಕಗಳು:
ಅರ್ಜಿ ಸಲ್ಲಿಕೆ ಆರಂಭ ದಿನಾಂಕ: 15-07-2024
ಅರ್ಜಿ ಸಲ್ಲಿಕೆ ಕೊನೆಯ ದಿನಾಂಕ: 05-08-2024
ಪ್ರಮುಖ ಲಿಂಕ್’ಗಳು:
ಅಧಿಸೂಚನೆ: ಡೌನ್’ಲೋಡ್
ಹುದ್ದೆಗಳ ವಿವರ: ಡೌನ್’ಲೋಡ್
ಆನ್‌ಲೈನ್ ಅರ್ಜಿ: Apply ಮಾಡಿ
ಅಧಿಕೃತ ವೆಬ್ ಸೈಟ್: karnatakapost.gov.in
ಇತರೆ ಮಾಹಿತಿಗಳನ್ನು ಓದಿ:
LIC ನೇಮಕಾತಿ 2024, ಅರ್ಜಿ ಸಲ್ಲಿಸಿ