ನಮಸ್ಕಾರ! ಚಿನ್ನ ಖರೀದಿಸುವ ಬಗ್ಗೆ ಯೋಚಿಸುತ್ತಿದ್ದೀರಾ? ಇಂದಿನ ಚಿನ್ನದ ಬೆಲೆ (Today Gold Rate) ಏನು ಎಂದು ತಿಳಿದುಕೊಳ್ಳಲು ಬಯಸುತ್ತೀರಾ? ಕರ್ನಾಟಕದಲ್ಲಿ ಪ್ರಸ್ತುತ ಚಿನ್ನದ ಬೆಲೆಗಳನ್ನು ತಿಳಿಯಲು ಈ ಲೇಖನವನ್ನು ಓದಿ.
ಹಲವರು ಚಿನ್ನವನ್ನು ಸುರಕ್ಷಿತ ಹೂಡಿಕೆ ಎಂದು ಪರಿಗಣಿಸುತ್ತಾರೆ ಮತ್ತು ಭವಿಷ್ಯದಲ್ಲಿ ಅದರ ಮೌಲ್ಯ ಉಳಿಸಿಕೊಳ್ಳುತ್ತದೆ ಎಂದು ನಂಬುತ್ತಾರೆ. ಅಗತ್ಯದ ಸಮಯದಲ್ಲಿ ಚಿನ್ನವು ಆರ್ಥಿಕ ಭದ್ರತೆಯನ್ನು ಒದಗಿಸುತ್ತದೆ ಎಂಬುದು ಇನ್ನೊಂದು ಕಾರಣ. 18 ಕ್ಯಾರೆಟ್, 22 ಕ್ಯಾರೆಟ್ ಮತ್ತು 24 ಕ್ಯಾರೆಟ್ ಇಂದಿನ ಚಿನ್ನದ ಬೆಲೆಗಳನ್ನು ಈ ಕೇಳಗೆ ನೀಡಲಾಗಿದೆ:
ಇವತ್ತು (18-06-2024) ಚಿನ್ನದ ಬೆಲೆಯು 22 ಕ್ಯಾರೆಟ್ ಪ್ರತಿ 10 ಗ್ರಾಂಗೆ 100 ರೂ. ಇಳಿಕೆಯಾಗಿದ್ದು, 24 ಕ್ಯಾರೆಟ್ 10 ಗ್ರಾಂಗೆ 110 ರೂ., 18 ಕ್ಯಾರೆಟ್ 10 ಗ್ರಾಂಗೆ 80 ರೂ. ಇಳಿಕೆ ಕಂಡಿದೆ.
Today Gold Rate (18-06-2024):
- 22 ಕ್ಯಾರೆಟ್ ಚಿನ್ನ: ₹66,200 ಪ್ರತಿ 10 ಗ್ರಾಂ
- 24 ಕ್ಯಾರೆಟ್ ಚಿನ್ನ (999 ಚಿನ್ನ): ₹72,220 ಪ್ರತಿ 10 ಗ್ರಾಂ
- 18 ಕ್ಯಾರೆಟ್ ಚಿನ್ನ: ₹54,160 ಪ್ರತಿ 10 ಗ್ರಾಂ
ಚಿನ್ನ ಖರೀದಿಸುವುದರ ಪ್ರಯೋಜನಗಳು:
- ಸುರಕ್ಷಿತ ಹೂಡಿಕೆ: ಚಿನ್ನವು ಹಣದುಬ್ಬರ ಮತ್ತು ಆರ್ಥಿಕ ಅಸ್ಥಿರತೆಯಿಂದ ರಕ್ಷಣೆಯನ್ನು ಒದಗಿಸುತ್ತದೆ ಎಂದು ಪರಿಗಣಿಸಲಾಗಿದೆ.
- ಮೌಲ್ಯದ ಸಂಗ್ರಹ: ಚಿನ್ನದ ಮೌಲ್ಯವು ಕಾಲಾನಂತರದಲ್ಲಿ ಸ್ಥಿರವಾಗಿರುತ್ತದೆ ಮತ್ತು ಕೆಲವೊಮ್ಮೆ ಹೆಚ್ಚುತ್ತದೆ.
- ಆಭರಣಗಳಿಗೆ ಬಳಕೆ: ಚಿನ್ನವನ್ನು ಆಭರಣಗಳ ತಯಾರಿಕೆಯಲ್ಲಿ ವ್ಯಾಪಕವಾಗಿ ಬಳಸಲಾಗುತ್ತದೆ.
- ಅಂತರರಾಷ್ಟ್ರೀಯವಾಗಿ ಸ್ವೀಕಾರಾರ್ಹ: ಚಿನ್ನವು ಜಗತ್ತಿನಾದ್ಯಂತ ಸುಲಭವಾಗಿ ಖರೀದಿಸಬಹುದು ಮತ್ತು ಮಾರಾಟ ಮಾಡಬಹುದು.
ಇತರೆ ಮಾಹಿತಿಗಳನ್ನು ಓದಿ:
PM Kisan 17th Installment Date
Govt Subsidy: ಹೈನುಗಾರಿಕೆ, ಕುರಿ-ಮೇಕೆ, ಕೋಳಿ ಸಾಕಾಣಿಕೆಗೆ ಸರಕಾರದಿಂದ ಸಬ್ಸಿಡಿ
ಮಹಿಳೆಯರ ಖಾತೆಗೆ 11,000 ರೂ. ನೇರವಾಗಿ ಜಮಾ