Karresults.nic.in 2024 2nd PUC Result: ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯ ಫಲಿತಾಂಶವನ್ನು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿಯು ಇದೀಗ ಪ್ರಕಟಿಸಿದೆ. ಪರೀಕ್ಷೆ ಹಾಜರಾದವರಲ್ಲಿ ಶೇ 81.15 ವಿದ್ಯಾರ್ಥಿಗಳು ಪಾಸಾಗಿದ್ದಾರೆ. ಹೊಸದಾಗಿ ಪರೀಕ್ಷೆ ಬರೆದ ವಿದ್ಯಾರ್ಥಿಗಳು ಶೇ.84.59 ಉತ್ತೀರ್ಣರಾಗಿದ್ದಾರೆ.
ಇಂದು ಬೆಳಗ್ಗೆ 10 ಗಂಟೆಗೆ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿಯು ಸುದ್ದಿಗೋಷ್ಠಿ ನಡೆಸಿ ಫಲಿತಾಂಶ ಪ್ರಕಟಿಸಿದೆ.
ದಕ್ಷಿಣ ಕನ್ನಡ ಜಿಲ್ಲೆಯು ಶೇ.97.37 ಫಲಿತಾಂಶ ಪಡೆದು ಪ್ರಥಮ ಸ್ಥಾನದಲ್ಲಿದ್ದು, ಉಡುಪಿ ಜಿಲ್ಲೆ ಶೇ.96.80 ಫಲಿತಾಂಶ ಪಡೆದುಕೊಂಡು ಏರಡನೇ ಸ್ಥಾನದಲ್ಲಿದೆ. ವಿಜಯಪುರ ಶೇ.94.89 ಹಾಗೂ ಉತ್ತರ ಕನ್ನಡ ಶೇ.92.51 ಜಿಲ್ಲೆಗಳು 3 ನೇ ಮತ್ತು 4 ನೇ ಸ್ಥಾನಗಳಲ್ಲಿವೆ. ಗದಗ (ಶೇ.72.86) ಪಡೆದು ಕೊನೆಯ ಸ್ಥಾನದಲ್ಲಿದೆ. ಬೆಂಗಳೂರು ದಕ್ಷಿಣ ಶೇ.89.57 ಹಾಗೂ ಬೆಂಗಳೂರು ಉತ್ತರ ಶೇ.88.67 ಫಲಿತಾಂಶ ದಾಖಲಿಸಿವೆ.
Karresults.nic.in 2024 2nd PUC Result Check:
- Step-1: ಕರ್ನಾಟಕ ಪರೀಕ್ಷಾ ಫಲಿತಾಂಶ ಅಧಿಕೃತ ವೆಬ್‌ಸೈಟ್ karresults.nic.in ಗೆ ಭೇಟಿ ನೀಡಿ
- Step-2: ಅಲ್ಲಿ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯ ಫಲಿತಾಂಶ ಪ್ರಕಟಣೆ ಎಂಬುದರ ಮೇಲೆ ಕ್ಲಿಕ್ ಮಾಡಿ
- Step-3: ನಿಮ್ಮ Register ನಂಬರ್ ಎಂಟರ್ ಮಾಡಿ
- Step-4: ನಂತರ Subject Combination ಆಯ್ಕೆ ಮಾಡಿ. Submit ಬಟನ್ ಮೇಲೆ ಕ್ಲಿಕ್ ಮಾಡಿ
- Step-5: ಅಂತಿಮವಾಗಿ ನಿಮ್ಮ 2nd PUC Result ಕಾಣುತ್ತದೆ. ಅದನ್ನು Screen Shot ತೆಗೆದುಕೊಳ್ಳಿ ಅಥವಾ ಪ್ರಿಂಟ್ ಮಾಡಿಕೊಳ್ಳಬಹುದು.
karresults.nic.in 2024 2nd PUC Result Link:
2nd PUC Result Direct Link: Check ಮಾಡಿ
Official Website: www.karresults.nic.in, https //karresults.nic.in 2024

ಈ ಮಾಹಿತಿಗಳನ್ನು ಓದಿ:
Samsung Galaxy M15 5G: 15 ಸಾವಿರದಲ್ಲಿ 6,000mAh ಬ್ಯಾಟರಿಯ 5ಜಿ ಪೋನ್
ಮಾರುಕಟ್ಟೆಗೆ ಎಂಟ್ರಿ ಕೊಟ್ಟ ಮೊಟೊರೊಲಾ ಎಡ್ಜ್ 50 ಪ್ರೊ