ಗ್ರಾಮೀಣ ಜೀವನೋಪಾಯ ಸೊಸೈಟಿ ನೇಮಕಾತಿ 2024 | KSRLPS Recruitment 2024 Apply Online @ ksrlps.karnataka.gov.in

Telegram Group Join Now
WhatsApp Group Join Now

ಕರ್ನಾಟಕ ರಾಜ್ಯ ಗ್ರಾಮೀಣ ಜೀವನೋಪಾಯ ಪ್ರಮೋಷನ್ ಸೊಸೈಟಿಯಲ್ಲಿ ಖಾಲಿ ಇರುವ ಹುದ್ದೆಗಳ ನೇಮಕಾತಿಗಾಗಿ ಅಧಿಸೂಚನೆ (KSRLPS Recruitment 2024) ಯನ್ನು ಪ್ರಕಟಿಸಲಾಗಿದೆ. ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.

ಅಭ್ಯರ್ಥಿಗಳು ನಿಗದಿ ಪಡಿಸಿರುವ ದಿನಾಂಕದ ಒಳಗಾಗಿ ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು. ಹುದ್ದೆಗಳಿಗೆ ಅನುಸಾರವಾಗಿ ವಿದ್ಯಾರ್ಹತೆ, ವಯೋಮಿತಿ, ವೇತನ ಶ್ರೇಣಿ, ಅರ್ಜಿ ಶುಲ್ಕ ಸೇರಿದಂತೆ ಮುಂತಾದ ಮಾಹಿತಿಯನ್ನು ಈ ಕೆಳಗಿನಂತೆ ನೀಡಲಾಗಿದೆ. ಅರ್ಜಿ ಸಲ್ಲಿಸುವ ಮುನ್ನ ಅಭ್ಯರ್ಥಿಗಳು ಅಧಿಸೂಚನೆಯನ್ನು ಸರಿಯಾಗಿ ಓದಿ ನಂತರ ಅರ್ಜಿ ಸಲ್ಲಿಸಿ.

KSRLPS Recruitment 2024 ಸಂಕ್ಷಿಪ್ತ ವಿವರ:

ನೇಮಕಾತಿ ಸಂಸ್ಥೆ: ಕರ್ನಾಟಕ ರಾಜ್ಯ ಗ್ರಾಮೀಣ ಜೀವನೋಪಾಯ ಪ್ರಮೋಷನ್ ಸೊಸೈಟಿ (KSRLPS)
ವೇತನ ಶ್ರೇಣಿ: ನಿಯಮಗಳ ಪ್ರಕಾರ.
ಹುದ್ದೆಗಳ ಸಂಖ್ಯೆ: 34
ಉದ್ಯೋಗ ಸ್ಥಳ: ಶಿವಮೊಗ್ಗ, ಚಿಕ್ಕಮಗಳೂರು

ಶೈಕ್ಷಣಿಕ ಅರ್ಹತೆ:
KSRLPS ಅಧಿಸೂಚನೆಯ ಪ್ರಕಾರ ಅಭ್ಯರ್ಥಿಯು ಯಾವುದೇ ಮಾನ್ಯತೆ ಪಡೆದ ಮಂಡಳಿ ಅಥವಾ ವಿಶ್ವವಿದ್ಯಾಲಯಗಳಿಂದ ಪದವಿ, ಸ್ನಾತಕೋತ್ತರ ಪದವಿ, B.Sc, M.Sc ಪೂರ್ಣಗೊಳಿಸಿರಬೇಕು.

ಹುದ್ದೆಗಳ ವಿವರ:
ಜಿಲ್ಲಾ ವ್ಯವಸ್ಥಾಪಕ – 2
ಕಚೇರಿ ಸಹಾಯಕ – 1
ಬ್ಲಾಕ್ ಮ್ಯಾನೇಜರ್ – 20
ಕ್ಲಸ್ಟರ್ ಮೇಲ್ವಿಚಾರಕರು – 8
DEO/MIS ಸಂಯೋಜಕರು – 3

ವಯೋಮಿತಿ:
ಕರ್ನಾಟಕ ರಾಜ್ಯ ಗ್ರಾಮೀಣ ಜೀವನೋಪಾಯ ಪ್ರಮೋಷನ್ ಸೊಸೈಟಿ ಅಧಿಸೂಚನೆಯ ಪ್ರಕಾರ.

ಅರ್ಜಿ ಶುಲ್ಕ:
ಅರ್ಜಿ ಶುಲ್ಕ ಇರುವುದಿಲ್ಲ.

KSRLPS Recruitment 2024 ಪ್ರಮುಖ ದಿನಾಂಕಗಳು:
ಅರ್ಜಿ ಸಲ್ಲಿಕೆ ಆರಂಭ ದಿನಾಂಕ: 14-03-2024
ಅರ್ಜಿ ಸಲ್ಲಿಕೆ ಕೊನೆಯ ದಿನಾಂಕ: 10-04-2024

ಪ್ರಮುಖ ಲಿಂಕ್’ಗಳು:
ಅಧಿಸೂಚನೆ ಹಾಗೂ ಆನ್‌ಲೈನ್ ಅರ್ಜಿ: Read Notification
ಅಧಿಕೃತ ವೆಬ್ ಸೈಟ್: ksrlps.karnataka.gov.in

Karnataka PDO Recruitment 2024

Tumkur District Court Recruitment 2024

ಭಾರತೀಯ ಕಾಫಿ ಮಂಡಳಿ ನೇಮಕಾತಿ 2024

ಗುಪ್ತಚರ ಇಲಾಖೆ ನೇಮಕಾತಿ 2024

ಪವರ್‌ಗ್ರಿಡ್ ಕಾರ್ಪೊರೇಷನ್ ನೇಮಕಾತಿ 2024

1 thought on “ಗ್ರಾಮೀಣ ಜೀವನೋಪಾಯ ಸೊಸೈಟಿ ನೇಮಕಾತಿ 2024 | KSRLPS Recruitment 2024 Apply Online @ ksrlps.karnataka.gov.in”

Leave a Comment

error: Content is protected !!