1 ಲಕ್ಷ ರೂ. ವಿದ್ಯಾರ್ಥಿವೇತನ ಅರ್ಹರು ಅರ್ಜಿ ಸಲ್ಲಿಸಿ, ಹಣಕಾಸು ನೆರವು ಪಡೆಯಿರಿ | LG Scholarship Program 2025 For UG, PG Students Apply Online

Telegram Group Join Now
WhatsApp Group Join Now

ಎಲ್ಲರಿಗೂ ನಮಸ್ಕಾರ, ವಿದ್ಯಾರ್ಥಿವೇತನಕ್ಕೆ ಅರ್ಜಿ ಸಲ್ಲಿಸಲು ಕಾಯುತ್ತಿರುವವರಿಗೆ ಗುಡ್ ನ್ಯೂಸ್. LG ವಿದ್ಯಾರ್ಥಿವೇತನಕ್ಕೆ ಹೇಗೆ ಅರ್ಜಿ ಸಲ್ಲಿಸಬೇಕು ಹಾಗೂ LG Scholarship Program 2025 ಗೆ ಯಾವ ದಾಖಲೆಗಳು ಬೇಕಾಗುತ್ತವೆ ಎಂಬ ಮಾಹಿತಿಯನ್ನು ಈ ಲೇಖನದಲ್ಲಿ ನೀಡಲಿದ್ದೇವೆ ಅರ್ಹ ವಿದ್ಯಾರ್ಥಿಗಳು ಗಮನಿಸಿ.

ಹೌದು LG ಇಲೆಕ್ಟ್ರಾನಿಕ್ಸ್‌ ಇಂಡಿಯಾ ಪ್ರೈವೇಟ್‌ ಲಿಮಿಟೆಡ್‌ ಕಂಪನಿಯು Life’s Good Scholarship ಅನ್ನು ನೀಡುತ್ತಿದೆ. ಆರ್ಥಿಕವಾಗಿ ಹಿಂದುಳಿದ ವರ್ಗಗಳ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಹಣಕಾಸು ನೆರವು ನೀಡಿ ಪ್ರೋತ್ಸಾಯಿಸಲಾಗುತ್ತಿದೆ. ಪ್ರಸ್ತುತ ಶೈಕ್ಷಣಿಕ ವರ್ಷದಲ್ಲಿ ಯಾವುದೇ ಪದವಿ ಅಥವಾ ಸ್ನಾತಕೋತ್ತರ ಪದವಿ ಕೊರ್ಸನಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದು.

Life’s Good Scholarship ಗೆ ಅರ್ಜಿ ಸಲ್ಲಿಸುವ ಕೊನೆಯ ದಿನಾಂಕವನ್ನು ವಿಸ್ತರಿಸಲಾಗಿದೆ. ಆಸಕ್ತ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಿ, ಈ ಸ್ಕಾಲರ್ಶಿಪ್ ಅನ್ನು ಪಡೆದುಕೊಳ್ಳಬಹುದು.

ಪದವಿ ಮತ್ತು ಸ್ನಾತಕೋತ್ತರ ಪದವಿ ಓದುತ್ತಿರುವ ವಿದ್ಯಾರ್ಥಿಗಳು ಲೈಫ್ಸ್ ಗುಡ್ ವಿದ್ಯಾರ್ಥಿವೇತನಕ್ಕೆ ಅರ್ಜಿ ಸಲ್ಲಿಸಬಹುದು. ಅರ್ಹತೆ, ಪ್ರಯೋಜನಗಳು ಹಾಗೂ ಅಗತ್ಯ ದಾಖಲೆಗಳ ಮಾಹಿತಿಯನ್ನು ಈ ಕೆಳಗೆ ನೀಡಲಾಗಿದೆ.

LG Scholarship Program 2025 ಪ್ರಯೋಜನಗಳು:
UG ವಿದ್ಯಾರ್ಥಿಗಳಿಗೆ 50% Tuition Fee ಅಥವಾ 1 ಲಕ್ಷ ರೂ. (ಯಾವುದು ಕಡಿಮೆಯೋ ಅದು)
PG ವಿದ್ಯಾರ್ಥಿಗಳಿಗೆ 50% Tuition Fee ಅಥವಾ 2 ಲಕ್ಷ ರೂ. (ಯಾವುದು ಕಡಿಮೆಯೋ ಅದು)

LG Scholarship Program 2024

LIFE’S GOOD Scholarship Program 2024-25 ಅರ್ಹತೆಗಳು:

  • ವಿದ್ಯಾರ್ಥಿಗಳು ಭಾರತದಾದ್ಯಂತ ಆಯ್ದ ಕಾಲೇಜುಗಳು/ಸಂಸ್ಥೆಗಳಿಂದ ಪದವಿ ಅಥವಾ ಸ್ನಾತಕೋತ್ತರ ಪದವಿ ಕೋರ್ಸ್‌ಗಳನ್ನು (ಯಾವುದೇ ಶೈಕ್ಷಣಿಕ ವರ್ಷ) ವ್ಯಾಸಂಗ ಮಾಡುತ್ತಿರಬೇಕು.
  • ಪದವಿ ಪ್ರಥಮ ವರ್ಷದ ವಿದ್ಯಾರ್ಥಿಗಳು 12ನೇ ತರಗತಿಯ ಪರೀಕ್ಷೆಗಳಲ್ಲಿ ಕನಿಷ್ಠ 60% ಅಂಕಗಳನ್ನು ಗಳಿಸಿರಬೇಕು, ಆದರೆ 2ನೇ, 3ನೇ ಮತ್ತು 4ನೇ ವರ್ಷದ ವಿದ್ಯಾರ್ಥಿಗಳು ಹಿಂದಿನ ಶೈಕ್ಷಣಿಕ ವರ್ಷದಲ್ಲಿ ಕನಿಷ್ಠ 60% ಅಂಕಗಳನ್ನು ಗಳಿಸಿರಬೇಕು.
  • ಪ್ರತಿಭಾವಂತ ವಿದ್ಯಾರ್ಥಿಗಳು ವಿದ್ಯಾರ್ಥಿನಿಯರು ಮತ್ತು ವಾರ್ಷಿಕ ಕುಟುಂಬ ಆದಾಯ 8 ಲಕ್ಷಕ್ಕಿಂತ ಕಡಿಮೆ ಇರುವ ವಿದ್ಯಾರ್ಥಿಗಳಿಗೆ ಆದ್ಯತೆ ನೀಡಲಾಗುವುದು.
  • Buddy4Study ಮತ್ತು LG ಎಲೆಕ್ಟ್ರಾನಿಕ್ಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್‌ನ ಉದ್ಯೋಗಿಗಳ ಮಕ್ಕಳು ವಿದ್ಯಾರ್ಥಿವೇತನಕ್ಕೆ ಅರ್ಜಿ ಸಲ್ಲಿಸಲು ಅನರ್ಹರು.

ಅಗತ್ಯ ದಾಖಲೆಗಳು:

  • 12ನೇ ತರಗತಿಯ ಅಂಕಪಟ್ಟಿ ಮತ್ತು ಹಿಂದಿನ ವರ್ಷ/ಸೆಮಿಸ್ಟರ್ ಅಂಕಪಟ್ಟಿ (2ನೇ/3ನೇ/4ನೇ ವರ್ಷದ ವಿದ್ಯಾರ್ಥಿಗಳಿಗೆ)
  • ಸರ್ಕಾರ ನೀಡಿದ ವಿಳಾಸ ಪುರಾವೆ (ಉದಾ, ಆಧಾರ್ ಕಾರ್ಡ್)
  • ಕುಟುಂಬದ ಆದಾಯದ ಪುರಾವೆ (ಕೆಳಗಿನ ದಾಖಲೆಗಳಲ್ಲಿ ಯಾವುದಾದರೂ ಒಂದು):
    • ಆದಾಯ ತೆರಿಗೆ ರಿಟರ್ನ್ (ITR) ಹೇಳಿಕೆ
    • ಸಂಬಳ ಚೀಟಿ
    • ಫಾರ್ಮ್ 16 (ಸಂಬಳ ಪಡೆದಿದ್ದರೆ)
    • ಬಿಪಿಎಲ್/ರೇಷನ್ ಕಾರ್ಡ್
    • ತಹಸೀಲ್ದಾರ್/ಬಿಡಿಪಿ (ಗ್ರಾಮೀಣ ಪ್ರದೇಶಗಳಿಗೆ) ಸಹಿ ಮಾಡಿದ ಆದಾಯ ಪುರಾವೆ ಪ್ರಮಾಣಪತ್ರ
    • ಗ್ರಾಮ ಪಂಚಾಯತಿಯಿಂದ ಪತ್ರ/ಪ್ರಮಾಣಪತ್ರ (ಸಹಿ ಮತ್ತು ಮುದ್ರೆ ಹಾಕಲಾಗಿದೆ)
  • ಪ್ರವೇಶದ ಪುರಾವೆ (ಕಾಲೇಜು/ಶಾಲಾ ಗುರುತಿನ ಚೀಟಿ, ಶೈಕ್ಷಣಿಕ ಶುಲ್ಕದ ರಸೀದಿ) ಮತ್ತು ಶುಲ್ಕ ರಚನೆ
  • ಸಂಸ್ಥೆಯಿಂದ ಬೋನಾಫೈಡ್ ಪ್ರಮಾಣಪತ್ರ
  • ಫಲಾನುಭವಿಗಳ ಬ್ಯಾಂಕ್ ಖಾತೆ ವಿವರಗಳು
  • ಭಾವಚಿತ್ರ

LG Scholarship Program 2024-25 ಪ್ರಮುಖ ದಿನಾಂಕಗಳು:

Phase 2 ಅರ್ಜಿ ಸಲ್ಲಿಕೆಯ ಕೊನೆಯ ದಿನಾಂಕ: 31-01-2025

ಪ್ರಮುಖ ಲಿಂಕ್’ಗಳು:
Apply Online ಲಿಂಕ್:‌ Apply ಮಾಡಿ

ಇದೆ ರೀತಿಯ Latest ಮಾಹಿತಿ ಪಡೆಯಲು ನಮ್ಮ WhatsApp Group ಗೆ Join ಆಗಿ ಹಾಗೂ ನಮ್ಮ ವೆಬ್‌ಸೈಟ್‌ ನೋಟಿಫಿಕೇಶನ್‌ ಆನ್‌ ಮಾಡಿಕೊಳ್ಳಿ.

ಇತರೆ ಮಾಹಿತಿಗಳನ್ನು ಓದಿ:

HDFC Scholarship 2024 Apply

ವಿದ್ಯಾರ್ಥಿಗಳಿಗೆ 35,000 ರೂಪಾಯಿ ಪ್ರೋತ್ಸಾಹಧನ, ಸರ್ಕಾರ ನೀಡಲಿದೆ ಈ ಹಣ

SSP Post Matric Scholarship 2024

Leave a Comment

error: Content is protected !!