ಎಲ್ಲರಿಗೂ ನಮಸ್ಕಾರ, ನೀವೇನಾದರು ಹೊಸ ಮೊಬೈಲ್ ಫೋನ್ ಖರೀದಿಸಲು ಯೋಚನೆ ಮಾಡತಿದ್ದೀರಾ? ಈ ಲೇಖನ Motorola Edge 50 Pro 5G ಪೋನ್ ಬಗ್ಗೆ ಮಾಹಿತಿ ನೀಡಿದ್ದೆವೆ ಓದಿ.
Motorola Edge 40 ಯು ಹಲವು ವಿಶೇಷಗಳನ್ನು ಹೊಂದಿತ್ತು. ಮಾರುಕಟ್ಟೆಯಲ್ಲಿ ತನ್ನದೆಯಾದ ಛಾಪನ್ನು ಮೂಡಿಸಿತ್ತು. ಮೊಟೊರೊಲಾ ಎಡ್ಜ್ 40 ಯ ನಂತರದ ಸೀರಿಸ್ ಮೊಟೊರೊಲಾ ಎಡ್ಜ್ 50 ಪ್ರೊ ಇಂದಿನಿಂದ (ಏಪ್ರಿಲ್ 9) ಗ್ರಾಹಕರಿಗೆ ಲಭ್ಯವಾಗಲಿದೆ.
Motorola Edge 50 Pro 5G ಸ್ಮಾರ್ಟ್ ಫೋನ್ ವಿಶೇಷತೆಗಳು:
ಮೊಟೊರೊಲಾ ಎಡ್ಜ್ 50 ಪ್ರೊ ಕ್ವಾಲ್ಕಾಮ್ ಸ್ನಾಪ್ಡ್ರಾಗನ್ 7 ಜೆನ್ 3 SoC ಪ್ರೊಸೆಸರ್ ಪವರ್ ಹೊಂದಿದೆ. 17.02 cm (6.7 inch) ಇಂಚಿನ ಫುಲ್ ಹೆಚ್ಡಿ ಪ್ಲಸ್ ಡಿಸ್ಪ್ಲೇ ಒಳಗೊಂಡಿದ್ದು, ಡಿಸ್ ಪ್ಲೇಯು 2712 × 1220 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್ ಸಪೋರ್ಟ್ ಹೊಂದಿದೆ ಹಾಗೂ 3D ಕರ್ವ್ ಡಿಸ್‌ಪ್ಲೇ ಹೊಂದಿದೆ ಹಾಗೂ ಆಂಡ್ರಾಯಿಡ್ 14 ಸಪೋರ್ಟ್ ಹೊಂದಿದೆ. ಇನ್‌ಡಿಸ್‌ಪ್ಲೇ ಫಿಂಗರ್ ಪ್ರಿಂಟ್ ಸೌಲಭ್ಯವನ್ನು ನೀಡಲಾಗಿದೆ.

50 ಮೆಗಾ ಫಿಕ್ಸಲ್ ಕ್ಯಾಮೆರಾ:
ಮೊಟೊರೊಲಾ ಸ್ಮಾರ್ಟ್ಫೋನ್ ಹಿಂಬದಿಯಲ್ಲಿ ಮೂರು ಕ್ಯಾಮೆರಾಗಳನ್ನು ಹೊಂದಿದ್ದು, 50 ಮೆಗಾ ಫಿಕ್ಸಲ್, 13 ಮೆಗಾ ಪಿಕ್ಸಲ್ ಹಾಗೂ 10 ಮೆಗಾ ಪಿಕ್ಸಲ್ ಸೆನ್ಸಾರ್ ಇದೆ. ಮುಂಬಾಗದಲ್ಲಿ 50 ಮೆಗಾ ಫಿಕ್ಸಲ್ ಸೆಲ್ಫಿ ಕ್ಯಾಮೆರಾ ಪೀಟರ್ಸ್ ಹೊಂದಿದೆ.

ಬ್ಯಾಟರಿ ಮಾಹಿತಿ:
4500 mAh ಸಾಮರ್ಥ್ಯದ ಬ್ಯಾಟರಿ ನೀಡಲಾಗಿದೆ, 125W ಫಾಸ್ಟ್ ಟರ್ಬೋ ಚಾರ್ಜಿಂಗ್ ಮತ್ತು 144 ಟ್ರೂ ಕಲರ್ ಡಿಸ್ಪ್ಲೇ ಇದೆ ಹಾಗೂ 2000 ನಿಟ್ಸ್ ಬ್ರೈಟ್ನೆಸ್ ಡಿಸ್ಪ್ಲೇ ಇರಲಿದೆ.

Motorola Edge 50 Pro 5G Phone Price:
ಮೊಟೊರೊಲಾ ಎಡ್ಜ್ 50 ಪ್ರೊ ಸ್ಮಾರ್ಟ್ಫೋನ್ Black Beauty, Luxe Lavender, Moonlight Pearl ಈ ಮೂರು ಆಕರ್ಷಕ ಬಣ್ಣಗಳ ಆಯ್ಕೆಯನ್ನು ಹೊಂದಿದೆ. 8GB RAM ಮತ್ತು 256 GB Internal Storage ಬೆಲೆ 31,999 ಇದೆ. ಹಾಗೂ 12 GB RAM ಮತ್ತು 256 GB Internal Storage ಬೆಲೆ 35,999 ರೂ. ಇದ್ದು. ಬ್ಯಾಂಕ್ ಆಫರ್, ಕ್ರೆಡಿಟ್ ಕಾರ್ಡ್ ಆಫರ್ ಅಪ್ಲೈ ಮಾಡಿದರೆ ಇನ್ನಷ್ಟು ಕಡಿಮೆ ಬೆಲೆಗೆ ಸಿಗಲಿದೆ.

Motorola Edge 50 Pro ಸ್ಮಾರ್ಟ್ಫೋನ್’ಗಳನ್ನು ಏ.9 ರಿಂದ Motorola ಕಂಪನಿಯ ವೆಬ್ ಸೈಟ್ ಗಳಲ್ಲಿ ಹಾಗೂ ಫ್ಲಿಪ್ ಕಾರ್ಟ್‌ನಲ್ಲಿ ಗ್ರಾಹಕರಿಗೆ ಲಭ್ಯವಾಗಲಿದೆ. HDFC Credit Card ನಿಂದ ಖರೀದಿ ಮಾಡಿದರೆ 2,000 ಕಡಿಮೆ ಆಗಲಿದೆ.
Motorola Edge 50 Pro Specifications
General
Brand | Motorola |
Model | Edge 50 Pro |
Price in India | 8GB RAM ಮತ್ತು 256 GB – 31,999 ರೂ., 12 GB RAM ಮತ್ತು 256 GB – 35,999 ರೂ. |
Release date | 3rd April 2024 |
Launched in India | Yes |
Dimensions (mm) | 161.23 x 72.40 x 8.19 |
Weight (g) | 186.00 |
IP rating | IP68 |
Battery capacity (mAh) | 4500 |
Fast charging | 68W Turbo Charge |
Colours | Black Beauty, Luxe Lavender, Moonlight Pearl |
ಈ ಮಾಹಿತಿಗಳನ್ನು ಓದಿ: