ಎಲ್ಲರಿಗೂ ನಮಸ್ಕಾರ, Motorola Edge 50 Ultra ಸ್ಮಾರ್ಟ್’ಫೋನ್ ಅನ್ನು ಮೊಟೊರೊಲಾ ಕಂಪನಿಯು ಭಾರತದಲ್ಲಿ ಜೂನ್ 18 ರಂದು ಬಿಡುಗಡೆ ಮಾಡಲಿದೆ. ಕಂಪನಿಯ ಯಾವ ರೀತಿಯ ಹೊಸ ಪಿಚರ್ಸ್’ಗಳನ್ನು ನೀಡಿದೆ ಎಂಬುದನ್ನು ಈ ಲೇಖನದಲ್ಲಿ ತಿಳಿಸಲಿದ್ದೇವೆ.
ವಿಶೇಷತೆಗಳು:
ಮೊಟೊರೊಲಾ ಎಡ್ಜ್ 50 ಅಲ್ಟ್ರಾ ಮೊಬೈಲ್ ನಲ್ಲಿ 6.70-ಇಂಚಿನ ಟಚ್‌ಸ್ಕ್ರೀನ್ ಡಿಸ್ಪ್ಲೇ ಜೊತೆಗೆ 2712×1220 ಪಿಕ್ಸೆಲ್‌ಗಳ ರೆಸಲ್ಯೂಶನ್ ಅನ್ನು ನೀಡುತ್ತದೆ. 144 Hz ರಿಫ್ರೆಶ್ ರೇಟ್ ಹೊಂದಿದೆ. ಆಂಡ್ರಾಯ್ಡ್ 14 ಅನ್ನು ಆಧರಿಸಿದ Hello UI ಅನ್ನು ರನ್ ಮಾಡುತ್ತದೆ. ಈ ಸ್ಮಾರ್ಟ್ ಫೋನ್ ಧೂಳು ಮತ್ತು ನೀರಿನ ರಕ್ಷಣೆಗಾಗಿ IP68 ರೇಟಿಂಗ್ ಅನ್ನು ಹೊಂದಿದೆ.
ಕ್ಯಾಮೆರಾ ಮಾಹಿತಿ:
Motorola Edge 50 Ultra ಮೊಬೈಲ್ ನಲ್ಲಿ ಟ್ರಿಪಲ್ ಕ್ಯಾಮೆರಾ ಸೆಟಪ್ ಅನ್ನು ನೋಡಬಹುದು. ಪ್ರಾಥಮಿಕ ಕ್ಯಾಮರಾ 50MP Wide Angle ಕ್ಯಾಮರಾ ಇರಲಿದೆ. ಹಾಗೂ 50MP Ultra-Wide Angle ಕ್ಯಾಮರಾ ಇದೆ ಮತ್ತು 64-ಮೆಗಾಪಿಕ್ಸೆಲ್ ಕ್ಯಾಮೆರಾಗಳು ಇರಲಿವೆ. ಮುಂಭಾಗದಲ್ಲಿ ಸೇಲ್ಪಿಗಾಗಿ 50-ಮೆಗಾಪಿಕ್ಸೆಲ್ ಕ್ಯಾಮೆರಾ ಹೊಂದಿದೆ.
ಬ್ಯಾಟರಿ ಮಾಹಿತಿ:
ಮೊಟೊರೊಲಾ ಎಡ್ಜ್ 50 ಅಲ್ಟ್ರಾಪೋನ್ ನಲ್ಲಿ 4500mAh ಬ್ಯಾಟರಿಯನ್ನು ಕಂಪನಿಯು ಗ್ರಾಹಕರಿಗೆ ನೀಡಿದೆ. Motorola Edge 50 Ultra ಸ್ಮಾರ್ಟ್ ಫೋನ್ ನಲ್ಲಿ 125W ಫಾಸ್ಟ್ ಚಾರ್ಜಿಂಗ್ ಸೌಲಭ್ಯ ಇರಲಿದೆ.
ಬಣ್ಣಗಳ ಮಾಹಿತಿ:
ಕಂಪನಿಯು ಗ್ರಾಹಕರಿಗೆ ಮೂರು ಆಕರ್ಷಕ ಬಣ್ಣಗಳ ಆಯ್ಕೆಯನ್ನು ನೀಡಿದೆ. ಫಾರೆಸ್ಟ್ ಗ್ರೇ (Forest Grey), ನಾರ್ಡಿಕ್ ವುಡ್ (Nordic Wood), ಹಾಗೂ ಪೀಚ್ ಫಜ್ (Peach Fuzz) ಈ ಮೇಲಿನ ಮೂರು ಬಣ್ಣಗಳ ಆಯ್ಕೆ ಇರಲಿದೆ.
ಈ ಸ್ಮಾರ್ಟ್ ಫೋನ್ ಲಾಂಚ್ ಆದ ನಂತರ ಇದರ ಬೆಲೆ ಹಾಗೂ Storage ಮಾಹಿತಿ ನಿಖರವಾಗಿ ದೊರೆಯಲಿದೆ.
ಇತರೆ ಮಾಹಿತಿಗಳನ್ನು ಓದಿ:
PM Kisan 17th Installment Date
Govt Subsidy: ಹೈನುಗಾರಿಕೆ, ಕುರಿ-ಮೇಕೆ, ಕೋಳಿ ಸಾಕಾಣಿಕೆಗೆ ಸರಕಾರದಿಂದ ಸಬ್ಸಿಡಿ
ಮಹಿಳೆಯರ ಖಾತೆಗೆ 11,000 ರೂ. ನೇರವಾಗಿ ಜಮಾ