ಪವರ್‌ಗ್ರಿಡ್ ಕಾರ್ಪೊರೇಷನ್ ನೇಮಕಾತಿ 2024 | PGCIL Recruitment 2024 Apply Online @ powergrid.in

Telegram Group Join Now
WhatsApp Group Join Now

ಪವರ್‌ಗ್ರಿಡ್ ಕಾರ್ಪೊರೇಷನ್ ಆಫ್ ಇಂಡಿಯಾ ಲಿಮಿಟೆಡ್ ನಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳ ನೇಮಕಾತಿಗಾಗಿ ಅಧಿಸೂಚನೆ (PGCIL Recruitment 2024) ಯನ್ನು ಪ್ರಕಟಿಸಲಾಗಿದೆ. ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.

ಅಭ್ಯರ್ಥಿಗಳು ನಿಗದಿ ಪಡಿಸಿರುವ ದಿನಾಂಕದ ಒಳಗಾಗಿ ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು. ಹುದ್ದೆಗಳಿಗೆ ಅನುಸಾರವಾಗಿ ವಿದ್ಯಾರ್ಹತೆ, ವಯೋಮಿತಿ, ವೇತನ ಶ್ರೇಣಿ, ಅರ್ಜಿ ಶುಲ್ಕ ಸೇರಿದಂತೆ ಮುಂತಾದ ಮಾಹಿತಿಯನ್ನು ಈ ಕೆಳಗಿನಂತೆ ನೀಡಲಾಗಿದೆ. ಅರ್ಜಿ ಸಲ್ಲಿಸುವ ಮುನ್ನ ಅಭ್ಯರ್ಥಿಗಳು ಅಧಿಸೂಚನೆಯನ್ನು ಸರಿಯಾಗಿ ಓದಿ ನಂತರ ಅರ್ಜಿ ಸಲ್ಲಿಸಿ.

PGCIL Recruitment 2024 ಸಂಕ್ಷಿಪ್ತ ವಿವರ:

ನೇಮಕಾತಿ ಸಂಸ್ಥೆ: ಪವರ್‌ಗ್ರಿಡ್ ಕಾರ್ಪೊರೇಷನ್ ಆಫ್ ಇಂಡಿಯಾ ಲಿಮಿಟೆಡ್ (PGCIL)
ವೇತನ ಶ್ರೇಣಿ: 23,000 ರೂ. ರಿಂದ 1,20,000 ರೂ.
ಹುದ್ದೆಗಳ ಸಂಖ್ಯೆ: 40
ಉದ್ಯೋಗ ಸ್ಥಳ: All India

ಹುದ್ದೆಗಳ ವಿವರ:
ಫೀಲ್ಡ್ ಇಂಜಿನಿಯರ್ (ಎಲೆಕ್ಟ್ರಿಕಲ್) – 16
ಫೀಲ್ಡ್ ಇಂಜಿನಿಯರ್ (ಸಿವಿಲ್) – 5
ಕ್ಷೇತ್ರ ಮೇಲ್ವಿಚಾರಕ (ವಿದ್ಯುತ್) – 14
ಕ್ಷೇತ್ರ ಮೇಲ್ವಿಚಾರಕ (ಸಿವಿಲ್) – 5

ಶೈಕ್ಷಣಿಕ ಅರ್ಹತೆ:
ಪವರ್‌ಗ್ರಿಡ್ ಕಾರ್ಪೊರೇಷನ್ ಆಫ್ ಇಂಡಿಯಾ ಲಿಮಿಟೆಡ್ ಅಧಿಸೂಚನೆಯ ಪ್ರಕಾರ ಅಭ್ಯರ್ಥಿಯು ಯಾವುದೇ ಮಾನ್ಯತೆ ಪಡೆದ ಮಂಡಳಿ ಅಥವಾ ವಿಶ್ವವಿದ್ಯಾಲಯಗಳಿಂದ ಡಿಪ್ಲೊಮಾ, Diploma in Civil Engineering, B.Sc, B.E or B.Tech in Electrical Engineering, B.Sc, B.E or B.Tech in Civil Engineering ಪೂರ್ಣಗೊಳಿಸಿರಬೇಕು.

ವೇತನ ಶ್ರೇಣಿ:
ಫೀಲ್ಡ್ ಇಂಜಿನಿಯರ್ (ಎಲೆಕ್ಟ್ರಿಕಲ್) – 30,000 ರೂ. ರಿಂದ 1,20,000 ರೂ.
ಫೀಲ್ಡ್ ಇಂಜಿನಿಯರ್ (ಸಿವಿಲ್) – 30,000 ರೂ. ರಿಂದ 1,20,000 ರೂ.
ಕ್ಷೇತ್ರ ಮೇಲ್ವಿಚಾರಕ (ವಿದ್ಯುತ್) – 23,000 ರೂ. ರಿಂದ 1,05,000 ರೂ.
ಕ್ಷೇತ್ರ ಮೇಲ್ವಿಚಾರಕ (ಸಿವಿಲ್) – 23,000 ರೂ. ರಿಂದ 1,05,000 ರೂ.

ವಯೋಮಿತಿ:
PGCIL ಅಧಿಸೂಚನೆಯ ಪ್ರಕಾರ ಅಭ್ಯರ್ಥಿಯು ಗರಿಷ್ಠ 29 ವರ್ಷ ಮೀರಿರಬಾರದು.

PGCIL Recruitment 2024 ವಯೋಮಿತಿ ಸಡಿಲಿಕೆ:
OBC (NCL) ಅಭ್ಯರ್ಥಿಗಳಿಗೆ: 38 ವರ್ಷ
SC/ST ಅಭ್ಯರ್ಥಿಗಳಿಗೆ: 40 ವರ್ಷ
PwBD ಅಭ್ಯರ್ಥಿಗಳಿಗೆ: 10 ವರ್ಷ

ಅರ್ಜಿ ಶುಲ್ಕ:
SC/ST/PwBD/Ex-SM/Dex-SM ಅಭ್ಯರ್ಥಿಗಳಿಗೆ: ಶುಲ್ಕ ಇರುವುದಿಲ್ಲ.
ಫೀಲ್ಡ್ ಇಂಜಿನಿಯರ್ (ಎಲೆಕ್ಟ್ರಿಕಲ್/ಸಿವಿಲ್) ಹುದ್ದೆ:
ಇತರೆ ಎಲ್ಲಾ ಅಭ್ಯರ್ಥಿಗಳಿಗೆ: 400 ರೂ.

ಕ್ಷೇತ್ರ ಮೇಲ್ವಿಚಾರಕ (ಎಲೆಕ್ಟ್ರಿಕಲ್/ಸಿವಿಲ್) ಹುದ್ದೆ:
ಇತರೆ ಎಲ್ಲಾ ಅಭ್ಯರ್ಥಿಗಳಿಗೆ: 300 ರೂ.
ಪಾವತಿಸುವ ವಿಧಾನ: ಆನ್‌ಲೈನ್

PGCIL Recruitment 2024 ಪ್ರಮುಖ ದಿನಾಂಕಗಳು:
ಅರ್ಜಿ ಸಲ್ಲಿಕೆ ಆರಂಭ ದಿನಾಂಕ: 08-03-2024
ಅರ್ಜಿ ಸಲ್ಲಿಕೆ ಕೊನೆಯ ದಿನಾಂಕ: 28-03-202

ಪ್ರಮುಖ ಲಿಂಕ್’ಗಳು:
ಅಧಿಸೂಚನೆ: Read Notification
ಆನ್‌ಲೈನ್ ಅರ್ಜಿ: Apply ಮಾಡಿ
ಅಧಿಕೃತ ವೆಬ್ ಸೈಟ್: powergrid.in

ಭಾರತೀಯ ಕಾಫಿ ಮಂಡಳಿ ನೇಮಕಾತಿ 2024

ಗುಪ್ತಚರ ಇಲಾಖೆ ನೇಮಕಾತಿ 2024

Leave a Comment

error: Content is protected !!