Post Office FD Scheme: ಪೋಸ್ಟ್ ಆಫೀಸ್ ನಲ್ಲಿ ಎಫ್‌ಡಿ ಮಾಡಿ, ದುಪಟ್ಟು ಲಾಭ ನಿಮ್ಮದಾಗಿಸಿಕೊಳ್ಳಿ

Telegram Group Join Now
WhatsApp Group Join Now

ಎಲ್ಲರಿಗೂ ನಮಸ್ಕಾರ, ಉತ್ತಮ ಭವಿಷ್ಯಕ್ಕಾಗಿ ಇಂದಿನಿಂದಲೆ ಉಳಿತಾಯ ಮಾಡಿ. ಇಂದು ನೀವು ಹೂಡಿಕೆ ಮಾಡುವ ಹಣವು ನಿಮ್ಮ ಮುಂದಿನ ಜೀವನಕ್ಕೆ ಉಪಯೋಗವಾಗಲಿದೆ. ಇನ್ನೇಕೆ ತಡ ಪೋಸ್ಟ್ ಆಫೀಸ್ (Post Office FD Scheme) ನಲ್ಲಿ ಎಫ್‌ಡಿ ಯೋಜನೆ ಆರಂಭಿಸಿ ದುಪಟ್ಟು ಲಾಭ ಪಡೆಯಿರಿ.

ಪೋಸ್ಟ್ ಆಫೀಸ್ ‌FD ಯೋಜನೆಯ ಬಗ್ಗೆ ಈ ಲೇಖನದಲ್ಲಿ ತಿಳಿಸಲಿದ್ದೇವೆ. ನಿಮ್ಮ ಹಣವನ್ನು ಇಂತಹ ಯೋಜನೆಗಳಲ್ಲಿ ಹೂಡಿಕೆ ಮಾಡುವುದರಿಂದ ನಿಮ್ಮ ಹಣವು ಸುರಕ್ಷಿತವಾಗಿರುತ್ತದೆ. ಹಲವರು ಇಂತಹ ಯೋಜನೆಗಳಲ್ಲಿ ಹೂಡಿಕೆ ಮಾಡಿ ಲಾಭ ಪಡೆದುಕೊಂಡಿದ್ದಾರೆ.

Post Office FD Scheme 2024:

ಪೋಸ್ಟ್ ಆಫೀಸ್ ಎಫ್‌ಡಿ ಯೋಜನೆಯಲ್ಲಿ ಹೂಡಿಕೆ ಮಾಡುವರ ಹಣಕ್ಕೆ ಅತ್ಯುತ್ತಮವಾದ ಬಡ್ಡಿಯನ್ನು ನೀಡಲಾಗುತ್ತದೆ. ನೀವು ಹಣವನ್ನು ಉಳಿತಾಯ ಮಾಡ ಬಯಸಿದರೆ ಖಂಡಿತವಾಗಿಯೂ ಪೋಸ್ಟ್ ಆಫೀಸ್ ಫಿಕ್ಸೆಡ್ ಡೆಪಾಸಿಟ್ ಯೋಜನೆಯಲ್ಲಿ ಹೂಡಿಕೆ ಮಾಡಬಹುದು.

‌FD ಯೋಜನೆಯಲ್ಲಿ ಹೂಡಿಕೆ ಮಾಡಿದ ನಂತರ, ಹೂಡಿಕೆದಾರರಿಗೆ ವಾರ್ಷಿಕ 7.50 ಶೇಕಡಾ ಬಡ್ಡಿದರವನ್ನು ನೀಡಲಾಗುತ್ತದೆ. ಹಾಗೂ ನೀವು ಇದರಲ್ಲಿ ಹಣವನ್ನು ಹೂಡಿಕೆ ಮಾಡಿದರೆ, ಆದಾಯ ತೆರಿಗೆಯ ಸೆಕ್ಷನ್ 80 C ಅಡಿಯಲ್ಲಿ ತೆರಿಗೆ ವಿನಾಯಿತಿಯನ್ನು ಪಡೆಯುತ್ತೀರಿ.

ಈ ಪೋಸ್ಟ್ ಆಫೀಸ್ ಯೋಜನೆ (Post Office FD Scheme) ಯಲ್ಲಿ ಮಕ್ಕಳು ಹಾಗೂ ಹಿರಿಯರು ಖಾತೆಯನ್ನು ತೆರೆಯಬಹುದು. ಆದರೆ ಈ ಯೋಜನೆಯ ಉತ್ತಮ ಅಂಶವೆಂದರೆ ಅಪ್ರಾಪ್ತ ವಯಸ್ಸಿನ ಮಕ್ಕಳ ಖಾತೆಯನ್ನು ತೆರೆಯಬಹುದು.

ಸರ್ಕಾರವು ಪ್ರತಿಯೊಬ್ಬ ವ್ಯಕ್ತಿಗೂ ಈ ಯೋಜನೆ (Post Office FD Scheme) ಯಲ್ಲಿ ನಿಶ್ಚಿತ ಠೇವಣಿ ಇರಿಸಲು ಅವಕಾಶವನ್ನು ನೀಡುತ್ತದೆ. ಅಪ್ರಾಪ್ತ ವಯಸ್ಕ ಮಕ್ಕಳ ಖಾತೆಯನ್ನು ಪೋಷಕರು ತೆರೆಯಬಹುದು.

ಪೋಸ್ಟ್ ಆಫೀಸ್ ಫಿಕ್ಸೆಡ್ ಡೆಪಾಸಿಟ್ ಯೋಜನೆಯಲ್ಲಿ 1 ಲಕ್ಷವನ್ನು 5 ವರ್ಷಗಳ ಕಾಲ ಠೇವಣಿ ಮಾಡಿದರೆ 7.50% ದರದಲ್ಲಿ 44 ಸಾವಿರದ 995 ರೂ. ಬಡ್ಡಿ ದೊರೆಯುವುದು.

ನೀವೆನಾದರು ಫಿಕ್ಸೆಡ್ ಡೆಪಾಸಿಟ್ ಸ್ಕೀಮ್ ನಲ್ಲಿ 2 ಲಕ್ಷ ರೂ.ಗಳನ್ನು ಐದು ವರ್ಷಗಳ ಕಾಲ ಇಟ್ಟರೆ ಶೇ.7.50ರ ಬಡ್ಡಿಯಂತೆ 89 ಸಾವಿರದ 990 ರೂ. ಬಡ್ಡಿ ದೊರೆಯಲಿದೆ. ಐದು ವರ್ಷದ ನಂತರ ನಿಮಗೆ 2 ಲಕ್ಷ 89 ಸಾವಿರ ರೂ. ದೊರೆಯಲಿದೆ. ಇಂತಹ ಯೋಜನೆಗಲ್ಲಿ ನೀವು ಇಂದಿನಿಂದಲೆ ಹೂಡಿಕೆ ಮಾಡಿ.

ಇದೆ ರೀತಿಯ Latest ಮಾಹಿತಿ ಪಡೆಯಲು ನಮ್ಮ WhatsApp Group ಗೆ Join ಆಗಿ ಹಾಗೂ ನಮ್ಮ ವೆಬ್‌ಸೈಟ್‌ ನೋಟಿಫಿಕೇಶನ್‌ ಆನ್‌ ಮಾಡಿಕೊಳ್ಳಿ.

ಸೂಚನೆ: ಈ ಲೇಖನವು ಮಾಹಿತಿಗಾಗಿ ಮಾತ್ರ ಬರೆಯಲಾಗಿದೆ. ಹಣಕಾಸಿನ ಹೂಡಿಕೆ ಮಾಡುವಾಗ ಪೋಸ್ಟ್ ಆಫೀಸ್‌ನಲ್ಲಿ ಸಂಪೂರ್ಣ ಮಾಹಿತಿಯನ್ನು ಪಡೆದು ಹೂಡಿಕೆ ಮಾಡಿ.

ಇತರೆ ಮಾಹಿತಿಗಳನ್ನು ಓದಿ:

ಸಮ್ಮಾನ್ ನಿಧಿ ಯೋಜನೆಯ 17 ಕಂತಿನ ಹಣ ಜಮಾ ಯಾವಾಗ..?

ಮೊಬೈಲ್‌ನಲ್ಲೇ ನಿಮ್ಮ ಜಮೀನಿನ ಪಹಣಿಗೆ ಆಧಾರ್ ಕಾರ್ಡ್ ಲಿಂಕ್‌ ಮಾಡಿ

ರೇಷನ್‌ ಕಾರ್ಡ್‌ Status Check ಮಾಡಿ

ಬೆಳೆ ಪರಿಹಾರ ಜಮಾ ಮೊಬೈಲ್‌ನಲ್ಲೇ Status Check ಮಾಡಿ

ಅನ್ನಭಾಗ್ಯ ಹಣ ನಿಮಗೆ ಜಮಾ ಆಗಿಲ್ಲವೇ?, ಇಲ್ಲಿದೆ ಹೊಸ Update

Leave a Comment

error: Content is protected !!