Mouna Guddemane: ಐಷಾರಾಮಿ ಕಾರು ಖರೀದಿಸಿದ ರಾಮಾಚಾರಿ ಧಾರಾವಾಹಿಯ ನಟಿ ಮೌನಾ

Telegram Group Join Now
WhatsApp Group Join Now

ರಾಮಾಚಾರಿ ಧಾರಾವಾಹಿಯ ನಟಿ ಚಾರು (Mouna Guddemane) ಐಷಾರಾಮಿ ಕಾರು ಖರೀದಿಸಿದ್ದಾರೆ. ಇಂದು ಮೌನಾ (ಚಾರು) ಜನ್ಮದಿನ. ಕಿಯಾ ಕಾರು ಖರೀದಿಸಿ ಚಾಮುಂಡಿ ಬೆಟ್ಟದಲ್ಲಿ ಪೂಜೆ ಮಾಡಿಸಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಪೋಟೋವನ್ನು ಹಂಚಿಕೊಂಡಿದ್ದಾರೆ.

ಕಲರ್ಸ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ‘ರಾಮಾಚಾರಿ’ ಧಾರಾವಾಹಿಯಲ್ಲಿ ಕಥಾನಾಯಕಿ ಯಾಗಿ ಚಾರು ಪಾತ್ರದಲ್ಲಿ ನಟಿಸುತ್ತಿದ್ದಾರೆ. ಚಾರುಲತಾ ಪಾತ್ರದ ಮೂಲಕ ಬಹಳ ಜನಪ್ರಿಯತೆಯನ್ನುಗಳಿಸಿದ್ದಾರೆ. ಇಂದು ಮೌನಾ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ.

ಮೌನಾ ಗುಡ್ಡೇಮನೆ ತಮ್ಮ 21 ನೇ ಜನ್ಮದಿನವನ್ನು ಅದ್ದೂರಿಯಾಗಿ ಆಚರಿಸಿಕೊಂಡಿದ್ದಾರೆ. ಜನ್ಮದಿನದಂದು ಕಿಯಾ ಕಾರು ಖರೀದಿಸಿ ಸಂತಸವನ್ನು ವ್ಯಕ್ತಪಡಿಸಿದ್ದಾರೆ.

ಬಿಳಿ ಬಣ್ಣದ ಕಿಯಾ ಹೊಸ ಕಾರಿಗೆ ಒಡತಿಯಾದ ರಾಮಾಚಾರಿ ಧಾರಾವಾಹಿಯ ನಟಿ ಮೌನಾ. ಕೆಂಪು ಬಣ್ಣದ ಸೀರೆಯಲ್ಲಿ ನಟಿ ಸುಂದರವಾಗಿ ಕಾಣುತ್ತಿದ್ದರು.

ಇತರೆ ಮಾಹಿತಿಗಳನ್ನು ಓದಿ:

ಸಮ್ಮಾನ್ ನಿಧಿ ಯೋಜನೆಯ 17 ಕಂತಿನ ಹಣ ಜಮಾ ಯಾವಾಗ..?

ಮೊಬೈಲ್‌ನಲ್ಲೇ ನಿಮ್ಮ ಜಮೀನಿನ ಪಹಣಿಗೆ ಆಧಾರ್ ಕಾರ್ಡ್ ಲಿಂಕ್‌ ಮಾಡಿ

ಬೆಳೆ ಪರಿಹಾರ ಜಮಾ ಮೊಬೈಲ್‌ನಲ್ಲೇ Status Check ಮಾಡಿ

ಪೋಸ್ಟ್ ಆಫೀಸ್ ನಲ್ಲಿ ಎಫ್‌ಡಿ ಮಾಡಿ, ದುಪಟ್ಟು ಲಾಭ ನಿಮ್ಮದಾಗಿಸಿಕೊಳ್ಳಿ

Leave a Comment

error: Content is protected !!