Realme 12x 5G: ಗ್ರಾಹಕರ ಕೈಗೆಟುಕುವ ಬೆಲೆಯಲ್ಲಿ Realme ಹೊಸ ಪೋನ್

Telegram Group Join Now
WhatsApp Group Join Now

ಎಲ್ಲರಿಗೂ ನಮಸ್ಕಾರ, ಹಲವಾರು ಕಂಪನಿಗಳು ವಿವಿಧ ಬಗೆಯ ಸ್ಮಾರ್ಟ್‌ಫೋನ್‌ಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡುತ್ತೀವೆ. Realme 12x 5G ಪೋನ್ ಇದೀಗ ಗ್ರಾಹಕರಿಗೆ ಕೈಗೆಟುಕುವ ಬೆಲೆಯಲ್ಲಿ ಲಭ್ಯವಿದೆ.

ಕಡಿಮೆ ಬೆಲೆಗೆ ಹಲವಾರು ಪೀಚರ್ಸ್ ಗಳನ್ನು ಒಳಗೊಂಡ ಪೋನ್ ಇದಾಗಿದ್ದು. ಆಕರ್ಷಕ ಡಿಸೈನ್‌, ಬ್ಯಾಟರಿ ಹಾಗೂ ಕ್ಯಾಮೆರಾ ಹೊಂದಿದೆ. ಇದಲ್ಲದೆ ಸುಂದರವಾದ ವಿನ್ಯಾಸ ಹಾಗೂ ಎರಡು ಬಣ್ಣಗಳಲ್ಲಿ ಲಾಂಚ್ ಮಾಡಲಾಗಿದೆ.

Realme 12x 5G ವಿಶೇಷತೆಗಳು:

ಮಿಡಿಯಾ ಟೆಕ್‌ ಡೈಮೆನ್ಸಿಟಿ (Mediatek Dimensity) 6100+ 5G Processor ಹೊಂದಿದ್ದು, 6.72 ಎಲ್‌ಸಿಡಿ HD ಪ್ಲಸ್ ರೆಸಲ್ಯೂಶನ್‌ 120Hz ರಿಫ್ರೆಶ್‌ ರೇಟ್ ಡಿಸ್‌ಪ್ಲೇ ನೀಡಲಾಗಿದೆ. ಆಂಡ್ರಾಯಿಡ್‌ 14 ಓಎಸ್‌ ನೊಂದಿಗೆ, ಸೈಡ್-ಮೌಂಟೆಡ್ ಫಿಂಗರ್‌ಪ್ರಿಂಟ್ ಸೆನ್ಸರ್ ಹೊಂದಿದೆ.

realme 12x 5G Mobile

ಕ್ಯಾಮೆರಾ ಮಾಹಿತಿ:

ಫೋನ್‌ ಹಿಂಬಾಗದಲ್ಲಿ ವಿಭಿನ್ನ ರೀತಿಯಲ್ಲಿ ಕ್ಯಾಮೆರಾ ಸೆಟ್‌ಅಪ್‌ ಮಾಡಲಾಗಿದೆ. ಪೋನ್ ಪ್ರೈಮರಿ ಕ್ಯಾಮೆರಾ 50 ಮೆಗಾಫಿಕ್ಸಲ್‌ ಇರಲಿದ್ದು, ಫ್ರಂಟ್‌ ಕ್ಯಾಮೆರಾ 8 ಮೆಗಾ ಫಿಕ್ಸಲ್‌ ಇದೆ.

ಬ್ಯಾಟರಿ ಸಾಮರ್ಥ್ಯ:

5000mAh ಬ್ಯಾಟರಿ ಸಾಮರ್ಥ್ಯ ಹೊಂದಿದ್ದು. ಹಾಗೂ 45 ವ್ಯಾಟ್‌ ಪಾಸ್ಟ್ ಚಾರ್ಜಿಂಗ್ ಮತ್ತು 5G ನೆಟ್‌ವರ್ಕ್‌ ಸಪೋರ್ಟ್‌ ಹೊಂದಿದೆ.

Realme 12x 5G Phone Price:

ಈ ಫೋನ್ Twilight Purple, Woodland Green ಎಂಬ ಎರಡು ಬಣ್ಣಗಳಲ್ಲಿ ಗ್ರಾಹಕರನ್ನು ಸೆಳೆಯಲಿದೆ. 4GB Ram 128 Storage ನ ಬೆಲೆ 11,999 ರೂ., 6GB Ram 128 Storage ನ ಬೆಲೆ 12,999 ರೂ., 8GB Ram 128 Storage ನ ಬೆಲೆ 14,999 ರೂ. ಇದೆ.

Websites4GB Ram 1286GB Ram 1288GB Ram 128Links
Flipkart Price11,999 ರೂ.12,999 ರೂ.14,499 ರೂ.Buy
Realme Price11,999 ರೂ.12,999 ರೂ.14,499 ರೂ.Buy
Amazon Price14,499 ರೂ.15,980 ರೂ.16,999 ರೂ.Buy

Realme 12x 5G Bank Offer:

ವಿವಿಧ ಬ್ಯಾಂಕ್‌ಗಳ Credit and Debit Card ನಿಂದ‌ Flipkart ನಲ್ಲಿ ಹಾಗೂ Realme ಅಧಿಕೃತ ವೆಬ್‌ಸೈಟ್ ಖರೀದಿಸಿದರೆ 1,000 Off ಆಗಲಿದೆ.

Motorola Edge 50 Pro 5G Price

Samsung Galaxy A55 5G

Realme P1 5G, P1 Pro 5G ಸ್ಮಾರ್ಟ್‌ಫೋನ್‌

Leave a Comment

error: Content is protected !!