Realme C65 5G: ಇತ್ತೀಚಿನ ದಿನಗಳಲ್ಲಿ ಪ್ರತಿಯೊಬ್ಬರೂ ಸ್ಮಾರ್ಟ್‌ಫೋನ್ ಖರೀದಿಸಲು ಬಯಸುತ್ತಾರೆ ಎಂದು ನಿಮಗೆ ತಿಳಿದಿದೆ, ಹೆಚ್ಚಿನ ಬೆಲೆಯಿಂದಾಗಿ ಅನೇಕ ಜನರು ಅವುಗಳನ್ನು ಖರೀದಿಸಲು ಸಾಧ್ಯವಾಗುವುದಿಲ್ಲ, ಅದಕ್ಕಾಗಿ Realme ಯು ತನ್ನ ಹೊಸ C65 ಮಾದರಿಯನ್ನು ಕಡಿಮೆ ಬೆಲೆಗೆ ಬಿಡುಗಡೆ ಮಾಡಲಿದೆ.
Realme ಕಂಪನಿಯು ತನ್ನ C65 ಹೊಸ ಸ್ಮಾರ್ಟ್‌ಫೋನ್ ಬಿಡುಗಡೆಗೆ ದಿನಾಂಕ ನಿಗದಿಪಡಿಸಿದೆ. ಕಡಿಮೆ ಬೆಲೆಗೆ ಕಂಪನಿಯು ಯಾವೇಲ್ಲಾ ಹೊಸ ಪೀಚರ್ಸ್ ಹಾಗೂ ಬ್ಯಾಟರಿ, ಕ್ಯಾಮೆರಾ ನೀಡಲಿದೆ ಎಂದು ಈ ಲೇಖನದಲ್ಲಿ ತಿಳಿಸಲಿದ್ದೆವೆ.
Realme C65 5G:
Realme C65 5G ಪೋನ್ ಕಡಿಮೆ ಬೆಲೆಗೆ ಗ್ರಾಹಕರಿಗೆ ಸಿಗಲಿದೆ. ಇದೆ ತಿಂಗಳು 26-04-2024 ರಂದು ಲಾಂಚ್ ಆಗಲಿದ್ದು, ಲಾಂಚ್ ಆದ ನಂತರ ಈ ಪೋನ್ ನ ಸಂಪೂರ್ಣ ಮಾಹಿತಿ ದೊರೆಯಲಿದೆ.

Realme C65 Display And Battery:
ರಿಯಲ್ ಮಿ ಕಂಪನಿಯ ಈ C65 5G ಸ್ಮಾರ್ಟ್‌ಫೋನ್‌ನ ಉತ್ತಮ ವೈಶಿಷ್ಟ್ಯಗಳನ್ನು ಹೊಂದಿದೆ. Media Tek D6300 Chipset ಇರಲಿದೆ. 6.6 ಇಂಚಿನ HD ಪ್ಲಸ್ ಡಿಸ್ಪ್ಲೇ ಇದೆ. 120Hz Display ಇರಲಿದೆ. Android 14 ಆಧಾರಿತ OneUI 5.0 ಆಪರೇಟಿಂಗ್ ಸಿಸ್ಟಮ್‌ನಲ್ಲಿ ಕಾರ್ಯನಿರ್ವಹಿಸುತ್ತದೆ.
Realme C65 Specification:
ಈ ಫೋನ್‌ನಲ್ಲಿ 50 ಮೆಗಾಪಿಕ್ಸೆಲ್ ಕ್ಯಾಮೆರಾವನ್ನು ನೀಡಲಾಗುತ್ತಿದ್ದು ಅದು AI ಆಧಾರಿತ ಕ್ಯಾಮೆರಾವಾಗಿದೆ. ಈ ಮಾದರಿಯಲ್ಲಿ ನಿಮಗೆ ಸೆಲ್ಫಿ ಮತ್ತು ವಿಡಿಯೋ ಕರೆಗಾಗಿ 8 ಮೆಗಾಪಿಕ್ಸೆಲ್ ಕ್ಯಾಮೆರಾವನ್ನು ನೀಡಲಾಗಿದೆ.
Realme C65 5G Price:
Realme ಕಂಪನಿಯು ತನ್ನ ಗ್ರಾಹಕರಿಗೆ ಎರಡು ಬಣ್ಣಗಳ ಆಯ್ಕೆಗಳನ್ನು ನೀಡಲಿದೆ. ಕಂಪನಿ ನೀಡಿರುವ ಮಾಹಿತಿಯ ಪ್ರಕಾರ ಬಣ್ಣ ಆಯ್ಕೆಗೆ ಅನುಗುಣವಾಗಿ ಬೆಲೆಯಲ್ಲಿ ಹೆಚ್ಚು ಕಡಿಮೆ ಇರುವುದಿಲ್ಲ ಎಂದು ಹೇಳಲಾಗುತ್ತಿದೆ. 10,000 ರೂ. ಯಿಂದ ಬೆಲೆ ಶುರುವಾಗಲಿದೆ. ಕೈಗೆಟಕುವ ಬೆಲೆಯಲ್ಲಿ ಈ ಸ್ಮಾರ್ಟಪೋನ್ ದೊರೆಯಲಿದೆ.
ಈ ಮಾಹಿತಿಗಳನ್ನು ಓದಿ: