ರಿಯಲ್ ಮಿ ಕಂಪನಿಯ Realme Narzo N65 5G ಮೊಬೈಲ್ ಅನ್ನು ಲಾಂಚ್ ಮಾಡಿದೆ. ಈ ಸ್ಮಾರ್ಟ್‌ಫೋನ್ ನಲ್ಲಿ ಕಂಪನಿಯ ಯಾವೇಲ್ಲಾ ಪೀಚರ್ಸ್ ಗಳನ್ನು ನೀಡಿದೆ ಎಂಬುದನ್ನು ಈ ಲೇಖನದಲ್ಲಿ ನೀಡಲಿದ್ದೇವೆ ಓದಿ.
Realme Narzo N65 5G ವಿಶೇಷತೆಗಳು:
6.67-ಇಂಚಿನ ಟಚ್‌ಸ್ಕ್ರೀನ್ ಡಿಸ್ಪ್ಲೇ (HD+) ಅನ್ನು ಹೊಂದಿದೆ. ಮೀಡಿಯಾ ಟೆಕ್ ಡೈಮೆನ್ಸಿಟಿ 6300 ಪ್ರೊಸೆಸರ್ ನಲ್ಲಿ ಕಾರ್ಯನಿರ್ವಹಿಸುತ್ತದೆ. ಆಂಡ್ರಾಯ್ಡ್ 14 ಅನ್ನು ರನ್ ಮಾಡುತ್ತದೆ 1604 x 720 pixels ರೆಸಲ್ಯೂಶನ್ ಅನ್ನು ಹೊಂದಿದೆ 120Hz ರಿಫ್ರೆಶ್ ರೇಟ್ ಇರಲಿದೆ. 625 ನಿಟ್ಸ್ ಗರಿಷ್ಠ ಬ್ರೈಟ್‌ನೆಸ್ ಸಾಮರ್ಥ್ಯ ಇರಲಿದೆ. ಇದು ಧೂಳು ಮತ್ತು ನೀರಿನ ರಕ್ಷಣೆಗಾಗಿ IP54 ರೇಟಿಂಗ್ ಅನ್ನು ಹೊಂದಿದೆ.
ರಿಯಲ್‌ಮಿ ನಾರ್ಜೋ N65 5G ಕ್ಯಾಮೆರಾ ಮಾಹಿತಿ:
ಈ ಸ್ಮಾರ್ಟ್‌ಫೋನ್ ನಲ್ಲಿ ಡ್ಯುಯಲ್ ರಿಯರ್ ಕ್ಯಾಮೆರಾ ರಚನೆ ನೀಡಿದೆ. 50 ಮೆಗಾಪಿಕ್ಸೆಲ್ ಪ್ರಾಥಮಿಕ ಕ್ಯಾಮೆರಾ ಹಾಗೆಯೇ ಮುಂಭಾಗದಲ್ಲಿ 8 ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾ ಇರಲಿದೆ.

ಬ್ಯಾಟರಿ ಸಾಮರ್ಥ್ಯ:
Realme Narzo N65 5G ಪೋನ್ ನಲ್ಲಿ ಕಂಪನಿಯ 5,000mAh ಸಾಮರ್ಥ್ಯದ ಬ್ಯಾಟರಿಯನ್ನು ನೀಡಿದೆ. ಹಾಗೂ 15W ವೇಗದ ಚಾರ್ಜಿಂಗ್ ಸೌಲಭ್ಯ ಇರಲಿದೆ.
ಬಣ್ಣ ಹಾಗೂ ಬೆಲೆಯ ಮಾಹಿತಿ:
ಈ ಮೊಬೈಲ್ ನಲ್ಲಿ ಎರಡು ಆಕರ್ಷಕ ಬಣ್ಣಗಳ ಆಯ್ಕೆಯನ್ನು ಕಂಪನಿಯ ಗ್ರಾಹಕರಿಗೆ ನೀಡಿದೆ. ಅಂಬರ್ ಗೋಲ್ಡ್ (Amber Gold) ಮತ್ತು ಡೀಪ್ ಗ್ರೀನ್ (Deep Green) ಹೊಂದಿದೆ.
- 6GB RAM + 128GB ಸ್ಟೋರೇಜ್ ನ ಬೆಲೆ: 12,499 ರೂ. Buy Now
- 4GB RAM ಹಾಗೂ 128GB ಸ್ಟೋರೇಜ್ ನ ಬೆಲೆ: 11,499 ರೂ. Buy Now
Coupon discount:
1000 ರೂ. Coupon discount ಇರುತ್ತದೆ ನೋಡಿ ಖರೀದಿಸಿ. ಈ ಸ್ಮಾರ್ಟ್‌ಫೋನ್ ಅಮೆಜಾನ್ ಮತ್ತು ರಿಯಲ್‌ಮಿ ವೆಬ್‌ಸೈಟ್ ನಲ್ಲಿ ಲಭ್ಯರುತ್ತದೆ. ಗ್ರಾಹಕರು ಅಲ್ಲಿ ಖರೀದಿ ಮಾಡಬಹುದಾಗಿದೆ.

ಇತರೆ ಮಾಹಿತಿಗಳನ್ನು ಓದಿ:
Vivo X Fold 3 Pro: ವಿವೋ X ಫೋಲ್ಡ್ 3 ಪ್ರೋ ಬಿಡುಗಡೆ