Redmi 13 5G: ರೆಡ್‌ಮಿ 13 5G ಸ್ಮಾರ್ಟ್ ಫೋನ್ ಬಿಡುಗಡೆ

Telegram Group Join Now
WhatsApp Group Join Now

ಎಲ್ಲರಿಗೂ ನಮಸ್ಕಾರ, ರೆಡ್‌ಮಿ ಕಂಪನಿ ಭಾರತದಲ್ಲಿ Redmi 13 5G ಸ್ಮಾರ್ಟ್ ಫೋನ್ ಅನ್ನು 09-07-2024 ರಂದು ಬಿಡುಗಡೆ ಮಾಡಲಿದೆ. ಇದು ಬಜೆಟ್‌ ಫ್ರೆಂಡ್ಲಿ ಪೋನ್ ಆಗಿದ್ದು, ಕಂಪನಿಯು ಯಾವ ಹೊಸ ಪೀಚರ್ಸ್ ಗಳನ್ನು ನೀಡಲಿದೆ ಎಂಬ ಮಾಹಿತಿಯನ್ನು ಈ ಕೆಳಗೆ ನೀಡಲಾಗಿದೆ ಓದಿರಿ.

ವಿಶೇಷತೆಗಳು:
Redmi 13 5G ಸ್ಮಾರ್ಟ್ ಫೋನ್ Qualcomm Snapdragon 4 Gen 2 ಆಕ್ಟಾ-ಕೋರ್ ಪ್ರೊಸೆಸರ್‌ನೊಂದಿಗೆ ಕಾರ್ಯನಿರ್ವಹಿಸುತ್ತದೆ. 6.6 ಇಂಚಿನ ಪಂಚ್-ಹೋಲ್ ಡಿಸ್ಪ್ಲೇಯನ್ನು ಇರಲಿದೆ. ಇದು 90Hz ರಿಫ್ರೆಶ್‌ ರೇಟ್ ಹೊಂದಿದೆ. 550 nits ನ ಗರಿಷ್ಠ ಬ್ರೈಟ್‌ನೆಸ್ ಹೊಂದಿದೆ. ಇದರ ರೆಸಲ್ಯೂಶನ್ 720×1600 ಪಿಕ್ಸೆಲ್‌ಗಳು ಇರಲಿದೆ. ಡಿಸ್ಲ್ಪೇ ರಕ್ಷಣೆಗಾಗಿ ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ ಅನ್ನು ಕಂಪನಿಯು ನೀಡಿದೆ.

ಕ್ಯಾಮರಾ ಮಾಹಿತಿ:
ಡ್ಯುಯಲ್ ಕ್ಯಾಮೆರಾ ಸೆಟಪ್ ಹೊಂದಿದೆ. ಹಿಂಭಾಗದಲ್ಲಿ 108MP ಕ್ಯಾಮೆರಾ ಇದೆ. 2MP ಸೆಕೆಂಡರಿ ಕ್ಯಾಮೆರಾ ಹೊಂದಿದೆ. ಮತ್ತು ಮುಂಭಾಗದಲ್ಲಿ ಸೆಲ್ಫಿ ಮತ್ತು ವಿಡಿಯೋ ಕರೆಗಾಗಿ 13MP ಕ್ಯಾಮೆರಾವನ್ನು ಅಳವಡಿಸಲಾಗಿದೆ.

ಬ್ಯಾಟರಿ ಮಾಹಿತಿ:
ಕಂಪನಿಯು 5030mAh ಬ್ಯಾಟರಿಯನ್ನು ನೀಡಲಾಗಿದೆ. 33W ವೇಗದ ಚಾರ್ಜಿಂಗ್ ತಂತ್ರಜ್ಞಾನವನ್ನು ಹೊಂದಿರುತ್ತದೆ. ಗ್ರಾಹಕರಿಗೆ ಕೈಗೆಟುಕುವ ಬೆಲೆಯಲ್ಲಿ ಸ್ಮಾರ್ಟ್ ಫೋನ್ ದೊರೆಯಲಿದೆ.

ಬಣ್ಣದ ಮಾಹಿತಿ:
Redmi 13 5G ಪೋನ್ ಮೂರು ಆಕರ್ಷಕ ಬಣ್ಣಗಳ ಆಯ್ಕೆಯನ್ನು ಹೊಂದಿದೆ. ಹವಾಯಿಯನ್ ಬ್ಲೂ (Hawaiian Blue), ಆರ್ಕಿಡ್ ಪಿಂಕ್ (Orchid Pink), ಹಾಗೂ ಬ್ಲ್ಯಾಕ್ ಡೈಮಂಡ್ (Black Diamond) ಬಣ್ಣಗಳಲ್ಲಿ ಗ್ರಾಹಕರು ತಮ್ಮ ಇಷ್ಟವಾದ ಬಣ್ಣದ ಪೋನ್ ಖರೀದಿಸಬಹುದು.

Redmi 13 5G ಬೆಲೆ ಹಾಗೂ storage ಮಾಹಿತಿ:

4GB RAM ಹಾಗೂ 128GB storage ನ ಬೆಲೆ 11,999 ರೂ.
6GB RAM and 128GB storage ನ ಬೆಲೆ 13,999 ರೂ.
8GB RAM and 128GB storage ನ ಬೆಲೆ 15,999. ರೂ.

Redmi 13 5G ಸ್ಮಾರ್ಟ್ ಫೋನ್ ನ ಬೆಲೆ ಈ ಮೇಲೆ ತಿಳಿಸಿರುವಂತೆ ಇರಬಹುದು ಎಂದು ವರದಿಗಳ ಪ್ರಕಾರ ತಿಳಿದುಬಂದಿದೆ. ನಾಳೆ ಈ ಮೊಬೈಲ್ ಲಾಂಚ್ ಆಗಲಿದೆ, ಲಾಂಚ್ ಆದ ನಂತರ ನಿಖರವಾದ ಮಾಹಿತಿ ದೊರೆಯಲಿದೆ.

ಇತರೆ ಮಾಹಿತಿಗಳನ್ನು ಓದಿ:

ಕಡಿಮೆ ಬೆಲೆಗೆ ವಿವೊ 5G ಸ್ಮಾರ್ಟ್ ಫೋನ್ ಬಿಡುಗಡೆ

ರೇಷನ್ ಕಾರ್ಡ್ ತಿದ್ದುಪಡಿ ಆರಂಭ

ಗೃಹಲಕ್ಷ್ಮಿ DBT Status Check ಮಾಡಿ

ಮಹಿಳೆಯರ ಖಾತೆಗೆ 11,000 ರೂ. ನೇರವಾಗಿ ಜಮಾ

Govt Subsidy: ಹೈನುಗಾರಿಕೆ, ಕುರಿ-ಮೇಕೆ, ಕೋಳಿ ಸಾಕಾಣಿಕೆಗೆ ಸರಕಾರದಿಂದ ಸಬ್ಸಿಡಿ

Leave a Comment

error: Content is protected !!