Samsung Galaxy M15 5G: 15 ಸಾವಿರದಲ್ಲಿ 6,000mAh ಬ್ಯಾಟರಿಯ ಸ್ಯಾಮ್ಸಾಂಗ್ ಗ್ಯಾಲಕ್ಸಿ ಎಂ15 5ಜಿ ಪೋನ್

Telegram Group Join Now
WhatsApp Group Join Now

Samsung Galaxy M15 5G: ನೀವೆನಾದರು ಸಾಮ್ ಸಾಂಗ್ ಕಂಪನಿಯ ಸ್ಮಾರ್ಟ್ ಫೋನ್ ಖರೀದಿಸಲು ಯೋಚನೆ ಮಾಡುತ್ತಿದ್ದೀರಾ? ಹಾಗಿದ್ದರೇ ಈ ಮಾಹಿತಿ ನಿಮಗೆ ಉಪಯೋಗವಾಬಹುದು. ಮೊಬೈಲ್ ಕಡಿಮೆ ಬೆಲೆಗೆ ಮಾರುಕಟ್ಟೆಯಲ್ಲಿ ಲಭ್ಯವಿವೆ.

ದಿನ ಕಳೆದಂತೆ ಹಲವಾರು ಕಂಪನಿಗಳು ಗ್ರಾಹಕರನ್ನು ಆಕರ್ಷಿಸಲು ಹೊಸ ಹೊಸ ಪೀಚರ್ಸ್ ಗಳೊಂದಿಗೆ ಸ್ಮಾರ್ಟ್ ಫೋನ್ ಗಳನ್ನು ಬೀಡುಗಡೆ ಮಾಡುತ್ತೀವೆ. ಇದರಿಂದ ಗ್ರಾಹಕರಿಗೂ ತಮ್ಮ ಮೆಚ್ಚಿನ ಪೋನ್ ಖರೀದಿಸಲು ಆಯ್ಕೆಗಳಿವೆ.

Samsung Galaxy M15 5G ಪೋನ್ ವಿಶೇಷತೆಗಳು:

ಸ್ಯಾಮ್ಸಾಂಗ್ ಗ್ಯಾಲಕ್ಸಿ ಎಂ15 5ಜಿ ಫೋನ್ 6.5 ಇಂಚಿನ HD+ (1,080 x 2,340 Pixels) ಸೂಪರ್ ಅಮ್ಲೋಡ್ ಡಿಸ್ಪ್ಲೇ ಹೊಂದಿದೆ. ಜೊತೆಗೆ 90Hz ರಿಫ್ರೆಶ್ ರೇಟ್​ ಹೊಂದಿದೆ.

ಮೀಡಿಯಾ ಟೆಕ್ ಡೈಮೆನ್ಸಿಟಿ 6100 + ಪ್ರೊಸೆಸರ್ ಅನ್ನು ಒಳಗೊಂಡಿದೆ. Galaxy M15 5G ಸ್ಮಾರ್ಟ್‌ಫೋನ್‌ Celestial Blue, Blue Topaz ಹಾಗೂ Stone Grey ಈ ಮೂರು ಆಕರ್ಷಕ ಬಣ್ಣಗಳಲ್ಲಿ ಗ್ರಾಹಕರನ್ನು ಸೆಳೆಯುತ್ತಿದೆ.

ಕ್ಯಾಮೆರಾ ಮಾಹಿತಿ:

Galaxy M15 5G ಪೋನ್ ನಲ್ಲಿ ಟ್ರಿಪಲ್ ರಿಯರ್ ಕ್ಯಾಮೆರಾ ಸೆಟಪ್ ಅನ್ನು ಹೊಂದಿದೆ, ಮುಂಬಾಗದಲ್ಲಿ 13 MP ಸೆಲ್ಫಿ ಕ್ಯಾಮೆರಾ ಇದೆ. ಹಿಂಬದಿಯಲ್ಲಿ ಯ 50 MP Wide-angle Camera ಇದೆ, 5 MP Ultra Wide Camera ಹೊಂದಿದೆ. 2 MP Macro Camera ಕ್ಯಾಮೆರಾ ಒಳಗೊಂಡಿದೆ.

ಬ್ಯಾಟರಿ ಮಾಹಿತಿ:

ಸ್ಯಾಮ್ಸಾಂಗ್ ಗ್ಯಾಲಕ್ಸಿ ಎಂ15 ಮೊಬೈಲ್ ನಲ್ಲಿ 6,000mAh ಬ್ಯಾಟರಿ ಇರಲಿದೆ. 25W C-Type Super Fast Charging ಸೌಲಭ್ಯ ಹೊಂದಿದೆ.

Samsung Galaxy M15 5G ಪೋನ್ ಬೆಲೆ:

ಇದು 4GB RAM + 128GB ನ ಬೆಲೆ 13,299 ರೂ. 6GB RAM + 128GB ಪೋನ್ ನ ಬೆಲೆ 14,799 ರೂ. ಇದೆ. Galaxy M15 5G ಸ್ಮಾರ್ಟ್‌ಫೋನ್‌ ಗಳು Samsung ಕಂಪನಿಯ ವೆಬ್ ಸೈಟ್ ಗಳಲ್ಲಿ ಹಾಗೂ Amazon ನಲ್ಲಿ ಗ್ರಾಹಕರಿಗೆ ಲಭ್ಯ ಇವೆ. HDFC Credit Card ನಿಂದ ಖರೀದಿ ಮಾಡಿದರೆ 1,000 ರೂ. ಕಡಿಮೆ ಆಗಲಿದೆ.

StorageBuy Link
4GB RAM + 128GBBuy Now
6GB RAM + 128GBBuy Now

ಮಾರುಕಟ್ಟೆಗೆ ಎಂಟ್ರಿ ಕೊಟ್ಟ ಮೊಟೊರೊಲಾ ಎಡ್ಜ್ 50 ಪ್ರೊ

Realme 12x 5G: ಗ್ರಾಹಕರ ಕೈಗೆಟುಕುವ ಬೆಲೆಯಲ್ಲಿ Realme ಹೊಸ ಪೋನ್

Samsung Galaxy A55 5G

Realme P1 5G, P1 Pro 5G ಸ್ಮಾರ್ಟ್‌ಫೋನ್‌

Leave a Comment

error: Content is protected !!