Today Gold Price: ಬಂಗಾರದ ಬೆಲೆ ಬಂಪರ್‌ ಇಳಿಕೆ, ಇಂದಿನ ಚಿನ್ನದ ಬೆಲೆ ಎಷ್ಟಿದೆ ನೋಡಿ

Telegram Group Join Now
WhatsApp Group Join Now

ಎಲ್ಲರಿಗೂ ನಮಸ್ಕಾರ, ನೀವೆನಾದರು ಚಿನ್ನ ಖರೀದಿ ಮಾಡಲು ಕಾಯುತ್ತಿದ್ದಿರಾ..? ಇಂದಿನ ಚಿನ್ನದ ಬೆಲೆ (Today Gold Price) ಎಷ್ಟಿದೆ ಎಂದು ತಿಳಿದುಕೊಳ್ಳಬೇಕೆ..? ಕರ್ನಾಟಕದಲ್ಲಿ ಚಿನ್ನದ ಬೆಲೆ ಎಷ್ಟಿದೆ ಎಂಬ ಮಾಹಿತಿಯನ್ನು ಈ ಲೇಖನದಲ್ಲಿ ನೀಡಲಿದ್ದೇವೆ ಓದಿರಿ.

ಚಿನ್ನದ ಬೆಲೆಯಲ್ಲಿ ನಿನ್ನೆಯು ಇಳಿಕೆಯಾಗಿದ್ದು, ಇಂದು ಕೂಡ ಬಂಗಾರದ ಬೆಲೆಯಲ್ಲಿ ಇಳಿಕೆಯಾಗಿದೆ. ಚಿನ್ನ ಖರೀದಿಸಲು ಬಯಸುವವರು ಇಂದು ಚಿನ್ನ ಕೊಳ್ಳಬಹುದು. ಜನರು ಹೆಚ್ಚಾಗಿ ಚಿನ್ನದ ಮೇಲೆ ಹೂಡಿಕೆ ಮಾಡುತ್ತಾರೆ. ಏಕೆಂದರೆ ಬಂಗಾರದ ಮೇಲಿನ ಹೂಡಿಕೆಯು ಒಂದು ಸುರಕ್ಷಿತ ಹೂಡಿಕೆ ಎಂಬುದು ಕೆಲವರ ಅಭಿಪ್ರಾಯ. ಚಿನ್ನವು ಅನಿವಾರ್ಯ ಪರಿಸ್ಥಿತಿಯಲ್ಲಿ ಸಹಾಯಕ್ಕೆ ಬರುತ್ತದೆ.

ಬಂಗಾರದ ಬೆಲೆಯಲ್ಲಿ ಸತತ ಎರಡು ದಿನದಿಂದ ಇಳಿಕೆಯಾಗಿದ್ದು, ಚಿನ್ನ ಕೊಳ್ಳಬೇಕೆನ್ನುವವರಿಗೆ ಗುಡ್ ನ್ಯೂಸ್. 18 ಕ್ಯಾರೆಟ್, 22 ಕ್ಯಾರೆಟ್ ಹಾಗೂ 24 ಕ್ಯಾರೆಟ್ ಇಂದಿನ ಚಿನ್ನದ ಬೆಲೆಯನ್ನು ಈ ಕೆಳಗೆ ನೀಡಲಾಗಿದೆ ನೋಡಿರಿ.

ಜುಲೈ 9 ರಂದು ಕೂಡ ಚಿನ್ನದ ಬೆಲೆಯು 22 ಕ್ಯಾರೆಟ್ ಪ್ರತಿ 10 ಗ್ರಾಂಗೆ 350 ರೂ. ಇಳಿಕೆಯಾಗಿದೆ. 24 ಕ್ಯಾರೆಟ್ 10 ಗ್ರಾಂಗೆ 380 ರೂ. ಕಡಿಮೆ ಆಗಿದ್ದು, 18 ಕ್ಯಾರೆಟ್ 10 ಗ್ರಾಂಗೆ 290 ರೂ. ಇಳಿಕೆ ಕಂಡಿದೆ.

Today Gold Price 09-07-2024:

  • 22 ಕ್ಯಾರೆಟ್ ಚಿನ್ನ: ₹ 67,100 ಪ್ರತಿ 10 ಗ್ರಾಂ
  • 24 ಕ್ಯಾರೆಟ್ ಚಿನ್ನ (999 ಚಿನ್ನ): ₹ 73,200 ಪ್ರತಿ 10 ಗ್ರಾಂ
  • 18 ಕ್ಯಾರೆಟ್ ಚಿನ್ನ: ₹ 5,4900 ಪ್ರತಿ 10 ಗ್ರಾಂ

ಇತರೆ ಮಾಹಿತಿಗಳನ್ನು ಓದಿ:

ರೇಷನ್ ಕಾರ್ಡ್ ತಿದ್ದುಪಡಿ ಆರಂಭ

ಗೃಹಲಕ್ಷ್ಮಿ DBT Status Check ಮಾಡಿ

ಮಹಿಳೆಯರ ಖಾತೆಗೆ 11,000 ರೂ. ನೇರವಾಗಿ ಜಮಾ

Govt Subsidy: ಹೈನುಗಾರಿಕೆ, ಕುರಿ-ಮೇಕೆ, ಕೋಳಿ ಸಾಕಾಣಿಕೆಗೆ ಸರಕಾರದಿಂದ ಸಬ್ಸಿಡಿ

Leave a Comment

error: Content is protected !!