ಎಲ್ಲರಿಗೂ ನಮಸ್ಕಾರ, ನೀವು ಕೂಡ ಚಿನ್ನ ಖರೀದಿಸುವ ಯೋಚನೆಯಲ್ಲಿದ್ದೀರಾ..? ಕರ್ನಾಟಕದಲ್ಲಿ ಇಂದಿನ ಬಂಗಾರದ ರೇಟ್ ಎಷ್ಟಿದೇ (Today Gold Price) ಎಂದು ತಿಳಿದುಕೊಳ್ಳಬೇಕಾ..? ಹಾಗಿದ್ದರೇ ಈ ಲೇಖನ ನಿಮಗಾಗಿ.
ಭಾರತದಲ್ಲಿ ಚಿನ್ನ ಪ್ರೀಯರು ಹೆಚ್ಚು, ಅದರಲ್ಲೂ ಹೆಣ್ಣುಮಕ್ಕಳಿಗೆ ಚಿನ್ನ ಅಂದರೆ ಅಚ್ಚುಮೆಚ್ಚು. ನಮ್ಮ ದೇಶದಲ್ಲಿ ತಮ್ಮ ಮಕ್ಕಳ ಮದುವೆಗೆ ಚಿನ್ನವನ್ನು ಉಡುಗರೆಯಾಗಿ ನೀಡುವ ಸಂಪ್ರದಾಯ ನಡೆದುಕೊಂಡು ಬಂದಿದೆ. ಎಷ್ಟೇ ಬಡವರಾದರು ತಮ್ಮ ಮಕ್ಕಳಿಗೆ ತಮಗೆ ನೀಗಿದಷ್ಟು ಬಂಗಾರ ಖರೀದಿಸಿ ಉಡುಗೊರೆ ನೀಡುತ್ತಾರೆ.
ಕಳೆದ ದೀಪಾವಳಿ ನಂತರ ಚಿನ್ನದ ಬೆಲೆ (Today Gold Price) ಏರಿಕೆ ಆಗುತ್ತಲೇ ಇತ್ತು, ಇನ್ನೇನೂ 80 ಸಾವಿರ ರೂಪಾಯಿ ಗಡಿ ದಾಟುತ್ತದೆ ಎಂದು ಎಲ್ಲರೂ ಅಂದುಕೊಂಡಿದ್ದರು.
2024 ರ ಲೋಕಸಭೆ ಚುನಾವಣೆ ಕಾರಣದಿಂದಾಗಿ ಶೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಿದರೇ ನಷ್ಟ ಆಗಬಹುದೆಂಬ ಭಯದಿಂದ ಬಹುತೇಕರು ಚಿನ್ನದಲ್ಲಿ ಹೂಡಿಕೆ ಮಾಡಿದ್ದರು.
ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ NDA ಒಕ್ಕೂಟ ಅಧಿಕಾರಕ್ಕೆ ಬಂದ ನಂತರ ಜುಲೈ 23 ರಂದು ಮಂಡಿಸಿರುವ ಬಜೆಟ್‌ನಲ್ಲಿ ಚಿನ್ನದ ಮೇಲೆ ವಿಧಿಸಲಾಗುತ್ತಿದ್ದ ಶೇ. 15 ಇದ್ದ ಕಸ್ಟಮ ಸುಂಕವನ್ನು ರಿಂದ ಶೇ. 6 ಕ್ಕೆ ಇಳಿಸಿಲಾಗಿದೆ.
ಇದರ ಪರಿಣಾಮ ಚಿನ್ನದ ಬೆಲೆಯಲ್ಲಿ ಒಂದೇ ದಿನ 3,000 ರೂ. ಕುಸಿತ ಕಂಡು ಬಂತ್ತು. ನಂತರ ಸತತವಾಗಿ ಬಂಗಾರದ ಬೆಲೆ ಕುಸಿಯಿತ್ತ ಜುಲೈ 17 ರಂದು 10 ಗ್ರಾಂ 24 ಕ್ಯಾರೆಟ್‌ಗೆ 75,000 ರೂ. ಇದ್ದ ಚಿನ್ನದ ಬೆಲೆ ಇಂದು (ಜು.30) 6,8950 ರೂ.ಗೆ ಕುಸಿದಿತ್ತು.
ಆಗಸ್ಟ್ 01 ರಂದು ಚಿನ್ನದ ಬೆಲೆಯು 10 ಗ್ರಾಂ 22 ಕ್ಯಾರೆಟ್ ಗೆ 300 ರೂ. ಏರಿಕೆ ಕಂಡಿದ್ದು, 24 ಕ್ಯಾರೆಟ್ 10 ಗ್ರಾಂಗೆ 330 ರೂ. ಹೆಚ್ಚಿಗೆ ಆಗಿದೆ. 18 ಕ್ಯಾರೆಟ್ 10 ಗ್ರಾಂಗೆ 240 ರೂ. ಏರಿಕೆ ಆಗಿದೆ.
Today Gold Price 02-08-2024:
- 22 ಕ್ಯಾರೆಟ್ ಚಿನ್ನ: ₹ 64,800 ಪ್ರತಿ 10 ಗ್ರಾಂ
- 24 ಕ್ಯಾರೆಟ್ ಚಿನ್ನ (999 ಚಿನ್ನ): ₹ 70,690 ಪ್ರತಿ 10 ಗ್ರಾಂ
- 18 ಕ್ಯಾರೆಟ್ ಚಿನ್ನ: ₹ 53,020 ಪ್ರತಿ 10 ಗ್ರಾಂ
Today Gold Price 01-08-2024:
- 22 ಕ್ಯಾರೆಟ್ ಚಿನ್ನ: ₹ 64,500 ಪ್ರತಿ 10 ಗ್ರಾಂ
- 24 ಕ್ಯಾರೆಟ್ ಚಿನ್ನ (999 ಚಿನ್ನ): ₹ 70,360 ಪ್ರತಿ 10 ಗ್ರಾಂ
- 18 ಕ್ಯಾರೆಟ್ ಚಿನ್ನ: ₹ 52,780 ಪ್ರತಿ 10 ಗ್ರಾಂ
Today Gold Price 31-07-2024:
- 22 ಕ್ಯಾರೆಟ್ ಚಿನ್ನ: ₹ 64,000 ಪ್ರತಿ 10 ಗ್ರಾಂ
- 24 ಕ್ಯಾರೆಟ್ ಚಿನ್ನ (999 ಚಿನ್ನ): ₹ 69,820 ಪ್ರತಿ 10 ಗ್ರಾಂ
- 18 ಕ್ಯಾರೆಟ್ ಚಿನ್ನ: ₹ 52,370 ಪ್ರತಿ 10 ಗ್ರಾಂ
Today Gold Price 30-07-2024:
- 22 ಕ್ಯಾರೆಟ್ ಚಿನ್ನ: ₹ 63,200 ಪ್ರತಿ 10 ಗ್ರಾಂ
- 24 ಕ್ಯಾರೆಟ್ ಚಿನ್ನ (999 ಚಿನ್ನ): ₹ 68,950 ಪ್ರತಿ 10 ಗ್ರಾಂ
- 18 ಕ್ಯಾರೆಟ್ ಚಿನ್ನ: ₹ 51,710 ಪ್ರತಿ 10 ಗ್ರಾಂ
ಇತರೆ ಮಾಹಿತಿಗಳನ್ನು ಓದಿ:
ಸ್ವಾವಲಂಬಿ ಸಾರಥಿ ಯೋಜನೆ: ವಾಹನ ಖರೀದಿಸಲು 3 ಲಕ್ಷ ರೂ. ಸಬ್ಸಿಡಿ