Today Gold Rate: ಚಿನ್ನದ ಬೆಲೆ ಇಳಿಕೆ, ಇಂದಿನ ಚಿನ್ನದ ಬೆಲೆ ಎಷ್ಟು..?

Telegram Group Join Now
WhatsApp Group Join Now

ಎಲ್ಲರಿಗೂ ನಮಸ್ಕಾರ, ಇಂದಿನ ಚಿನ್ನದ ಬೆಲೆ ಎಷ್ಟು ಎಂದು ತಿಳಿದುಕೊಳ್ಳಬೇಕೆ..? ಚಿನ್ನ ಖರೀದಿಸುವವರಿಗೆ ಗುಡ್ ನ್ಯೂಸ್. ಇಂದಿನ ಚಿನ್ನದ ಬೆಲೆಯ (Today Gold Rate) ಮಾಹಿತಿಯನ್ನು ಈ ಲೇಖನದಲ್ಲಿ ನೀಡಲಿದ್ದೇವೆ ಓದಿರಿ.

ಚಿನ್ನದ ಬೆಲೆಯು ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಲೆ ಇದ್ದು, ಕೆಲವರು ತಮ್ಮ ಹಣವನ್ನು ಚಿನ್ನದ ಮೇಲೆ ಹೂಡಿಕೆ ಮಾಡುತ್ತಾರೆ. ಚಿನ್ನವು ಒಂದು ಸುರಕ್ಷಿತ ಹೂಡಿಕೆ ಎನ್ನುವುದು ಕೆಲವರ ಅಭಿಪ್ರಾಯ. ಹೀಗೆ ಚಿನ್ನದ ಮೇಲೆ ಹಣವನ್ನು ಹೂಡಿಕೆ ಮಾಡುವುದರಿಂದ ಯಾವುದೆ ನಷ್ಟ ಆಗುವುದಿಲ್ಲ ಎನ್ನುವುದು ಕೆಲವರ ಭಾವನೆ.

ಚಿನ್ನದ ಬೆಲೆಯಲ್ಲಿ ಆಗಾಗ ಬದಲಾವಣೆಗಳಾಗುತ್ತಿದ್ದು, ಇಂದಿನ ಚಿನ್ನದ ಬೆಲೆಯಲ್ಲಿ ಕೊಂಚ ಇಳಿಯೆಯಾಗಿದ್ದು,18 ಕ್ಯಾರೆಟ್, 22 ಕ್ಯಾರೆಟ್ ಹಾಗೂ 24 ಕ್ಯಾರೆಟ್ ಚಿನ್ನದ ಬೆಲೆಯ ಮಾಹಿತಿಯನ್ನು ಈ ಕೆಳಗೆ ನೀಡಲಾಗಿದೆ.

Today Gold Rate in Karnataka (08-07-2024):

  • 22 ಕ್ಯಾರೆಟ್ ಚಿನ್ನ: ₹ 67,450 ಪ್ರತಿ 10 ಗ್ರಾಂ
  • 24 ಕ್ಯಾರೆಟ್ ಚಿನ್ನ (999 ಚಿನ್ನ): ₹ 73,580 ಪ್ರತಿ 10 ಗ್ರಾಂ
  • 18 ಕ್ಯಾರೆಟ್ ಚಿನ್ನ: ₹ 5,5190 ಪ್ರತಿ 10 ಗ್ರಾಂ

ಇತರೆ ಮಾಹಿತಿಗಳನ್ನು ಓದಿ:

ರೇಷನ್ ಕಾರ್ಡ್ ತಿದ್ದುಪಡಿ ಆರಂಭ

ಗೃಹಲಕ್ಷ್ಮಿ DBT Status Check ಮಾಡಿ

ಮಹಿಳೆಯರ ಖಾತೆಗೆ 11,000 ರೂ. ನೇರವಾಗಿ ಜಮಾ

ಗ್ರಾಹಕರಿಗೆ ಬಿಗ್ ಶಾಕ್: ಮೊಬೈಲ್‌ ರೀಚಾರ್ಜ್‌ ಶುಲ್ಕ ಶೇ.27 ರವರೆಗೆ ಏರಿಕೆ

Govt Subsidy: ಹೈನುಗಾರಿಕೆ, ಕುರಿ-ಮೇಕೆ, ಕೋಳಿ ಸಾಕಾಣಿಕೆಗೆ ಸರಕಾರದಿಂದ ಸಬ್ಸಿಡಿ

Leave a Comment

error: Content is protected !!