Vivo T3X 5G: ಮಾರುಕಟ್ಟೆಗೆ ಲಗ್ಗೆ ಇಡಲಿದೆ Vivo ಹೊಸ ಸ್ಮಾರ್ಟ್‌ಫೋನ್‌

Telegram Group Join Now
WhatsApp Group Join Now

Vivo T3X 5G: ಹೊಸ ಹೊಸ ತರಹದ ಪೋನ್’ಗಳು ಮಾರುಕಟ್ಟೆಯಲ್ಲಿ ತಮ್ಮದೆಯಾದ ಚಾಪು ಮುಡಿಸಲು ಕಾಯುತ್ತಿರುತ್ತವೆ. ಇದೀಗ ವಿವೊ ಕಂಪನಿಯು ತನ್ನ ಗ್ರಾಹಕರಿಗೆ ಸಿಹಿ ಸುದ್ದಿ ನೀಡಿದೆ.

ಹೌದು Vivo ಕಂಪನಿಯು ಏಪ್ರಿಲ್ 17 ರಂದು ಭಾರತದಲ್ಲಿ ಹೊಸ ಸ್ಮಾರ್ಟ್‌ಫೋನ್‌ Vivo T3X 5G ಯನ್ನು ಬಿಡುಗಡೆ ಮಾಡುತ್ತಿದೆ. ಈ ಮೊಬೈಲ್ ನಲ್ಲಿ ಯಾವೇಲ್ಲಾ ಪೀಚರ್ಸ್ ಗಳಿವೆ ಎಂಬ ಮಾಹಿತಿಯನ್ನು ನೀಡಲಿದ್ದೇವೆ.

Vivo T3X 5G ಸ್ಮಾರ್ಟ್‌ಫೋನ್‌ ನ ವಿಶೇಷತೆಗಳು:

Snapdragon 6 Gen 1 ಅನ್ನು ಹೊಂದಿದೆ. 120Hz ರಿಫ್ರೆಶ್ ದರದೊಂದಿಗೆ 6.72 ಇಂಚಿನ ಪೂರ್ಣ HD+ ಡಿಸ್ಪ್ಲೇ ಹೊಂದಿದೆ. 4GB +128GB , 6GB+128G ಮತ್ತು 8GB+128GB ಸ್ಟೋರೇಜ್ ಸಾಮರ್ಥ್ಯ ಹೊಂದಿದೆ.

ಬ್ಯಾಟರಿ ಹಾಗೂ ಕ್ಯಾಮೆರಾ ಮಾಹಿತಿ:
Vivo ಕಂಪನಿಯು ಅಧಿಕೃತವಾಗಿ Vivo T3X ನ ಬ್ಯಾಟರಿ ಸಾಮರ್ಥ್ಯದ ಬಗ್ಗೆ ಯಾವುದೇ ಮಾಹಿತಿ ನೀಡಿಲ್ಲ. Vivo T3X ಲಾಂಚ್ ಆದ ನಂತರ ಈ ಪೋನ್ ನ ಕ್ಯಾಮೆರಾ, ಬ್ಯಾಟರಿ ಹಾಗೂ ಇನ್ನುಳಿದ ಮಾಹಿತಿಯನ್ನು ಗೊತ್ತಾಗುವುದು.

Vivo T3X ಮೊಬೈಲ್ ಬಜೆಟ್‌ ಫ್ರೆಂಡ್ಲಿಯಾಗಿದ್ದು, ಇದು 15,000 ರೂ ಒಳಗೆ ಬೆಲೆಯನ್ನು ಹೊಂದಿರಲಿದೆ. ಕಡಿಮೆ ಬೆಲೆಗೆ Vivo ಕಂಪನಿಯು ಏನೆಲ್ಲಾ ಹೊಸ ಪೀಚರ್ಸ್ ಗಳನ್ನು ನೀಡಲಿದೆ ಎಂದು ಕಾದು ನೋಡಬೇಕು.

Vivo T3X ಸ್ಮಾರ್ಟ್‌ಫೋನ್‌ Celestial Green ಹಾಗೂ Crimson Bliss ಎಂಬ ಎರಡು ಆಕರ್ಷಕ ಬಣ್ಣಗಳಲ್ಲಿ ಗ್ರಾಹಕರನ್ನು ಆಕರ್ಷಿಸಿಸುತ್ತದೆ. ಈ ಮೊಬೈಲ್ 17-04-2024 ರಂದು ಬಿಡುಗಡೆಯಾಗಲಿದ್ದು, Flipkrt ನಲ್ಲಿ ಹಾಗೂ Vivo ಕಂಪನಿಯು ವೆಬ್ ಸೈಟ್ ನಲ್ಲೂ ಲಭ್ಯವಾಗಲಿದೆ.

ಮಾರುಕಟ್ಟೆಗೆ ಎಂಟ್ರಿ ಕೊಟ್ಟ ಮೊಟೊರೊಲಾ ಎಡ್ಜ್ 50 ಪ್ರೊ

Realme 12x 5G: ಗ್ರಾಹಕರ ಕೈಗೆಟುಕುವ ಬೆಲೆಯಲ್ಲಿ Realme ಹೊಸ ಪೋನ್

Samsung Galaxy A55 5G

ಗೃಹಲಕ್ಷ್ಮಿ DBT Status Check ಮಾಡಿ

Leave a Comment

error: Content is protected !!