ಎಲ್ಲರಿಗೂ ನಮಸ್ಕಾರ, Vivo ಕಂಪನಿಯು ಏಪ್ರಿಲ್ 17 ರಂದು ಭಾರತದಲ್ಲಿ ಹೊಸ ಸ್ಮಾರ್ಟ್ಫೋನ್ Vivo T3X 5G ಅನ್ನು ಲಾಂಚ್ ಮಾಡಲಾಗಿದ್ದು, ಇಂದಿನಿಂದ (ಏ.24) ಈ ಸ್ಮಾರ್ಟ್ಫೋನ್ ಸೇಲ್ ಆರಂಭವಾಗಲಿದೆ.
Vivo T3X 5G ಸ್ಮಾರ್ಟ್ಫೋನ್ ನ ವಿಶೇಷತೆಗಳು:
Snapdragon 6 Gen 1 ಅನ್ನು ಹೊಂದಿದೆ. 120Hz ರಿಫ್ರೆಶ್ ದರದೊಂದಿಗೆ 17.07 cm (6.72 ಇಂಚಿನ) Full HD+ ಡಿಸ್ಪ್ಲೇ ಹೊಂದಿದೆ. IP64 Dust and Water Resistant ಸೌಲಭ್ಯ ಇರಲಿದೆ. 4GB +128GB , 6GB+128G ಮತ್ತು 8GB+128GB ಸ್ಟೋರೇಜ್ ಸಾಮರ್ಥ್ಯ ಹೊಂದಿದೆ.
Vivo T3X 5G ಬ್ಯಾಟರಿ:
Vivo T3X 5G ಮೊಬೈಲ್ ನಲ್ಲಿ 6000 mAh ಬ್ಯಾಟರಿಯನ್ನು ನೀಡಲಾಗಿದೆ. 44W ಚಾರ್ಜಿಂಗ್ ಪವರ್ ಹೊಂದಿದೆ.

ಕ್ಯಾಮೆರಾ ಮಾಹಿತಿ:
Vivo T3X ಸ್ಮಾರ್ಟ್ಫೋನ್ ನ ಹಿಂಭಾಗದಲ್ಲಿ ಮೆನ್ ಕ್ಯಾಮೆರಾ 50 MP ಇರಲಿದೆ. ಇನ್ನೊಂದು ಕ್ಯಾಮೆರಾ 2 MP ಇದೆ. ಮುಂಭಾಗದಲ್ಲಿ 8 MP ಸೆಲ್ಫಿ ಕ್ಯಾಮೆರವನ್ನು ನೀಡಲಾಗಿದೆ.
ಬಣ್ಣ ಹಾಗೂ ಬೆಲೆ:
Vivo T3X ಸ್ಮಾರ್ಟ್ಫೋನ್ Celestial Green ಹಾಗೂ Crimson Bliss ಎಂಬ ಎರಡು ಆಕರ್ಷಕ ಬಣ್ಣಗಳಲ್ಲಿ ಗ್ರಾಹಕರನ್ನು ಆಕರ್ಷಿಸಿಸುತ್ತದೆ. 4GB +128GB ನ ಬೆಲೆ 13,499 ರೂ. ಇರಲಿದೆ. 6GB+128G ನ ಬೆಲೆ 14,999 ರೂ. ಹಾಗೂ 8GB+128GB ನ ಬೆಲೆ 16,499 ರೂ. ಇದೆ.

Bank Offers:
SBI ಹಾಗೂ HDFC Credit Card, Debit Card ನಿಂದ ಖರೀದಿಸಿದರೆ 1500 ರೂ. Instant Discount ಸಿಗಲಿದೆ.
ಈ ಮೊಬೈಲ್ Flipkrt ನಲ್ಲಿ 24-04-2024 ರಂದು 12 PM ನಂತರ ಗ್ರಾಹಕರಿಗೆ ಲಭ್ಯವಾಗಲಿದೆ. ಹಾಗೂ Vivo ಕಂಪನಿಯ ವೆಬ್ ಸೈಟ್ ನಲ್ಲೂ ಖರೀದಿ ಮಾಡಬಹುದು.
ಈ ಮಾಹಿತಿಗಳನ್ನು ಓದಿ: