Vivo X Fold 3 Pro: ಜೂನ್ 6 ರಂದು ವಿವೋ X ಫೋಲ್ಡ್ 3 ಪ್ರೋ ಭಾರತದಲ್ಲಿ ಬಿಡುಗಡೆ

Telegram Group Join Now
WhatsApp Group Join Now

ವಿವೋ ತನ್ನ ಮೊದಲ ಫೋಲ್ಡಬಲ್ ಸ್ಮಾರ್ಟ್‌ಫೋನ್, Vivo X Fold 3 Pro ಅನ್ನು 2024 ರ ಜೂನ್ 6 ರಂದು ಭಾರತದಲ್ಲಿ ಬಿಡುಗಡೆ ಮಾಡಲು ಸಿದ್ಧತೆ ನಡೆಸಿದೆ. ಈ ಫೋನ್ ಪ್ರೀಮಿಯಂ ವೈಶಿಷ್ಟ್ಯಗಳು, ಅತ್ಯಾಧುನಿಕ AI ಸಾಮರ್ಥ್ಯಗಳು ಮತ್ತು ಸ್ಪರ್ಧಾತ್ಮಕ ಬೆಲೆಯಲ್ಲಿ ಮಾರುಕಟ್ಟೆಗೆ ಎಂಟ್ರಿ ಕೊಡಲಿದೆ.

ಈ ಸ್ಮಾರ್ಟ್‌ಫೋನ್ ಯಾವೇಲ್ಲ ವಿಶೇಷತೆಗಳನ್ನು ಮತ್ತು ವೈಶಿಷ್ಟ್ಯಗಳನ್ನು ಹೊಂದಿದೆ ಎಂಬುದನ್ನು ಈ ಕೇಳಗಿನಂತೆ ಮಾಹಿತಿಯನ್ನು ನೀಡಲಾಗಿದೆ.

Vivo X Fold 3 Pro

Vivo X Fold 3 Pro ವಿಶೇಷತೆಗಳು:

  • Display:
    • 8.03-ಇಂಚಿನ (2200×2480) 120Hz AMOLED LTPO ಮುಖ್ಯ ಡಿಸ್ಪ್ಲೇ
    • 6.53-ಇಂಚಿನ (1172×2748) 120Hz AMOLED LTPO ಕವರ್ ಡಿಸ್ಪ್ಲೇ
    • Dolby Vision ಮತ್ತು HDR10+ ಇರಲಿದೆ
    • 4,500 nits ಗರಿಷ್ಠ Brightness ಹೊಂದಿದೆ
  • ಪ್ರೊಸೆಸರ್: Snapdragon 8 Gen 3
  • RAM: 16GB
  • ಸಂಗ್ರಹಣೆ: 512GB
  • ಬ್ಯಾಟರಿ: 5700mAh
    • 100W ಫಾಸ್ಟ್ ಚಾರ್ಜಿಂಗ್
    • 50W ವೈರ್‌ಲೆಸ್ ಚಾರ್ಜಿಂಗ್
  • ಕ್ಯಾಮೆರಾಗಳು:
    • ಹಿಂಭಾಗದಲ್ಲಿ ಟ್ರಿಪಲ್ ಕ್ಯಾಮೆರಾ ವ್ಯವಸ್ಥೆ:
      • 50MP ಮುಖ್ಯ Sensor
      • 64MP ಅಲ್ಟ್ರಾವೈಡ್ Sensor
      • 50MP ಟೆಲಿಫೋಟೋ Sensor
    • ಮುಂಭಾಗದಲ್ಲಿ ಡ್ಯುಯಲ್ ಕ್ಯಾಮೆರಾ ವ್ಯವಸ್ಥೆ:
      • 32MP ಪ್ರಾಥಮಿಕ Sensor 
      • 32MP ಅಲ್ಟ್ರಾವೈಡ್ Sensor 
  • ಇತರ ವೈಶಿಷ್ಟ್ಯಗಳು:
    • ಆಂಡ್ರಾಯ್ಡ್ 14
    • ಫಿಂಗರ್‌ಪ್ರಿಂಟ್ ಸ್ಕ್ಯಾನರ್ (in-display Fingerprint)
    • ಫೇಸ್ ರೆಕಗ್ನಿಷನ್
    • USB Type-C ಪೋರ್ಟ್

Vivo X Fold 3 Pro India Price:

ವಿವೋ X ಫೋಲ್ಡ್ 3 ಪ್ರೋ Ai ಭಾರತದಲ್ಲಿ ರೂ. 1.2 ಲಕ್ಷ ಆಸುಪಾಸಿನ ಬೆಲೆಯಲ್ಲಿ ಲಭ್ಯವಾಗುವ ನಿರೀಕ್ಷೆಯಿದೆ. ಫೋನ್ ಜೂನ್ 6 ರಂದು ಭಾರತದಲ್ಲಿ ಬಿಡುಗಡೆಯಾಗಲಿದೆ ಮತ್ತು ವಿವೋದ ಅಧಿಕೃತ ವೆಬ್‌ಸೈಟ್ ಮತ್ತು ಆನ್‌ಲೈನ್ ಮತ್ತು ಆಫ್‌ಲೈನ್ ಸ್ಟೋರ್‌ಗಳಲ್ಲಿ ಖರೀದಿಸಬಹುದು.

ಇದೆ ರೀತಿಯ Latest ಮಾಹಿತಿ ಪಡೆಯಲು ನಮ್ಮ WhatsApp Group ಗೆ Join ಆಗಿ ಹಾಗೂ ನಮ್ಮ ವೆಬ್‌ಸೈಟ್‌ ನೋಟಿಫಿಕೇಶನ್‌ ಆನ್‌ ಮಾಡಿಕೊಳ್ಳಿ.

ಇತರೆ ಮಾಹಿತಿಗಳನ್ನು ಓದಿ:

ಶೀಘ್ರದಲ್ಲೇ ವಿವೋ ಕಂಪನಿಯ ಹೊಸ ಸ್ಮಾರ್ಟ್‌ಫೋನ್ ಬಿಡುಗಡೆ..!

Vivo Y200 Pro 5G: ವಿವೋ ಕಂಪನಿಯ Vivo Y200 Pro ಬಿಡುಗಡೆ

POCO F6 5G

5,500mAh ಬ್ಯಾಟರಿಯೊಂದಿಗೆ Realme GT 6T ಮಾರುಕಟ್ಟೆಗೆ ಎಂಟ್ರಿ

Leave a Comment

error: Content is protected !!