ಮಾರುಕಟ್ಟೆಗೆ ಲಗ್ಗೆ ಇಟ್ಟ

Motorola Edge 50 Pro 5G

ಮೊಟೊರೊಲಾ ಎಡ್ಜ್ 50 ಪ್ರೊ ಕ್ವಾಲ್ಕಾಮ್ ಸ್ನಾಪ್ಡ್ರಾಗನ್ 7 ಜೆನ್ 3 SoC ಪ್ರೊಸೆಸರ್ ಪವರ್ ಹೊಂದಿದೆ

6.7 ಇಂಚಿನ Full HD + ಡಿಸ್ ಪ್ಲೇ ಒಳಗೊಂಡಿದ್ದು, 2712 × 1220 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್ ಸಪೋರ್ಟ್ ಹೊಂದಿದೆ 

ಹಿಂಬದಿಯಲ್ಲಿ  50 ಮೆಗಾ ಫಿಕ್ಸಲ್‌, 13 ಮೆಗಾ ಪಿಕ್ಸಲ್‌, 10 ಮೆಗಾ ಪಿಕ್ಸಲ್‌ ಸೆನ್ಸಾರ್‌ ಇದೆ. 50 ಮೆಗಾ ಫಿಕ್ಸಲ್‌ ಸೆಲ್ಫಿ ಕ್ಯಾಮೆರಾ ನೀಡಲಾಗಿದೆ.

4500 mAh ಸಾಮರ್ಥ್ಯದ ಬ್ಯಾಟರಿ ನೀಡಲಾಗಿದೆ, 125W ಫಾಸ್ಟ್ ಟರ್ಬೋ ಚಾರ್ಜಿಂಗ್ ಮತ್ತು 144 ಟ್ರೂ ಕಲರ್ ಡಿಸ್ಪ್ಲೇ ಇದೆ. 2000 ನಿಟ್ಸ್ ಬ್ರೈಟ್ನೆಸ್ ಡಿಸ್ಪ್ಲೇ ಇರಲಿದೆ. 

3D ಕರ್ವ್‌ ಡಿಸ್‌ಪ್ಲೇ ಹೊಂದಿದೆ ಹಾಗೂ ಆಂಡ್ರಾಯಿಡ್‌ 14 ಸಪೋರ್ಟ್ ಹೊಂದಿದೆ. ಇನ್‌ಡಿಸ್‌ಪ್ಲೇ ಫಿಂಗರ್ ಪ್ರಿಂಟ್ ಸೌಲಭ್ಯವನ್ನು ನೀಡಲಾಗಿದೆ. 

Motorola Edge 50 Pro 5G ಬೆಲೆಯ ಮಾಹಿತಿ ಪಡೆಯಲು ಈ ಕೇಳಗಿನ ಲಿಂಕ್‌ ಮೇಲೆ ಕ್ಲಿಕ್‌ ಮಾಡಿ

Samsung Galaxy A55 5G: ಸ್ಯಾಮ್‌ಸಂಗ್ ಅತ್ಯುತ್ತಮ ಕ್ಯಾಮೆರಾ, ಶಕ್ತಿಯುತ ಸ್ಮಾರ್ಟ್‌ಫೋನ್, ಬೆಲೆ ಎಷ್ಟಿದೆ ಚೆಕ್‌ ಮಾಡಿ...!