ಮಾರುಕಟ್ಟೆಗೆ ಬರಲಿವೆ  Realme P1 5G, P1 Pro 5G ಸ್ಮಾರ್ಟ್‌ಫೋನ್‌ಗಳು

Realme P ಸರಣಿಯ ಕಡಿಮೆ ಬೆಲೆಗೆ ಶಕ್ತಿಶಾಲಿ 5G ಸ್ಮಾರ್ಟ್‌ಫೋನ್‌ ಬಿಡುಗಡೆ ಮಾಡಲಿದ್ದಾರೆ.

Realme P1 5G ಫೋನ್‌ 15,000 ರೂ.ಗಿಂತ ಕಡಿಮೆ ಬೆಲೆಗೆ ಮತ್ತು Realme P1 Pro 5G 20 ಸಾವಿರ ಬಜೆಟ್‌ನಲ್ಲಿ ಬಿಡುಗಡೆಯಾಗಲಿ. 

Realme P1 5G ಡೈಮೆನ್ಸಿಟಿ D7050 5G ಚಿಪ್‌ಸೆಟ್‌ ಹೊಂದಿದ್ದು, Realme P1 Pro 5G Qualcomm Snapdragon 6 Gen 1 ಚಿಪ್‌ಸೆಟ್ ನೀಡಲಾಗಿದೆ. 

P1 Pro 120Hz ರಿಫ್ರೆಶ್ ರೇಟ್ ಮತ್ತು 2160Hz PWM ಡಿಮ್ಮಿಂಗ್ ಅನ್ನು ಬೆಂಬಲಿಸುವ ಪಂಚ್-ಹೋಲ್ ಶೈಲಿಯ ಕರ್ವ್ಡ್ AMOLED ಡಿಸ್ಪ್ಲೇ ಅನ್ನು ಸಹ ನೀಡಲಾಗಿದೆ. 

Realme Power Series ಸ್ಮಾರ್ಟ್‌ಫೋನ್‌ಗಳನ್ನು ಏಪ್ರಿಲ್ 15 ರಂದು ಬಿಡುಗಡೆ ಮಾಡುವುದಾಗಿ ಕಂಪನಿ ತಿಳಿಸಿದೆ.

Realme P1 Pro ಸ್ಮಾರ್ಟ್‌ಫೋನ್ 45W SUPERVOOC ಚಾರ್ಜ್ ತಂತ್ರಜ್ಞಾನವನ್ನು ಹೊಂದಿದ್ದು, IP65 ರೇಟಿಂಗ್‌ನೊಂದಿಗೆ ಮಾರುಕಟ್ಟೆಯನ್ನು ಪ್ರವೇಶಿಸಲಿದೆ. 

Realme 12x 5G: ಗ್ರಾಹಕರ ಕೈಗೆಟುಕುವ ಬೆಲೆಯಲ್ಲಿ Realme ಹೊಸ ಪೋನ್

ಮಾಹಿತಿ ಪಡೆಯಲು ಈ ಕೇಳಗಿನ ಲಿಂಕ್‌ ಮೇಲೆ ಕ್ಲಿಕ್‌ ಮಾಡಿ  

Motorola Edge 50 Pro 5G ಬೆಲೆಯ ಮಾಹಿತಿ ಪಡೆಯಲು ಈ ಕೇಳಗಿನ ಲಿಂಕ್‌ ಮೇಲೆ ಕ್ಲಿಕ್‌ ಮಾಡಿ