ಎಲ್ಲರಿಗೂ ನಮಸ್ಕಾರ, ಭಾರತ ಪ್ರಜೆಗಳಿಗೆ ಮತ ಚಲಾಯಿಸಲು ಮತದಾರ ಗುರುತಿನ ಚೀಟಿ ನೀಡಲಾಗುತ್ತದೆ. ಸರ್ಕಾರದ ಸೌಲಭ್ಯ ಪಡೆಯಲು ವೋಟರ್ ಕಾರ್ಡ್‌ನ್ನು ಕೂಡ ಕೇಳುತ್ತಾರೆ. ನೀವು Karnataka Voter ID Card Download ಮಾಡಬೇಕಾ? ಹಾಗಿದ್ದರೆ ಚಿಂತೆ ಬೀಡಿ ಇಲ್ಲಿದೆ ಸುಲಭ ವಿಧಾನ.
ಈಗಾಗಲೇ ಲೋಕಸಭಾ ಚುನಾವಣೆಯನ್ನು ಘೋಷಣೆ. ಏಪ್ರಿಲ್ 19 ರಿಂದ 2024ರ ಲೋಕಸಭಾ ಚುನಾವಣೆಯು ಏಳು ಹಂತಗಳಲ್ಲಿ ನಡೆಯಲಿದೆ. ಹಾಗೂ ಕರ್ನಾಟಕದಲ್ಲಿ ಏಪ್ರಿಲ್ 26 ಮತ್ತು ಮೇ 7 ರಂದು ಎರಡು ಹಂತಗಳಲ್ಲಿ ಮತದಾನ ನಡೆಸಲಾಗುತ್ತದೆ.
ಈ ಲೇಖನದಲ್ಲಿ Voter ID Smart Copy ಯನ್ನು ಹೇಗೆ ಡೌನ್‌ಲೋಡ್ ಮಾಡಿಕೊಳ್ಳಬೇಕು ಎಂಬ ಮಾಹಿಯನ್ನು ಈ ಕೇಳಗೆ ನೀಡಲಾಗಿದೆ ಗಮನಿಸಿ..
How To Download Karnataka Voter ID Card?
Step-1: ನೀವು voters.eci.gov.in ಗೆ ಭೇಟಿ ನೀಡಿ. ಅಲ್ಲಿ Services ಎಂಬ ವಿಭಾಗದಲ್ಲಿ E-EPIC Download ಎಂಬ ಆಯ್ಕೆ ಮೇಲೆ ಕ್ಲಿಕ್ ಮಾಡಿ.

- Step-2: ನಿಮ್ಮ ಮೊಬೈಲ್ ನಂಬರ್ ಮತ್ತು ಪಾಸ್‌ವರ್ಡ್ ಎಂಟರ್ ಮಾಡಿ, ಕ್ಯಾಪ್ಚಾ ನಮೂದಿಸಿ Request OTP ಮೇಲೆ ಕ್ಲಿಕ್ ಮಾಡಿ.

- Step-3: ನಿಮ್ಮ ಮೊಬೈಲ್ ನಂಬರ್‌ಗೆ ಬಂದಿರುವ OTP ಅನ್ನು ಎಂಟರ್ ಮಾಡಿ ರಾಷ್ಟ್ರೀಯ ಮತದಾರ ಸೇವಾ ಪೋರ್ಟಲ್‌ಗೆ Login ಆಗಿ.

- Step-4: ಮುಂದಿನ ಪುಟದಲ್ಲಿ Download electronic copy of EPIC Card ಎಂಬ ವಿಭಾಗದಲ್ಲಿ EPIC No. ಎಂಬುದನ್ನು ಆಯ್ಕೆ ಮಾಡಿ. ನಿಮ್ಮ ವೋಟರ್ ಐಡಿ ನಂಬರ್ ಎಂಟರ್ ಮಾಡಿ. ರಾಜ್ಯದ ಹೆಸರನ್ನು ಆಯ್ಕೆ ಮಾಡಿ. ನಂತರ Search ಬಟನ್ ಮೇಲೆ ಕ್ಲಿಕ್ ಮಾಡಿ.

- Step-5: ಅಲ್ಲಿಯೇ ಕೇಳಗೆ ನಿಮ್ಮ ಹೆಸರು ಮತ್ತು ಇತರೆ ಮಾಹಿತಿ ಲಭ್ಯವಾಗುತ್ತದೆ. Send OTP ಬಟನ್ ಮೇಲೆ ಕ್ಲಿಕ್ ಮಾಡಿ.

- Step-6: ನಿಮ್ಮ ಮೊಬೈಲ್‌ಗೆ ಬಂದಿರುವ OTP ಅನ್ನು ಎಂಟರ್ ಮಾಡಿ, Verify ಬಟನ್ ಮೇಲೆ ಕ್ಲಿಕ್ ಆಡಿ.

- Step-7: ಅಲ್ಲಿಯೇ ಕೇಳ ಭಾಗದಲ್ಲಿ Download e-EPIC ಬಟನ್ ಮೇಲೆ ಕ್ಲಿಕ್ ಮಾಡಿ.

- Step-8: ಅಂತಿಮವಾಗಿ ನಿಮ್ಮ ಮುಂದೆ Color Voter ID Download ಆಗುತ್ತದೆ. ಅದನ್ನು Save ಮಾಡಿಟ್ಟುಕೊಳ್ಳಿ.

Voter ID Card Download Link:
Download ಲಿಂಕ್: Download ಮಾಡಿ
ಅಧಿಕೃತ ವೆಬ್‌ಸೈಟ್ ಲಿಂಕ್: voters.eci.gov.in
ಅಂತಿಮ ನುಡಿ: ನಿಮ್ಮ ಮೊಬೈಲ್‌ನಲ್ಲಿ Digital Voter ID Card Download ಮಾಡಲು ನಾವು ನೀಡಿರುವ ಮಾಹಿತಿ ನಿಮಗೆ ಉಪಯುಕ್ತವಾಗಿದೆ ಎಂದು ಭಾವಿಸುತ್ತೇವೆ. ಇದೆ ರೀತಿಯ ಮಾಹಿತಿಗಳನ್ನು ಪಡೆಯಲು Mahitisiri.com ವೆಬ್‌ಸೈಟ್‌ಗೆ ಭೇಟಿ ನೀಡಿ. -ಧನ್ಯವಾದಗಳು