ಕುದುರೆಮುಖ ಕಬ್ಬಿಣ ಮತ್ತು ಅದಿರು ಕಂಪನಿ ನೇಮಕಾತಿ 2024 | KIOCL Notification 2024

Telegram Group Join Now
WhatsApp Group Join Now

ಕುದುರೆಮುಖ ಕಬ್ಬಿಣ ಮತ್ತು ಅದಿರು ಕಂಪನಿ ನಿಯಮಿತದಲ್ಲಿ ಖಾಲಿ ಇರುವ ಹುದ್ದೆಗಳ ನೇಮಕಾತಿಗೆ ಅಧಿಸೂಚನೆ (KIOCL Notification 2024) ಯನ್ನು ಪ್ರಕಟಿಸಲಾಗಿದೆ. ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳಿಗೆ ಈ ಉದ್ಯೋಗ ಮಾಹಿತಿಯನ್ನು ನೀಡಲಾಗಿದೆ ಗಮನಿಸಿ.

ಅಭ್ಯರ್ಥಿಗಳು ನಿಗದಿ ಪಡಿಸಿರುವ ದಿನಾಂಕದ ಒಳಗಾಗಿ ಅರ್ಜಿ ಸಲ್ಲಿಸಬೇಕು. ಹುದ್ದೆಗಳಿಗೆ ಅನುಸಾರವಾಗಿ ವಿದ್ಯಾರ್ಹತೆ, ವಯೋಮಿತಿ, ವೇತನ ಶ್ರೇಣಿ, ಅರ್ಜಿ ಶುಲ್ಕ ಸೇರಿದಂತೆ ಮುಂತಾದ ಮಾಹಿತಿಯನ್ನು ಈ ಕೆಳಗಿನಂತೆ ನೀಡಲಾಗಿದೆ. ಅರ್ಜಿ ಸಲ್ಲಿಸುವ ಮುನ್ನ ಅಭ್ಯರ್ಥಿಗಳು ಅಧಿಸೂಚನೆಯನ್ನು ಸರಿಯಾಗಿ ಓದಿ ನಂತರ ಅರ್ಜಿ ಸಲ್ಲಿಸಿ.

KIOCL Notification 2024 ಸಂಕ್ಷಿಪ್ತ ವಿವರ:

ನೇಮಕಾತಿ ಸಂಸ್ಥೆ: ಕುದುರೆಮುಖ ಕಬ್ಬಿಣ ಮತ್ತು ಅದಿರು ಕಂಪನಿ ನಿಯಮಿತ (KIOCL)
ವೇತನ ಶ್ರೇಣಿ: 15,000 ರೂ. ರಿಂದ 65,000 ರೂ.
ಹುದ್ದೆಗಳ ಸಂಖ್ಯೆ: 15
ಉದ್ಯೋಗ ಸ್ಥಳ: ಬಳ್ಳಾರಿ

ಹುದ್ದೆಗಳ ವಿವರ:
Geophysicist – 2
Geologist – 2
Assistant Geologist – 2
Mine Surveyor – 4
Assistant Mine Surveyor – 3
Junior Mine Surveyor – 2

ಶೈಕ್ಷಣಿಕ ಅರ್ಹತೆ:
KIOCL ಅಧಿಸೂಚನೆ ಪ್ರಕಾರ ಹುದ್ದೆಗಳಿಗೆ ಅನುಸಾರ ಅಭ್ಯರ್ಥಿಯು ಯಾವುದೇ ಮಾನ್ಯತೆ ಪಡೆದ ಮಂಡಳಿ ಅಥವಾ ವಿಶ್ವವಿದ್ಯಾಲಯಗಳಿಂದ 12th, ಡಿಪ್ಲೊಮಾ, ಪದವಿ M.Sc , M.Tech, M.Sc.Tech, Post Graduation in Geological Science/Geology/Applied Geology/Geo-exploration/Mineral Exploration, B.E or B.Tech in Civil/Mining Engineering ಪೂರ್ಣಗೊಳಿಸಿರಬೇಕು.

ವಯೋಮಿತಿ:
ಕುದುರೆಮುಖ ಕಬ್ಬಿಣ ಮತ್ತು ಅದಿರು ಕಂಪನಿ ನಿಯಮಿತ ಅಧಿಸೂಚನೆ ಪ್ರಕಾರ ಹುದ್ದೆಗಳಿಗೆ ಅನುಸಾರ ಅಭ್ಯರ್ಥಿಯು ಗರಿಷ್ಠ 40 ವರ್ಷ ಮೀರಿರಬಾರದು.

ವೇತನ ಶ್ರೇಣಿ:
Geophysicist – 65,000 ರೂ.
Geologist – 65,000 ರೂ.
Assistant Geologist – 50,000 ರೂ.
Mine Surveyor – 55,000 ರೂ. ರಿಂದ 70,000 ರೂ‌.
Assistant Mine Surveyor – 40,000 ರೂ. ರಿಂದ 55,000 ರೂ‌
Junior Mine Surveyor – 15,000 ರೂ. ರಿಂದ 25,000 ರೂ.

ನೇರ ಸಂದರ್ಶನ:
ಆಸಕ್ತ ಹಾಗೂ ಅರ್ಹ ಅಭ್ಯರ್ಥಿಗಳು ಅಗತ್ಯ ದಾಖಲೆಗಳೊಂದಿಗೆ (ಅಧಿಕೃತ ಅಧಿಸೂಚನೆಯಲ್ಲಿ ಉಲ್ಲೇಖಿಸಿದಂತೆ) ದಿನಾಂಕ: 04-04-2024 & 05-04-2024 ವಾಕ್-ಇನ್-ಇಂಟರ್ವ್ಯೂಗೆ ಹಾಜರಾಗಬೇಕು. ವಿಳಾಸ: KIOCL LTD., Sandur Project Office, Laxmipura, Sandur-583119, Bellary District.

KIOCL Notification 2024 ಪ್ರಮುಖ ದಿನಾಂಕಗಳು:
ಅಧಿಸೂಚನೆ ಹೊರಡಿಸಿದ ದಿನಾಂಕ: 27-03-2024
ನೇರ ಸಂದರ್ಶನ ದಿನಾಂಕ: 04-04-2024 & 05-04-2024

ಪ್ರಮುಖ ಲಿಂಕ್’ಗಳು:
ಅಧಿಸೂಚನೆ ಹಾಗೂ ಅರ್ಜಿ ನಮೂನೆ: ಡೌನ್‌ಲೋಡ್
ಅಧಿಕೃತ ವೆಬ್‌ಸೈಟ್: kioclltd.in

SSC ನೇಮಕಾತಿ 2024, ಅರ್ಜಿ ಸಲ್ಲಿಸಿ

ಭೂ ಮಾಪಕರ ನೇಮಕಕ್ಕೆ KPSC ಅಧಿಸೂಚನೆ

Leave a Comment

error: Content is protected !!