Today Gold Price: ಬಂಗಾರದ ಬೆಲೆ ಬಂಪರ್‌ ಇಳಿಕೆ, ಇಂದಿನ ಚಿನ್ನದ ಬೆಲೆ ಎಷ್ಟಿದೆ ನೋಡಿ, ಖರೀದಿಸಿ

By: ವಿಜಯಲಕ್ಷ್ಮಿ ಪೂಜಾರಿ

On: Wednesday, June 26, 2024 11:13 AM

Google News
Follow Us
Telegram Group Join Now
WhatsApp Group Join Now

ಎಲ್ಲರಿಗೂ ನಮಸ್ಕಾರ, ನೀವು ಕೂಡ ಇಂದಿನ ಚಿನ್ನದ ಬೆಲೆ ಎಷ್ಟಿದೆ ಎಂದು ತಿಳಿಯಲು ಉತ್ಸುಕರಾಗಿದ್ದೀರಾ..? ಬಂಗಾರದ ಬೆಲೆ ಕಡಿಮೆ (Today Gold Price) ಆಗಲಿ ಎಂದು ಕಾಯುತ್ತಿದ್ದೀರಾ? ಹಾಗಿದ್ದರೆ ಇಲ್ಲಿದೆ ನಿಮಗೆ ಗುಡ್‌ ನ್ಯೂಸ್.

ಕಳೆದ ಆರು ತಿಂಗಳಲ್ಲಿ ಚಿನ್ನದ ಬೆಲೆ ಏರುತ್ತಲೇ ಇತ್ತು, ಲೋಕಸಭಾ ಸಾರ್ವತ್ರಿಕ ಚುನಾವಣೆಯ ನಂತರ ಬೆಲೆ ಏರಿಳಿಕೆ ಆಗುತ್ತಲೇ ಇದೆ. ಇವತ್ತು ಕೂಡ ಬಂಗಾರದ ಬೆಲೆ ಇಳಿಕೆ ಆಗಿದೆ.

ನಮ್ಮ ಭಾರತೀಯ ಸಂಸ್ಕೃತಿಯಲ್ಲಿ ಚಿನ್ನಕ್ಕೆ ಬಹುಮುಖ್ಯ ಪ್ರಾಮುಖ್ಯತೆ ಕೊಡಲಾಗಿದೆ. ಅದರಲ್ಲೂ ನಮ್ಮ ಕರ್ನಾಟಕವನ್ನು ಚಿನ್ನದ ನಾಡು ಎಂದು ಕಡೆಯಲಾಗುತ್ತದೆ. ಕೋಲಾರ ಚಿನ್ನದ ಗಣಿ ದೇಶದಲ್ಲೇ ಅತಿ ಹೆಚ್ಚು ಚಿನ್ನ ಉತ್ಪಾದಕ ಗಣಿ ಎಂದೆ ಹೇಳಬಹುದು.

ಜೂ. 26 ರಂದು ಚಿನ್ನದ ಬೆಲೆಯು 22 ಕ್ಯಾರೆಟ್ ಪ್ರತಿ 10 ಗ್ರಾಂಗೆ 250 ರೂ. ಇಳಿಕೆಯಾಗಿದೆ, 24 ಕ್ಯಾರೆಟ್ 10 ಗ್ರಾಂಗೆ 230 ರೂ. ಕಡಿಮೆಯಾಗಿದ್ದು, 18 ಕ್ಯಾರೆಟ್ 10 ಗ್ರಾಂಗೆ 210 ರೂ. ಇಳಿಕೆ ಕಂಡಿದೆ. ಕಳೆದ ಹತ್ತು ದಿನಗಳಲ್ಲಿ ಚಿನ್ನದ ಬೆಲೆಯು ಇದೇ ಕಡಿಮೆ.

ಕರ್ನಾಟಕದಲ್ಲಿ ಇಂದಿನ ಚಿನ್ನದ ಬೆಲೆ ಎಷ್ಟಿದೆ ಎಂಬ ಮಾಹಿತಿಯನ್ನು ಈ ಕೇಳಗಿನಂತೆ ನೀಡಲಾಗಿದೆ.

Today Gold Price (27-06-2024):

  • 22 ಕ್ಯಾರೆಟ್ ಚಿನ್ನ: ₹ 65,750 ಪ್ರತಿ 10 ಗ್ರಾಂ
  • 24 ಕ್ಯಾರೆಟ್ ಚಿನ್ನ (999 ಚಿನ್ನ): ₹ 71,730 ಪ್ರತಿ 10 ಗ್ರಾಂ
  • 18 ಕ್ಯಾರೆಟ್ ಚಿನ್ನ: ₹ 53,800 ಪ್ರತಿ 10 ಗ್ರಾಂ

ಚಿನ್ನದ ಬೆಲೆಯ ಮೇಲೆ ಪ್ರಭಾವ ಬೀರುವ ಅಂಶಗಳು:

  • ಅಂತರಾಷ್ಟ್ರೀಯ ಚಿನ್ನದ ಬೆಲೆ
  • ಅಮೇರಿಕನ್ ಡಾಲರ್‌ನ ಮೌಲ್ಯ
  • ಭಾರತದ ಆರ್ಥಿಕತೆ
  • ಸ್ಥಳೀಯ ಬೇಡಿಕೆ ಮತ್ತು ಪೂರೈಕೆ

ಇತರೆ ಮಾಹಿತಿಗಳನ್ನು ಓದಿ:

3 ಲಕ್ಷ ರೂ. ಸಬ್ಸಿಡಿ ಮತ್ತು ಬಡ್ಡಿ ರಹಿತ ಸಾಲ ಸೌಲಭ್ಯ

ಗೃಹಲಕ್ಷ್ಮಿ DBT Status Check ಮಾಡಿ

ಮಹಿಳೆಯರ ಖಾತೆಗೆ 11,000 ರೂ. ನೇರವಾಗಿ ಜಮಾ

Govt Subsidy: ಹೈನುಗಾರಿಕೆ, ಕುರಿ-ಮೇಕೆ, ಕೋಳಿ ಸಾಕಾಣಿಕೆಗೆ ಸರಕಾರದಿಂದ ಸಬ್ಸಿಡಿ

For Feedback - feedback@example.com

Leave a Comment