ಎಲ್ಲರಿಗೂ ನಮಸ್ಕಾರ, ಚಿನ್ನದ ಬೆಲೆಯಲ್ಲಿ ಬದಲಾವಣೆ ಯಾಗಿದ್ದು, ಇಂದಿನ ಚಿನ್ನದ ಬೆಲೆ (Today Gold Rate) ಎಷ್ಟು ಎಂದು ತಿಳಿದುಕೊಳ್ಳಬೇಕೆ..? ಚಿನ್ನ ಖರೀದಿಸಲು ಕಾಯುತ್ತಿರುವವರಿಗೆ ಗುಡ್ ನ್ಯೂಸ್. ಇಂದಿನ ಚಿನ್ನದ ಬೆಲೆಯ ಹೆಚ್ಚಿನ ಮಾಹಿತಿಯನ್ನು ಈ ಲೇಖನದಲ್ಲಿ ನೀಡಲಿದ್ದೇವೆ ಓದಿರಿ.
ಚಿನ್ನದ ಬೆಲೆಯಲ್ಲಿ ಇಂದು ಇಳಿಕೆಯಾಗಿದೆ. ಕಳೆದ ಎರಡು ದಿನ ಬಂಗಾರದ ಬೆಲೆಯಲ್ಲಿ ಏರಿಕೆಯಾಗಿತ್ತು, ಆದರೆ ಇಂದು ಇಳಿಕೆಯಾಗಿದೆ. ಚಿನ್ನ ಕೊಳ್ಳುವರು ಖರೀದಿಸಬಹುದು. ಹಲವರು ತಮ್ಮ ಹಣವನ್ನು ಚಿನ್ನದ ಮೇಲೆ ಹೂಡಿಕೆ ಮಾಡುತ್ತಾರೆ. ಚಿನ್ನವು ಒಂದು ಸುರಕ್ಷಿತ ಹೂಡಿಕೆ ಎನ್ನುವುದು ಕೆಲವರ ಅಭಿಪ್ರಾಯವಾಗಿದೆ.
ಚಿನ್ನದ ಮೇಲೆ ತಮ್ಮ ಹಣವನ್ನು ಹೂಡಿಕೆ ಮಾಡುವುದರಿಂದ ಯಾವುದೆ ನಷ್ಟ ಆಗುವುದಿಲ್ಲ ಎನ್ನುವುದು ಕೆಲವರ ಭಾವನೆಯಾಗಿದೆ. ಹಾಗಾಗಿ ಚಿನ್ನದ ಬೇಡಿಕೆಯಂತೂ ಎಂದಿಗೂ ಕಡಿಮೆಯಾಗುವುದಿಲ್ಲ. ಚಿನ್ನವು ಶ್ರೀಮಂತಿಕೆಯ ಸಂಕೇತವಾಗಿದೆ.
ಚಿನ್ನದ ಬೆಲೆಯಲ್ಲಿ ಇಳಿಕೆಯಾಗಿದೆ, ಇಂದಿನ ಚಿನ್ನದ ಬೆಲೆಯು 18 ಕ್ಯಾರೆಟ್, 22 ಕ್ಯಾರೆಟ್ ಹಾಗೂ 24 ಕ್ಯಾರೆಟ್ ಚಿನ್ನದ ಬೆಲೆ ಎಷ್ಟಿದೆ ಎಂಬ ಮಾಹಿತಿಯನ್ನು ಈ ಕೆಳಗೆ ನೀಡಲಾಗಿದೆ. ನೋಡಿರಿ.
Today Gold Rate 19-07-2024:
- 22 ಕ್ಯಾರೆಟ್ ಚಿನ್ನ: ₹ 67,800 ಪ್ರತಿ 10 ಗ್ರಾಂ
- 24 ಕ್ಯಾರೆಟ್ ಚಿನ್ನ (999 ಚಿನ್ನ): ₹ 73,970 ಪ್ರತಿ 10 ಗ್ರಾಂ
- 18 ಕ್ಯಾರೆಟ್ ಚಿನ್ನ: ₹ 55,480 ಪ್ರತಿ 10 ಗ್ರಾಂ
ಇತರೆ ಮಾಹಿತಿಗಳನ್ನು ಓದಿ:
ಗೃಹಲಕ್ಷ್ಮೀ DBT Status Check ಮಾಡಿ, 2000 ರೂ. ಬಂತಾ ನೋಡಿ
ಬೆಳೆ ಪರಿಹಾರ: ರೈತರ ಬ್ಯಾಂಕ್ ಖಾತೆಗಳಿಗೆ 3000 ರೂ. ಜಮಾ