ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳ ನೇಮಕಾತಿಗಾಗಿ ಅಧಿಸೂಚನೆ (SBI Recruitment 2024) ಯನ್ನು ಪ್ರಕಟಿಸಲಾಗಿದೆ. ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.
ಅಭ್ಯರ್ಥಿಗಳು ನಿಗದಿ ಪಡಿಸಿರುವ ದಿನಾಂಕದ ಒಳಗಾಗಿ ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು. ಹುದ್ದೆಗಳಿಗೆ ಅನುಸಾರವಾಗಿ ವಿದ್ಯಾರ್ಹತೆ, ವಯೋಮಿತಿ, ವೇತನ ಶ್ರೇಣಿ, ಅರ್ಜಿ ಶುಲ್ಕ ಸೇರಿದಂತೆ ಮುಂತಾದ ಮಾಹಿತಿಯನ್ನು ಈ ಕೆಳಗಿನಂತೆ ನೀಡಲಾಗಿದೆ. ಅರ್ಜಿ ಸಲ್ಲಿಸುವ ಮುನ್ನ ಅಭ್ಯರ್ಥಿಗಳು ಅಧಿಸೂಚನೆಯನ್ನು ಸರಿಯಾಗಿ ಓದಿ ನಂತರ ಅರ್ಜಿ ಸಲ್ಲಿಸಿ.
SBI Recruitment 2024 ಸಂಕ್ಷಿಪ್ತ ವಿವರ:
ನೇಮಕಾತಿ ಸಂಸ್ಥೆ: ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI)
ವೇತನ ಶ್ರೇಣಿ: 30,00,000 ರೂ. ರಿಂದ 61,00,000 ರೂ. ವಾರ್ಷಿಕ ವೇತನ
ಹುದ್ದೆಗಳ ಸಂಖ್ಯೆ: 1040
ಉದ್ಯೋಗ ಸ್ಥಳ: All India
ಹುದ್ದೆಗಳ ವಿವರ:
ಕೇಂದ್ರೀಯ ಸಂಶೋಧನಾ ತಂಡ (Product Lead) – 02
ಕೇಂದ್ರೀಯ ಸಂಶೋಧನಾ ತಂಡ (Support) – 02
ಪ್ರಾಜೆಕ್ಟ್ ಡೆವಲಪ್‌ಮೆಂಟ್ ಮ್ಯಾನೇಜರ್ (Technology) – 01
ಪ್ರಾಜೆಕ್ಟ್ ಡೆವಲಪ್‌ಮೆಂಟ್ ಮ್ಯಾನೇಜರ್ (Business) – 02
Relationship Manager – 273
VP Wealth – 643
Relationship Manager – Team Lead – 32
ಪ್ರಾದೇಶಿಕ ಮುಖ್ಯಸ್ಥ – 6
ಹೂಡಿಕೆ ತಜ್ಞ – 30
ಹೂಡಿಕೆ ಅಧಿಕಾರಿ – 49
ಶೈಕ್ಷಣಿಕ ಅರ್ಹತೆ:
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಅಧಿಸೂಚನೆಯ ಪ್ರಕಾರ ಹುದ್ದೆಗಳಿಗೆ ಅನುಸಾರ ಅಭ್ಯರ್ಥಿಯು ಯಾವುದೇ ಮಾನ್ಯತೆ ಪಡೆದ ಮಂಡಳಿ ಅಥವಾ ವಿಶ್ವವಿದ್ಯಾಲಯಗಳಿಂದ ಪದವಿ, ಸ್ನಾತಕೋತ್ತರ ಪದವಿ, MBA, MMS, M.E or M.Tech, B.E or B.Tech, PGDM, PGDBM, ಪೂರ್ಣಗೊಳಿಸಿರಬೇಕು.
SBI Recruitment 2024 ವೇತನ ಶ್ರೇಣಿ:
ಕೇಂದ್ರೀಯ ಸಂಶೋಧನಾ ತಂಡ (Product Lead) – 61,00,000 ರೂ. ವಾರ್ಷಿಕ ವೇತನ.
ಕೇಂದ್ರೀಯ ಸಂಶೋಧನಾ ತಂಡ (Support) – 20,50,000 ರೂ. ವಾರ್ಷಿಕ ವೇತನ.
ಪ್ರಾಜೆಕ್ಟ್ ಡೆವಲಪ್‌ಮೆಂಟ್ ಮ್ಯಾನೇಜರ್ (Technology) – 30,00,000 ರೂ. ವಾರ್ಷಿಕ ವೇತನ.
ಪ್ರಾಜೆಕ್ಟ್ ಡೆವಲಪ್‌ಮೆಂಟ್ ಮ್ಯಾನೇಜರ್ (Business) – 30,00,000 ರೂ. ವಾರ್ಷಿಕ ವೇತನ.
Relationship Manager – 30,00,000 ರೂ. ವಾರ್ಷಿಕ ವೇತನ.
VP Wealth – 45,00,000 ರೂ. ವಾರ್ಷಿಕ ವೇತನ.
Relationship Manager – Team Lead – 52,00,000 ರೂ. ವಾರ್ಷಿಕ ವೇತನ.
ಪ್ರಾದೇಶಿಕ ಮುಖ್ಯಸ್ಥ – 66,50,000 ರೂ. ವಾರ್ಷಿಕ ವೇತನ.
ಹೂಡಿಕೆ ತಜ್ಞ – 44,00,000 ರೂ. ವಾರ್ಷಿಕ ವೇತನ.
ಹೂಡಿಕೆ ಅಧಿಕಾರಿ – 26,50,000 ರೂ. ವಾರ್ಷಿಕ ವೇತನ.
ವಯೋಮಿತಿ:
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಅಧಿಸೂಚನೆಯ ಪ್ರಕಾರ ಅಭ್ಯರ್ಥಿಯು ಕನಿಷ್ಠ 25 ವರ್ಷ ಹಾಗೂ ಗರಿಷ್ಠ 45 ವರ್ಷ ಮೀರಿರಬಾರದು.
ಅರ್ಜಿ ಶುಲ್ಕ:
SC/ST/OBC/PwBD ಅಭ್ಯರ್ಥಿಗಳಿಗೆ: ಶುಲ್ಕ ಇರುವುದಿಲ್ಲ
ಸಾಮಾನ್ಯ/EWS ಅಭ್ಯರ್ಥಿಗಳಿಗೆ: 750 ರೂ.
ಪಾವತಿಸುವ ವಿಧಾನ: ಆನ್‌ಲೈನ್
SBI Recruitment 2024 ಪ್ರಮುಖ ದಿನಾಂಕಗಳು:
ಅರ್ಜಿ ಸಲ್ಲಿಕೆ ಆರಂಭ ದಿನಾಂಕ: 19-07-2024
ಅರ್ಜಿ ಸಲ್ಲಿಕೆ ಕೊನೆಯ ದಿನಾಂಕ: 08-08-2024
ಪ್ರಮುಖ ಲಿಂಕ್’ಗಳು:
ಅಧಿಸೂಚನೆ: ಡೌನ್’ಲೋಡ್
ಆನ್‌ಲೈನ್ ಅರ್ಜಿ: Apply ಮಾಡಿ
ಅಧಿಕೃತ ವೆಬ್ ಸೈಟ್: sbi.co.in
ಇತರೆ ಮಾಹಿತಿಗಳನ್ನು ಓದಿ: