Oppo F27 Pro+ 5G: ಜೂನ್ 13 ರಂದು Oppo ಹೊಸ ಸ್ಮಾರ್ಟ್‌ಫೋನ್‌ ಬಿಡುಗಡೆ

Telegram Group Join Now
WhatsApp Group Join Now

ಎಲ್ಲರಿಗೂ ನಮಸ್ಕಾರ, ಒಪ್ಪೊ ಕಂಪನಿಯು Oppo F27 Pro+ 5G ಸ್ಮಾರ್ಟ್‌ಫೋನ್‌ ಅನ್ನು ಬಿಡುಗಡೆ ಮಾಡುವ ದಿನಾಂಕವನ್ನು ನಿಗದಿಪಡಿಸಿದೆ. ಇದೆ ತಿಂಗಳು ಅಂದರೆ ಜೂನ್ 13 ರಂದು ಬಿಡುಗಡೆಯಾಗಲಿದೆ. ಕ್ಯಾಮೆರಾ, ಬ್ಯಾಟರಿ ಹಾಗೂ ಯಾವೇಲ್ಲಾ ವಿಶೇಷತೆಯನ್ನು ಹೊಂದಿದೆ ಎಂಬುದನ್ನು ಈ ಲೇಖನದಲ್ಲಿ ತಿಳಿಸಲಿದ್ದೇವೆ.

Oppo F27 Pro+ 5G ವಿಶೇಷತೆಗಳು:

ಒಪ್ಪೊ ಪೋನ್ ನಲ್ಲಿ ಕಂಪನಿಯು ಮೀಡಿಯಾ ಟೆಕ್ ಡೈಮೆನ್ಸಿಟಿ 7050 SoC ಅನ್ನು ಅಳವಡಿಸಬಹುದು. ಇದು 6.7 ಇಂಚಿನ ಫುಲ್ HD+ 120Hz 3D ಕವರ್ಡ್‌ OLED ಡಿಸ್‌ಪ್ಲೇ, ಡೈಮೆನ್ಸಿಟಿ 7050 ಪ್ರೊಸೆಸರ್ ಹೊಂದಿರಲಿದೆ. ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ ವಿಕ್ಟಸ್ 2 ಪ್ರೊಟೆಕ್ಷನ್ ಇರಲಿದೆ. ಈ ಪೋನ್ ಬಿಡುಗಡೆಯಾದ ನಂತರದ ಯಾವ ರೀತಿಯ ಪೀಚರ್ಸ್ಗಳನ್ನು ಕಂಪನಿಯು ನೀಡಿದೆ ಎಂಬುದು ತಿಳಿಯುವುದು.

Oppo F27 Pro+ 5G
Oppo F27 Pro+ 5G

ಕ್ಯಾಮೆರಾ ಮಾಹಿತಿ:

ವೃತ್ತಾಕಾರದ ಕ್ಯಾಮೆರಾ ಸೆಟಪ್ ಅನ್ನು ಹೊಂದಿದೆ.
2MP ಡೆಪ್ತ್ ಸೆನ್ಸಾರ್ ಜೊತೆಗೆ 64MP ಪ್ರೈಮರಿ ರಿಯರ್ ಕ್ಯಾಮೆರಾ ಇರಲಿದೆ.

ಬ್ಯಾಟರಿ ಮಾಹಿತಿ:

Oppo F27 Pro+ 5G ಸ್ಮಾರ್ಟ್‌ಫೋನ್‌ ನಲ್ಲಿ 5000mAh ಸಾಮರ್ಥ್ಯದ ಬ್ಯಾಟರಿ ಹೊಂದಿದೆ. ಹಾಗೂ 67W ಫಾಸ್ಟ್ ಚಾರ್ಜಿಂಗ್ ಸೌಲಭ್ಯ ಇರಲಿದೆ.

ಬಣ್ಣ ಹಾಗೂ ಸಂಗ್ರಹಣೆ:

ಒಪೋ ಕಂಪನಿಯು ಎರಡು ಸುಂದರವಾದ ಬಣ್ಣಗಳ ಆಯ್ಕೆಯನ್ನು ಗ್ರಾಹಕರಿಗೆ ನೀಡಲಿದೆ. ಡಸ್ಕ್ ಪಿಂಕ್ (Dusk Pink) ಮತ್ತು ಮಿಡ್‌ನೈಟ್ ನೇವಿ (Midnight Navy) ಎಂಬ ಎರಡು ಬಣ್ಣದ ಆಯ್ಕೆಗಳಲ್ಲಿ ಬಿಡುಗಡೆಯಾಗಲಿದೆ. 8GB ಹಾಗೂ 128GB ಸ್ಟೋರೇಜ್ ಇರಲಿದೆ. 8GB ಹಾಗೂ 256GB ಸ್ಟೋರೇಜ್ ಸಾಮರ್ಥ್ಯ ಹೊಂದಿದೆ.

ಒಪೋ ಸ್ಮಾರ್ಟ್‌ಫೋನ್‌ ನಲ್ಲಿ vegan leather ಕವರ್ ವನ್ನು ಅಳವಡಿಸಲಾಗಿದೆ. ಧೂಳು ಹಾಗೂ ನೀರಿನಿಂದ ರಕ್ಷಣೆ ಪಡೆಯಲು IP ರೇಟಿಂಗ್‌ ಅನ್ನು ಹೊಂದಿರುವ ಪೋನ್ ಇದಾಗಿದೆ. ಈ ಸ್ಮಾರ್ಟ್‌ಫೋನ್‌ ಬಿಡುಗಡೆಯಾದ ನಂತರದ ಇದರ ಬೆಲೆ ತಿಳಿಯುವುದು.

ಇತರೆ ಮಾಹಿತಿಗಳನ್ನು ಓದಿ:

5,000mAh ಬ್ಯಾಟರಿ, 50 ಮೆಗಾಪಿಕ್ಸೆಲ್ ಕ್ಯಾಮೆರಾಯೊಂದಿಗೆ ರಿಯಲ್ ಮಿ N65 5G ಬಿಡುಗಡೆ

Vivo X Fold 3 Pro: ವಿವೋ X ಫೋಲ್ಡ್ 3 ಪ್ರೋ ಬಿಡುಗಡೆ

Vivo Y200 Pro 5G: ವಿವೋ ಕಂಪನಿಯ Vivo Y200 Pro ಬಿಡುಗಡೆ

POCO F6 5G

5,500mAh ಬ್ಯಾಟರಿಯೊಂದಿಗೆ Realme GT 6T ಮಾರುಕಟ್ಟೆಗೆ ಎಂಟ್ರಿ

Leave a Comment

error: Content is protected !!