ಪಿಯುಸಿ ಪಾಸಾದ ವಿದ್ಯಾರ್ಥಿಗಳಿಗೆ ಕೇಂದ್ರ ಸರ್ಕಾರದಿಂದ 20,000 ರೂ. ವಿದ್ಯಾರ್ಥಿವೇತನ | PM Usha Scholarship 2024 For PUC Passed Students Apply Online @scholarships.gov.in

Telegram Group Join Now
WhatsApp Group Join Now

ಎಲ್ಲರಿಗೂ ನಮಸ್ಕಾರ, ಕೇಂದ್ರ ಸರ್ಕಾರ ವಿದ್ಯಾರ್ಥಿವೇತನಕ್ಕೆ ಅರ್ಜಿ ಸಲ್ಲಿಸಬೇಕೆ..? ಯಾವುದು ಈ ವಿದ್ಯಾರ್ಥಿವೇತನ..? ಯಾರು ಅರ್ಜಿ ಸಲ್ಲಿಸಬೇಕು‌‌..? ಅರ್ಜಿ ಸಲ್ಲಿಸಿದ ವಿದ್ಯಾರ್ಥಿಗಳಿಗೆ ಎಷ್ಟು ಸ್ಕಾಲರ್ಶಿಪ್ (PM Usha Scholarship 2024) ದೊರೆಯಲಿದೆ ಎಂಬ ಮಾಹಿತಿಯನ್ನು ಈ ಲೇಖನದಲ್ಲಿ ನೀಡಲಿದ್ದೇವೆ ಓದಿರಿ.

2024-25ನೇ ಸಾಲಿನಲ್ಲಿ ಪಿಎಂ ಉಷಾ ಹೆಸರಿನ ವಿದ್ಯಾರ್ಥಿವೇತನಕ್ಕೆ ಅರ್ಜಿ ಆಹ್ವಾನಿಸಲಾಗಿದೆ. ಅರ್ಹ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಿ. ಈ ಸ್ಕಾಲರ್ಶಿಪ್ ನ ಲಾಭ ಪಡೆದುಕೊಳ್ಳಬಹುದು.

12 ನೇ ತರಗತಿಯಲ್ಲಿ ಶೇ 80 ಕ್ಕಿಂತ ಹೆಚ್ಚಿನ ಅಂಕಗಳನ್ನು ಪಡೆದಿರುವ ಹಾಗೂ 3 ವರ್ಷಗಳ ಪದವಿ ವ್ಯಾಸಂಗ ಮಾಡಲಿಚ್ಚಿಸುವ ವಿದ್ಯಾರ್ಥಿಗಳಿಂದ ಕೇಂದ್ರದ ಉನ್ನತ ಶಿಕ್ಷಣ ಇಲಾಖೆಯು ವಿದ್ಯಾರ್ಥಿವೇತನಕ್ಕೆ ಆನ್‌ಲೈನ್ ಮೂಲಕ ಅರ್ಜಿ ಆಹ್ವಾನಿಸಿದೆ.

PM Usha Scholarship 2024 ಸೌಲಭ್ಯಗಳು:

PM ಉಷಾ ಸ್ಕಾಲರ್ಶಿಪ್‌ ಗೆ ಆಯ್ಕೆಯಾದ ವಿದ್ಯಾರ್ಥಿಗಳಿಗೆ ಮೊದಲ ವರ್ಷ ತಲಾ 12,000 ರೂ. ದೊರೆಯಲಿದೆ ಹಾಗೂ ಕೊನೆಯ ಎರಡು ವರ್ಷ ತಲಾ 20,000 ರೂ. ವಿದ್ಯಾರ್ಥಿವೇತನ ನೀಡುತ್ತಾರೆ.

ಅಗತ್ಯ ದಾಖಲೆಗಳು:

  • ಆಧಾರ್ ಕಾರ್ಡ್‌
  • 12th ಮಾರ್ಕ್ಸ್ ಕಾರ್ಡ್
  • 10th ಮಾರ್ಕ್ಸ್ ಕಾರ್ಡ್
  • ಪದವಿ ವ್ಯಾಸಂಗಕ್ಕೆ ಸೇರಿದ ದಾಖಲೆ
  • ಇಮೇಲ್ ವಿಳಾಸ
  • ಮೊಬೈಲ್‌ ಸಂಖ್ಯೆ
  • ಪೋಟೋ

PM Usha Scholarship 2024 ಪ್ರಮುಖ ದಿನಾಂಕಗಳು:
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 31-10-2024

ಪ್ರಮುಖ ಲಿಂಕ್’ಗಳು:
Apply Online ಲಿಂಕ್:‌ https://scholarships.gov.in/

ಅರ್ಜಿ ಸಲ್ಲಿಸುವ ವಿದ್ಯಾರ್ಥಿಗಳು ಕೇಂದ್ರ ಸರ್ಕಾರದ ಉನ್ನತ ಶಿಕ್ಷಣ ಇಲಾಖೆಯ ಅಧಿಕೃತ ಸ್ಕಾಲರ್ಶಿಪ್‌ ಪೋರ್ಟಲ್‌ www.scholarships.gov.in ಮೂಲಕ ನ್ಯಾಷನಲ್ ಇ ಸ್ಕಾಲರ್‌ಶಿಪ್ ಪೋರ್ಟಲ್‌ನಲ್ಲಿ ನೋಂದಣಿ ಮಾಡಿಕೊಂಡು, ಫ್ರೆಶ್ ಬ್ಯಾಚ್ ಮತ್ತು ನವೀಕೃತ ಬ್ಯಾಚ್‌ನ ಅರ್ಜಿಗಳನ್ನು ಸಲ್ಲಿಸಬಹುದು.

ದೂರವಾಣಿ ಸಂಖ್ಯೆ: ಹೆಚ್ಚಿನ ಮಾಹಿತಿಗಾಗಿ‌ ದೂರವಾಣಿ ಸಂಖ್ಯೆ 080-23311330 ಯನ್ನು ಸಂಪರ್ಕಿಸಬಹುದು.

ಇತರೆ ಮಾಹಿತಿಗಳನ್ನು ಓದಿ:

Airtel Scholarship 2024 Apply Online

Panasonic Scholarship 2024

HDFC Scholarship 2024 Apply

12,000 ರೂ. ಟಾಟಾ ವಿದ್ಯಾರ್ಥಿವೇತನ, ಅರ್ಹರು ಅರ್ಜಿ ಸಲ್ಲಿಸಿ

IDFC FIRST Bank Scholarship 2024

Leave a Comment

error: Content is protected !!