ಎಲ್ಲರಿಗೂ ನಮಸ್ಕಾರ, ರಿಯಲ್‌ಮಿ ಕಂಪನಿಯು 13 ಸರಣಿಯ ಫೋನ್‌ಗಳನ್ನು ಭಾರತದಲ್ಲಿ ಆಗಸ್ಟ್ 29 ರಂದು ಬಿಡುಗಡೆ ಮಾಡಲಿದೆ. Realme 13 Series 5G ಎರಡು ಹೊಸ ಸ್ಮಾರ್ಟ್‌ಫೋನ್ ಮಾರುಕಟ್ಟೆಗೆ ಬಿಡುಗಡೆ ಮಾಡಲಿದೆ. ಕಂಪನಿಯು ಯಾವ ರೀತಿಯ ಹೊಸ ಪೀಚರ್ಸ್ ಗಳನ್ನು ನೀಡಿದೆ ಎಂಬ ಮಾಹಿತಿಯನ್ನು ಈ ಲೇಖನದಲ್ಲಿ ನೀಡಲಿದ್ದೇವೆ.
Realme 13 pro ಸರಣಿಯ ಸ್ಮಾರ್ಟ್ ಫೋನ್ ಗಳನ್ನು ಕಳೆದ ತಿಂಗಳುಗಳಲ್ಲಿ ಬಿಡುಗಡೆ ಮಾಡಿದೆ. ಇದೀಗ, Realme 13 5G ಸರಣಿಯ ಪೋನ್ ಗಳನ್ನು ಬಿಡುಗಡೆ ಮಾಡಲಿದೆ. ಕಂಪನಿಯು ಹೊಸ ಹೊಸ ಸ್ಮಾರ್ಟ್ ಫೋನ್ ಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡುತ್ತಿದೆ.
Realme 13 Series 5G ಸ್ಮಾರ್ಟ್ ಫೋನ್ ವೈಶಿಷ್ಟ್ಯಗಳು:
ಈ ಪೋನ್ ಮೀಡಿಯಾ ಟೆಕ್ ಡೈಮೆನ್ಸಿಟಿ 7300 ಚಿಪ್‌ಸೆಟ್ ಹೊಂದಿದೆ. 5,000mAh ಸಾಮರ್ಥ್ಯದ ಬ್ಯಾಟರಿಯನ್ನು ಕಂಪನಿಯು ನೀಡಲಿದೆ. 80Hz ಅಲ್ಟ್ರಾ ಫಾಸ್ಟ್ ಚಾರ್ಜಿಂಗ್ ಸಪೋರ್ಟ್ ಇರಲಿದೆ. ಸೋರಿಕೆಯಾಗಿರುವ ಈ ಸ್ಮಾರ್ಟ್ ಫೋನ್ ನ ಪೋಟೋಗಳ ಪ್ರಕಾರ, ಇದು ಕ್ಲೀನ್ ಮ್ಯಾಟ್ ಫಿನಿಶ್ ಹಾಗೂ ಕೆಳಭಾಗದಲ್ಲಿ ವೃತ್ತಾಕಾರದ ಕ್ಯಾಮೆರಾ ಇದೆ. ಇದು ಫ್ಲಾಟ್ AMOLED ಪ್ಯಾನೆಲ್ ಒಳಗೊಂಡಿರುವ ನಿರೀಕ್ಷೆಯಿದೆ.

Realme 13+ 5G ಸ್ಮಾರ್ಟ್ ಫೋನ್ ವೈಶಿಷ್ಟ್ಯಗಳು:
Realme 13+ 5G ಸ್ಮಾರ್ಟ್ ಫೋನ್ ಮೀಡಿಯಾ ಟೆಕ್ ಡೈಮೆನ್ಸಿಟಿ 7300 ಚಿಪ್‌ಸೆಟ್ ಹೊಂದಿರುವ ಸಾಧ್ಯತೆಗಳಿವೆ. 6.67 ಇಂಚಿನ AMOLED FHD+ ಡಿಸ್ಪ್ಲೇಯನ್ನು ಹೊಂದಿರಲಿದೆ. ಇದು 2400 x 1080 ಪಿಕ್ಸೆಲ್ ರೆಸಲ್ಯೂಶನ್ ಹೊಂದಿದೆ. ಕಂಪನಿಯು ಈ ಪೋನ್ ನಲ್ಲಿ 6GB, 8GB, 12GB ಮತ್ತು 16GB RAM ಜೊತೆಗೆ 128GB, 256GB, 512GB ಮತ್ತು 1 TB ಸ್ಟೋರೇಜ್ ಆಯ್ಕೆ ಒಳಗೊಂಡಿರಲಿದೆ.
Realme 13+ 5G ಕ್ಯಾಮೆರಾ ಮಾಹಿತಿ:
ಡ್ಯುಯಲ್ ಕ್ಯಾಮೆರಾ ಸೆಟಪ್ ಹೊಂದಿರುವ ಸಾಧ್ಯತೆಯಿದೆ. ಹಿಂಭಾಗದಲ್ಲಿ 50MP ಕ್ಯಾಮೆರಾ ಇರಲಿದೆ. ಹಾಗೂ 2MP ಸೆಕೆಂಡರಿ ಕ್ಯಾಮೆರಾವನ್ನು ಒಳಗೊಂಡಿರುತ್ತದೆ. ಸೆಲ್ಫಿ ಮತ್ತು ವೀಡಿಯೋ ಕರೆಗಾಗಿ ಮುಂಭಾಗದಲ್ಲಿ 16MP ಕ್ಯಾಮೆರಾ ಹೊಂದಿದೆ.
Realme 13 5G ಮತ್ತು Realme 13+ 5G ಬ್ಯಾಟರಿ ಮಾಹಿತಿ:
Realme 13 5G ಪೋನ್ ನಲ್ಲಿ 5,000mAh ಸಾಮರ್ಥ್ಯದ ಬ್ಯಾಟರಿಯನ್ನು ಕಂಪನಿಯು ನೀಡಲಿದೆ. 80Hz ಅಲ್ಟ್ರಾ ಫಾಸ್ಟ್ ಚಾರ್ಜಿಂಗ್ ಸಪೋರ್ಟ್ ಇರಲಿದೆ. Realme 13+ 5G ಸ್ಮಾರ್ಟ್ ನಲ್ಲಿ 5,000mAh ಬ್ಯಾಟರಿ ಸಾಮರ್ಥ್ಯ ಹೊಂದಿದೆ. ಹಾಗೂ 80W ವೇಗದ ಚಾರ್ಜಿಂಗ್ ಸಪೋರ್ಟ್ ಇರಲಿದೆ.
Realme 13 Series 5G ಎರಡು ಸ್ಮಾರ್ಟ್ ಫೋನ್ ಗಳ ಬೆಲೆಗಳು ನಿಖರವಾಗಿ ತಿಳಿದಿಲ್ಲ. ಈ ಪೋನ್ ಲಾಂಚ್ ಆದ ನಂತರ ಬೆಲೆಯ ಮಾಹಿತು ತಿಳಿಯಲಿದೆ.
ಇತರೆ ಮಾಹಿತಿಗಳನ್ನು ಓದಿ:
Vivo V40, Vivo V40 Pro ಬಿಡುಗಡೆ, ಬೆಲೆ ಎಷ್ಟು..?